ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ಮಾಮ್‌ಹುಸೇನ್‌ ಗೂಡುನವರ

ಇಮಾಮ್‌ಹುಸೇನ್‌ ಗೂಡುನವರ

2012ರಿಂದ ಪತ್ರಿಕಾರಂಗ ಪ್ರವೇಶ. ಶಿಕ್ಷಣ, ಕ್ರೀಡೆ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ರಂಗಗಳಿಗೆ ಸಂಬಂಧಿಸಿ ವಿಶೇಷ ವರದಿ ಪ್ರಕಟವಾಗಿದೆ. ಪತ್ರಿಕಾ ರಂಗದಲ್ಲಿ ಮಾಡಿದ ಸಾಧನೆಗಾಗಿ ಬೆಳಗಾವಿಯ ಸಾರ್ವಜನಿಕ ವಾಚನಾಲಯದಿಂದ ನೀಡಲಾಗುವ ಉತ್ತಮ ಪತ್ರಕರ್ತ ಪ್ರಶಸ್ತಿಗೆ ಭಾಜನ. ಸದ್ಯ ಪ್ರಜಾವಾಣಿ ದಿನಪತ್ರಿಕೆಯ ಬೆಳಗಾವಿ ವರದಿಗಾರ.
ಸಂಪರ್ಕ:
ADVERTISEMENT

ಕಬ್ಬು ಬೆಳೆಗೆ ಈ ವರ್ಷವೂ ಸಿಗದ ಸೂಕ್ತ ದರ: ಮಣ್ಣುಪಾಲಾದ ‘ಮಣ್ಣಿನ ಮಕ್ಕಳ’ ಕನಸು

‘ಸಕ್ಕರೆ ಜಿಲ್ಲೆ’ ಬೆಳಗಾವಿಯ ಕೃಷಿಭೂಮಿಗಳಲ್ಲಿ ಈಗ ಆಳೆತ್ತರದವರೆಗೆ ಕಬ್ಬು ಬೆಳೆದುನಿಂತಿದೆ. ಅಲ್ಲಲ್ಲಿ ಕಟಾವು ಪ್ರಕ್ರಿಯೆಯೂ ಆರಂಭಗೊಂಡಿದೆ. ಆದರೆ, ಈ ವರ್ಷವೂ ಕಬ್ಬು ಬೆಳೆಗಾರರು ಸಮಸ್ಯೆಗಳಿಂದ ಮುಕ್ತರಾಗಿಲ್ಲ. ಸಕ್ಕರೆ ಕಾರ್ಖಾನೆಗಳೊಂದಿಗೆ ದರ ಸಮರವೂ ನಿಂತಿಲ್ಲ.
Last Updated 18 ನವೆಂಬರ್ 2024, 5:55 IST
ಕಬ್ಬು ಬೆಳೆಗೆ ಈ ವರ್ಷವೂ ಸಿಗದ ಸೂಕ್ತ ದರ: ಮಣ್ಣುಪಾಲಾದ ‘ಮಣ್ಣಿನ ಮಕ್ಕಳ’ ಕನಸು

ಬೆಳಗಾವಿ: ಸಿಹಿ ಗೆಣಸಿಗೆ ಬಂಪರ್‌ ಬೆಲೆ

ಮಳೆಯಿಂದ ಫಸಲು ಹಾನಿ; ಮಾರುಕಟ್ಟೆಗೆ ಆವಕ ಇಳಿಕೆ
Last Updated 16 ನವೆಂಬರ್ 2024, 23:29 IST
ಬೆಳಗಾವಿ: ಸಿಹಿ ಗೆಣಸಿಗೆ ಬಂಪರ್‌ ಬೆಲೆ

ಸಮೃದ್ಧ ಕೃಷಿ: ಭರಪೂರ ಆದಾಯ

ಕೃಷಿ ರಂಗದಲ್ಲಿ ಸದಾ ಪ್ರಯೋಗಶೀಲರಾದ ನಿಪ್ಪಾಣಿ ತಾಲ್ಲೂಕಿನ ಸೌಂದಲಗಾ ಗ್ರಾಮದ ರೈತ ಸಂಜಯ ಶಿಂತ್ರೆ ಅವರ ಹೊಲಕ್ಕೆ ಕಾಲಿಟ್ಟರೆ ಸಾಕು; ಹತ್ತಾರು ಬಗೆಯ ಬೆಳೆಗಳ ದರ್ಶನವಾಗುತ್ತದೆ.
Last Updated 14 ನವೆಂಬರ್ 2024, 6:28 IST
ಸಮೃದ್ಧ ಕೃಷಿ: ಭರಪೂರ ಆದಾಯ

ವಸತಿ ಸೌಕರ್ಯವಿಲ್ಲದೆ ಪರದಾಟ: ಸೈನಿಕರಾಗಲು ಬಂದವರು ರಸ್ತೆಬದಿಯೇ ಮಲಗಿದರು!

