ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: ಸಲ್ಲೇಖನ ವ್ರತಕ್ಕೆ ಹೆಸರಾದ ಕೋಥಳಿ ಆಶ್ರಮ

40ಕ್ಕೂ ಹೆಚ್ಚು ಜೈನ ಮುನಿಗಳು ದೇಹತ್ಯಾಗ ಮಾಡಿದ ನೆಲ, ಉತ್ತರ ಭಾರತದಲ್ಲೂ ಪ್ರಸಿದ್ಧ ಕ್ಷೇತ್ರ
–ಚಂದ್ರಶೇಖರ ಎಸ್. ಚಿನಕೇಕರ
Published : 22 ಮೇ 2024, 5:12 IST
Last Updated : 22 ಮೇ 2024, 5:12 IST
ಫಾಲೋ ಮಾಡಿ
Comments
ಕೋಥಳಿಯ ದೇಶಭೂಷಣ ಆಶ್ರಮದ ಕೀರ್ತಿ ದೇಶ ಭೂಷಣ ಮಹಾರಾಜರಿಂದ ಹೆಚ್ಚಾಗಿದೆ. ಹೆಚ್ಚಿನ ಮುನಿಗಳು ಇಲ್ಲೇ ಸಲ್ಲೇಖನ ಕೈಗೊಂಡಿದ್ದು ಹೆಮ್ಮೆಯ ಸಂಗತಿ.
–ಆದಿನಾಥ ಶೆಟ್ಟಿ, ಜೈನ ಸಮಾಜದ ಮುಖಂಡ
ನಮ್ಮ ತಂದೆ ಸಂಸಾರ ತ್ಯಾಗ ಮಾಡಿ 20 ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಆಗಮಿಸಿದರು. ಅವರ ಧಾರ್ಮಿಕ ನಡೆಯ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ.
–ಪದ್ಮಪ್ರಸಾದ ಹೂಲಿ, ಸಮಾಧಿಸೇನ ಮುನಿ ಅವರ ಪುತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT