ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಐಎಸ್‌ಎಲ್‌ಗೆ ಗಣಿ: ಸ್ವಂತಕ್ಕೋ, ಮಾರಾಟಕ್ಕೋ?

ಕಂಪನಿಯೊಂದಿಗೆ ಗಣಿಯೂ ಖಾಸಗಿಯವರಿಗೆ ವರ್ಗಾವಣೆಗೊಳ್ಳುವ ಭೀತಿ
Published : 2 ಆಗಸ್ಟ್ 2024, 6:35 IST
Last Updated : 2 ಆಗಸ್ಟ್ 2024, 6:35 IST
ಫಾಲೋ ಮಾಡಿ
Comments
ಕಾಯಿದೆ ಏನು ಹೇಳುತ್ತದೆ?
ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ–2016ರ ಪ್ರಕಾರ ಗಣಿ ಗುತ್ತಿಗೆಗಳನ್ನು ವರ್ಗಾಯಿಸಲು ಅವಕಾಶವಿದೆ. ಆದರೆ, ಗುತ್ತಿಗೆ ವರ್ಗಾವಣೆಗಳು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಸೂಚಿಸಿದ ವರ್ಗಾವಣೆ ಶುಲ್ಕಗಳನ್ನೂ ಒಳಗೊಂಡಿರುತ್ತದೆ ಎಂದು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆ ಇಂದಲ್ಲ, ನಾಳೆ ಖಾಸಗೀಕರಣ ಆಗುತ್ತದೆ. ಗಣಿಯು ಖಾಸಗಿ ಪಾಲಾಗಬಹುದು. ಆ.2ರಂದು ನಡೆಯುವ ಪರಿಸರ–ಸಾರ್ವಜನಿಕ ಸಭೆಯಲ್ಲಿ ಇದು ಚರ್ಚೆ ಆಗಬೇಕು.
–ಎಸ್.ಆರ್‌.ಹಿರೇಮಠ, ಸಂಚಾಲಕ, ಸಮಾಜ ಪರಿವರ್ತನಾ ಸಮುದಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT