ಮಹಾರಾಷ್ಟ್ರದಲ್ಲಿ ಕಬ್ಬಿಗೆ ₹3300 ನೀಡುತ್ತಾರೆ. ನಿಗದಿತ ಸಮಯಕ್ಕೆ ಬಿಲ್ ಕೈಸೇರುತ್ತದೆ. ಹಾಗಾಗಿ ಕಬ್ಬನ್ನು ಅಲ್ಲಿನ ಕಾರ್ಖಾನೆಗೆ ಸಾಗಿಸುತ್ತೇನೆಪ್ರಕಾಶ ಗಿರಿಮಲ್ಲ ರೈತ ಸಾಂಬ್ರಾ
ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಈ ವರ್ಷ ತೂಕದ ಯಂತ್ರಗಳನ್ನು ಅಳವಡಿಸುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಇನ್ನೂ ಅನುಷ್ಠಾನವಾಗಿಲ್ಲಉಳವಪ್ಪ ಭದ್ರಶೆಟ್ಟಿ ರೈತ ವಕ್ಕುಂದ
ಗುಜರಾತ್ ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗಿದೆ. ಹೀಗಿರುವಾಗ ಕರ್ನಾಟಕದವರಿಗೆ ಏಕೆ ಆಗುತ್ತಿಲ್ಲಸಿದಗೌಡ ಮೋದಗಿ ರೈತ ಮುಖಂಡ ಬೆಳಗಾವಿ
ಜಿಲ್ಲೆಯಲ್ಲಿ 3.12 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿರುವ ಕಬ್ಬಿನ ಕಟಾವು ಪ್ರಕ್ರಿಯೆ ಆರಂಭವಾಗಿದೆ. ರೈತರ ಭೂಮಿಗಳಿಗೇ ತೆರಳಿ ರೈತರ ಸಮಸ್ಯೆ ಆಲಿಸಲಾಗುತ್ತಿದೆಜಿಲ್ಲೆಯಲ್ಲಿ 3.12 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿರುವ ಕಬ್ಬಿನ ಕಟಾವು ಪ್ರಕ್ರಿಯೆ ಆರಂಭವಾಗಿದೆ. ರೈತರ ಭೂಮಿಗಳಿಗೇ ತೆರಳಿ ರೈತರ ಸಮಸ್ಯೆ ಆಲಿಸಲಾಗುತ್ತಿದೆ
ಸಕ್ಕರೆ ಕಾರ್ಖಾನೆಗಳು ಸಚಿವರು ಶಾಸಕರು ಮತ್ತು ಪ್ರಭಾವಿಗಳ ಹಿಡಿತದಲ್ಲೇ ಇವೆ. ಹಾಗಾಗಿ ರೈತರ ಮೇಲೆ ಎಷ್ಟೇ ಶೋಷಣೆಯಾದರೂ ನ್ಯಾಯ ಸಿಗುತ್ತಿಲ್ಲಶಿವರುದ್ರಪ್ಪ ವೀರಭದ್ರಪ್ಪ ಕರವಿನಕೊಪ್ಪ ಎಂ.ಕೆ.ಹುಬ್ಬಳ್ಳಿಯ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.