ಮೂಡಲಗಿ: ತಾಲ್ಲೂಕಿನ ಅವರಾದಿಯ ಮಹಾಲಕ್ಷ್ಮೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆತಿಥ್ಯದಲ್ಲಿ ಚಿಕ್ಕೋಡಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಮಲ್ಲಕಂಬ ಸ್ಪರ್ಧೆ ಜರುಗಿತು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಂದ 150ಕ್ಕೂ ಹೆಚ್ಚು ಬಾಲಕ, ಬಾಲಕಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ಮಲ್ಲಕಂಬದಲ್ಲಿ ವಿವಿಧ ಕಸರತ್ತುಗಳನ್ನು ಪ್ರದರ್ಶಿಸಿದರು. ಪ್ರತಿ ವಿಭಾಗದಲ್ಲಿ ತಲಾ ಆರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

14 ವರ್ಷದ ಒಳಗಿನ ಬಾಲಕರ ಆಯ್ಕೆ: ಪ್ರವೀನ ಮರನೂರ (ಮೂಡಲಗಿ), ಮಣಿಕಂಟ ಪೂಜೇರಿ (ಅವರಾದಿ), ಮಿಥುನ ಹೂಗಾರ (ಮೂಡಲಗಿ), ಮಲ್ಲಿಕಾರ್ಜುನ ಬೋಳಿ (ಅವರಾದಿ), ರಾಘವೇಂದ್ರ ಅಂಕಲಗಿ (ಮೂಡಲಗಿ), ಮಲ್ಲಿಕಾರ್ಜುನ ಕಾಳಶೆಟ್ಟಿ (ಅವರಾದಿ)

14 ವರ್ಷದ ಒಳಗಿನ ಬಾಲಕಿಯರ ಆಯ್ಕೆ: ಕವಿತಾ ಕಾಳಶೆಟ್ಟಿ (ಅವರಾದಿ), ದೀಪಾ ಬಡಿಗೇರ (ಅವರಾದಿ), ಸುಮಂಗಳಾ ಕಂಬಳಿ (ಅವರಾದಿ), ಭುವನೇಶ್ವರ ಹೋಳಿ (ಅವರಾದಿ), ಆರಾಧ್ಯ ಸಿಂಗಾಡಿ ( ಮಾಂಜ್ರಿ). ಶ್ರೇಯ ಅಮೀದಲಿ (ಅವರಾದಿ)

17 ವರ್ಷದ ಒಳಗಿನ ಬಾಲಕರ ಆಯ್ಕೆ : ಶ್ರೀಶೈಲ್ ಕುಬಕಡ್ಡಿ (ಮೂಡಲಗಿ), ವಿನಯ ಮೇತ್ರಿ (ಅವರಾದಿ), ಲಕ್ಕಣ್ಣ ಕರೋಳಿ (ಮೂಡಲಗಿ), ವಿನೋದ ಪೂಜೇರಿ (ಅವರಾದಿ), ರಮೇಶ ದಬಾಜ್ (ಮೂಡಲಗಿ), ಪ್ರಜ್ವಲ್ ಪಾಟೀಲ (ಅವರಾದಿ),
17 ವರ್ಷದ ಒಳಗಿನ ಬಾಲಕಿಯರ ಆಯ್ಕೆ: ಸೌಜನ್ಯ ಹಿರೇಮಠ (ಅವರಾದಿ), ಸವಿತಾ ಕಾಳಶೆಟ್ಟಿ (ಅವರಾದಿ), ಸೃಷ್ಟಿ ಪಾಟೀಲ (ಅವರಾದಿ), ಸಮೀಕ್ಷಾ ಪಾಟೀಲ (ಹುಣಶ್ಯಾಳ ಪಿಜಿ), ಅನನ್ಯ ಭಗತ (ಮಾಂಜ್ರಿ), ಶಿಲ್ಪಾ ಮಹಾಲಿಂಗಪುರ (ಅವರಾದಿ).

ಉದ್ಘಾಟನೆ: ಮಲ್ಲಕಂಬವನ್ನು ಬೆಳಿಗ್ಗೆ ಶಿವಲಿಂಗಯ್ಯ ಹಿರೇಮಠ, ಸಂಗಯ್ಯ ಮಠಪತಿ ಸಾನಿಧ್ಯದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಂ. ಪಾಟೀಲ ಉದ್ಘಾಟಿಸಿ ಮಾತನಾಡಿ ‘ಗ್ರಾಮೀಣ ದೇಶಿ ಕ್ರೀಡೆಗಳಿಗೆ ಉತ್ತೇಜನ ಕೊಡುವುದು ಅವಶ್ಯವಿದೆ’ ಎಂದರು.

ಅತಿಥಿಗಳಾಗಿ ಬಿಇಒ ಅಜೀತ ಮನ್ನಿಕೇರಿ, ತಾಲ್ಲೂಕಾ ಪಂಚಾಯಿತಿ ಇಒ ಎಫ್.ಜಿ. ಚಿನ್ನನ್ನವರ, ಎನ್.ಆರ್. ನಾಡಗೌಡ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ವಿ. ಚನ್ನಾಳ, ಭೀಮಪ್ಪ ಕುಕ್ಕಡಿ, ಅಲ್ಲಪ್ಪ ವಾಲಿಕಾರ, ಎಚ್.ಎಸ್. ಪಾಟೀಲ, ಸಿ.ಎಲ್. ನಾಯಿಕ, ಮೌನೇಶ ಕುಂಬಾರ, ಹನಮಂತ ಕುಕ್ಕಡಿ, ಗ್ರಾಮ ಪಂಚಾಯಿತಿ ಸದಸ್ಯ ಎಂ.ಜಿ. ಪಾಟೀಲ, ಬಾಲು ಬೇಡರ, ಕೆ.ಎ. ಬಾಗವಾನ, ಪರಶುರಾಮ, ಮುಖ್ಯ ಶಿಕ್ಷಕ ಎ.ಪಿ. ಪಾಟೀಲ, ವೈ.ಎಲ್. ದೊಡಮನಿ, ಶಿಕ್ಷಕ ಎಂ.ಬಿ. ಪಾಟೀಲ, ಎ.ಬಿ. ಹುಕ್ಕೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.