ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

jain

ADVERTISEMENT

ಬೆಂಗಳೂರು: ಪ್ರತ್ಯೇಕ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಜೈನ ಧರ್ಮೀಯರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ದಿಗಂಬರ್ ಜೈನ್ ಗ್ಲೋಬಲ್ ಮಹಾಸಭಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
Last Updated 6 ನವೆಂಬರ್ 2024, 23:35 IST
ಬೆಂಗಳೂರು: ಪ್ರತ್ಯೇಕ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ ರಾವಸಾಹೇಬ ಪಾಟೀಲ ನಿಧನ

ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ, ಸಹಕಾರ ಧುರೀಣ ರಾವಸಾಹೇಬ ಪಾಟೀಲ (80) ಮಂಗಳವಾರ ನಿಧನರಾದರು.
Last Updated 25 ಜೂನ್ 2024, 12:57 IST
ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ ರಾವಸಾಹೇಬ ಪಾಟೀಲ ನಿಧನ

ಚಿಕ್ಕೋಡಿ: ಸಲ್ಲೇಖನ ವ್ರತಕ್ಕೆ ಹೆಸರಾದ ಕೋಥಳಿ ಆಶ್ರಮ

40ಕ್ಕೂ ಹೆಚ್ಚು ಜೈನ ಮುನಿಗಳು ದೇಹತ್ಯಾಗ ಮಾಡಿದ ನೆಲ, ಉತ್ತರ ಭಾರತದಲ್ಲೂ ಪ್ರಸಿದ್ಧ ಕ್ಷೇತ್ರ
Last Updated 22 ಮೇ 2024, 5:12 IST
ಚಿಕ್ಕೋಡಿ: ಸಲ್ಲೇಖನ ವ್ರತಕ್ಕೆ ಹೆಸರಾದ ಕೋಥಳಿ ಆಶ್ರಮ

‘ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಜೈನರ ಕೊಡುಗೆ ಅಪಾರ’

ಕುಣ್ಸಿ: 23ನೇ ತೀರ್ಥಂಕರ ಪಾರ್ಶ್ವನಾಥ ಮುನಿಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಮಂದಿರ ಲೋಕಾರ್ಪಣೆ
Last Updated 22 ಫೆಬ್ರುವರಿ 2024, 16:26 IST
‘ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಜೈನರ ಕೊಡುಗೆ ಅಪಾರ’

ಯಮಸಲ್ಲೇಖನ ವ್ರತ ಮೂಲಕ ದೇಹತ್ಯಾಗ; ಆಚಾರ್ಯ 108 ವಿದ್ಯಾಸಾಗರ ಮಹಾರಾಜ ಜಿನೈಕ್ಯ

ಸದಲಗಾದಲ್ಲಿ ಸ್ವಯಂಪ್ರೇರಿತ ಬಂದ್‌
Last Updated 18 ಫೆಬ್ರುವರಿ 2024, 14:23 IST
ಯಮಸಲ್ಲೇಖನ ವ್ರತ ಮೂಲಕ ದೇಹತ್ಯಾಗ; ಆಚಾರ್ಯ 108 ವಿದ್ಯಾಸಾಗರ ಮಹಾರಾಜ ಜಿನೈಕ್ಯ

ವೇಣೂರಿನ ವೈರಾಗಿಗೆ ಮಹಾಮಜ್ಜನ

ಬೆಳ್ತಂಗಡಿ ತಾಲ್ಲೂಕು ವೇಣೂರಿನಲ್ಲಿರುವ ಭಗವಾನ ಬಾಹುಬಲಿ ಮೂರ್ತಿಗೆ ಫೆ.22ರಿಂದ ಮಾರ್ಚ್ 1ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ’ ಎಂಬುದು ಬಾಹುಬಲಿ ಸಾಧಿಸಿ ತೋರಿಸಿದ ಜೀವನ ಸಿದ್ಧಾಂತ. ಇದರ ಪ್ರಸಾರ, ಜಗತ್ತಿನ ಕಲ್ಯಾಣ ಮಸ್ತಕಾಭಿಷೇಕದ ಉದ್ದೇಶ.
Last Updated 18 ಫೆಬ್ರುವರಿ 2024, 0:02 IST
ವೇಣೂರಿನ ವೈರಾಗಿಗೆ ಮಹಾಮಜ್ಜನ

ಜೈನ ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಹೋರಾಟ; ಎಚ್ಚರಿಕೆ

‘ರಾಜಸ್ಥಾನದಲ್ಲಿ ಈಗಾಗಲೇ ನಿಗಮ ಸ್ಥಾಪಿಸಲಾಗಿದ್ದು, ರಾಜ್ಯದಲ್ಲಿಯೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜೈನ ಮುನಿಗಳ ವಿಹಾರ ಸಂದರ್ಭದಲ್ಲಿ ಶಾಲಾ, ಕಾಲೇಜು, ಪ್ರವಾಸಿ ಮಂದಿರಗಳಲ್ಲಿ ವಸತಿಗೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
Last Updated 16 ಜನವರಿ 2024, 22:19 IST
ಜೈನ ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಹೋರಾಟ; ಎಚ್ಚರಿಕೆ
ADVERTISEMENT

ಜೈನ ಅಭಿವೃದ್ಧಿ ಮಂಡಳಿ ರಚನೆಗೆ ಸಿ.ಎಂ.ಗೆ ಒತ್ತಾಯ

ಸಂಕ್ರಾಂತಿ ಸಂಭ್ರಮಾಚರಣೆಯಲ್ಲಿ ಸಚಿವ ಡಿ. ಸುಧಾಕರ
Last Updated 14 ಜನವರಿ 2024, 21:56 IST
ಜೈನ ಅಭಿವೃದ್ಧಿ ಮಂಡಳಿ ರಚನೆಗೆ ಸಿ.ಎಂ.ಗೆ ಒತ್ತಾಯ

ಕಾರ್ಕಳ: ಜೈನ ಮುನಿಗಳ ಪುರಪ್ರವೇಶ

ಕಾರ್ಕಳ ಆನೆಕೆರೆ ಚತುರ್ಮುಖ ಕೆರೆಬಸದಿಯ ಪಂಚಕಲ್ಯಾಣ ಮಹೋತ್ಸವ ಹಾಗೂ ಶಿರ್ಲಾಲು ಸೂಡಿ ಬಸದಿಯ ಕಲ್ಯಾಣ ಮಹೋತ್ಸವದಲ್ಲಿ ಮಾರ್ಗದರ್ಶನ ನೀಡುವ ಮುನಿಗಳ ಪುರಪ್ರವೇಶ ಭಾನುವಾರ ನಡೆಯಿತು.
Last Updated 8 ಜನವರಿ 2024, 14:28 IST
ಕಾರ್ಕಳ: ಜೈನ ಮುನಿಗಳ ಪುರಪ್ರವೇಶ

ಅಹಿಂಸೆ ಪಾಲಿಸುವ ಸಾದರೂ ಜೈನರೇ: ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ

ಭಗವಾನ್ ಶ್ರೀ 1008 ಕಲ್ಪದ್ರುಮ ಆದಿನಾಥ ಜಿನಮಂದಿರದ ದಶಮಾನೋತ್ಸವ ಹಾಗೂ ಮಹಾವೀರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭಾನುವಾರ ಅವರು ಮಾತನಾಡಿದರು.
Last Updated 10 ಡಿಸೆಂಬರ್ 2023, 14:50 IST
ಅಹಿಂಸೆ ಪಾಲಿಸುವ ಸಾದರೂ ಜೈನರೇ: ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ
ADVERTISEMENT
ADVERTISEMENT
ADVERTISEMENT