ಸೈನಿಕರಾಗಬೇಕು ಎಂಬ ಕನಸು ಹೊತ್ತು ನಗರಕ್ಕೆ ಶನಿವಾರ ರಾತ್ರಿ ಬಂದಿದ್ದ ಸಾವಿರಾರು ಯುವಕರು, ಆಶ್ರಯಕ್ಕಾಗಿ ವ್ಯವಸ್ಥೆ ಇಲ್ಲದೆ ರಸ್ತೆಬದಿಯೇ ನಿದ್ರೆಗೆ ಜಾರಿಗೆ ಜಾರಿದರು. ಮೈಕೊರೆಯುವ ಚಳಿಯಲ್ಲೂ ಪಾದಚಾರಿ ಮಾರ್ಗದ ಮೇಲೆಯೇ ಮಲಗಿದರು.
Last Updated 11 ನವೆಂಬರ್ 2024, 4:04 IST
ವಸತಿ ಸೌಕರ್ಯವಿಲ್ಲದೆ ಪರದಾಟ: ಸೈನಿಕರಾಗಲು ಬಂದವರು ರಸ್ತೆಬದಿಯೇ ಮಲಗಿದರು!

ಬೆಳಗಾವಿ: ಕ್ರೀಡಾಪಟುಗಳಿಗೆ ಖಾಸಗಿ ಮೈದಾನಗಳೇ ಆಸರೆ, ತಪ್ಪದ ಸಂಘಟಕರ ಪರದಾಟ

ಹೊಸ ತಾಲ್ಲೂಕುಗಳಲ್ಲಿ ನಿರ್ಮಾಣವಾಗದ ಕ್ರೀಡಾಂಗಣಗಳು
Last Updated 4 ನವೆಂಬರ್ 2024, 4:56 IST
ಬೆಳಗಾವಿ: ಕ್ರೀಡಾಪಟುಗಳಿಗೆ ಖಾಸಗಿ ಮೈದಾನಗಳೇ ಆಸರೆ, ತಪ್ಪದ ಸಂಘಟಕರ ಪರದಾಟ

Diwali 2024: ಆಕಾಶ ದೀಪವು ನೀನು...

ಆಕಾಶಬುಟ್ಟಿಗಳ ಸಗಡರ, ಒಂದಕ್ಕಿಂತ ಇನ್ನೊಂದು ಸುಂದರ, ಖರೀದಿಗೆ ಮುಗಿಬಿದ್ದ ಜನಸಾಗರ
Last Updated 31 ಅಕ್ಟೋಬರ್ 2024, 5:28 IST
Diwali 2024: ಆಕಾಶ ದೀಪವು ನೀನು...

ಬೆಳಗಾವಿ: ರಾಜ್ಯೋತ್ಸವ ಆಚರಣೆಗಿಲ್ಲ ಅನುದಾನ

ಬೆಳಗಾವಿ: ಇಡೀ ಕರ್ನಾಟಕದಲ್ಲೇ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುವುದೇ ಬೆಳಗಾವಿ ನಗರದಲ್ಲಿ. ಇಲ್ಲಿನ ಮೆರವಣಿಗೆಯಲ್ಲಿ 5 ಲಕ್ಷಕ್ಕೂ ಅಧಿಕ ಜನ ಸೇರಿ ಸಂಭ್ರಮಿಸುತ್ತಾರೆ. ಆದರೆ, ರಾಜ್ಯೋತ್ಸವ ಆಚರಣೆಗಾಗಿ ಸರ್ಕಾರ ವಿಶೇಷ ಅನುದಾನ ನೀಡದಿರುವುದು ಗಡಿ ಕನ್ನಡಿಗರ ಆಕ್ಷೇಪಕ್ಕೆ ಕಾರಣವಾಗಿದೆ.
Last Updated 30 ಅಕ್ಟೋಬರ್ 2024, 5:58 IST
ಬೆಳಗಾವಿ: ರಾಜ್ಯೋತ್ಸವ ಆಚರಣೆಗಿಲ್ಲ ಅನುದಾನ
ADVERTISEMENT
ADVERTISEMENT
ADVERTISEMENT
ADVERTISEMENT