ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

sugarcane

ADVERTISEMENT

ಕಬ್ಬು ಸಾಗಿಸುವ ವಾಹನಗಳು ಟೋಲ್‌ ಕಟ್ಟಬೇಕಿಲ್ಲ: ಹಾವೇರಿ ಜಿಲ್ಲಾಧಿಕಾರಿ ಆದೇಶ

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಕಬ್ಬು ನುರಿಯುವ ಕೆಲಸ ಆರಂಭವಾಗಿದ್ದು, ರೈತರ ಹೊಲಗಳಿಂದ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಗೆ ರಾಜ್ಯ–ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿನಾಯಿತಿ ನೀಡಲಾಗಿದೆ.
Last Updated 15 ನವೆಂಬರ್ 2024, 15:29 IST
ಕಬ್ಬು ಸಾಗಿಸುವ ವಾಹನಗಳು ಟೋಲ್‌ ಕಟ್ಟಬೇಕಿಲ್ಲ: ಹಾವೇರಿ ಜಿಲ್ಲಾಧಿಕಾರಿ ಆದೇಶ

ಹೊಸಪೇಟೆ: ಕಬ್ಬಿಗೆ ₹5,500 ದರ ನಿಗದಿಗೆ ಒತ್ತಾಯ

ಉಪ ಉತ್ಪನ್ನದಿಂದ ಬರುವ ಆದಾಯದ ಶೇ 50ರಷ್ಟನ್ನು ರೈತರಿಗೆ ನೀಡಲು ಆಗ್ರಹ
Last Updated 14 ನವೆಂಬರ್ 2024, 14:15 IST
ಹೊಸಪೇಟೆ: ಕಬ್ಬಿಗೆ ₹5,500 ದರ ನಿಗದಿಗೆ ಒತ್ತಾಯ

ಬಾಗಲಕೋಟೆ | ಕಬ್ಬು ಬೆಲೆ ನಿಗದಿಗೆ ಹಗ್ಗ–ಜಗ್ಗಾಟ

ರೈತರಿಗೆ ಸಿಹಿಯಾಗುವುದೇ ಕಬ್ಬು?
Last Updated 10 ನವೆಂಬರ್ 2024, 4:28 IST
ಬಾಗಲಕೋಟೆ | ಕಬ್ಬು ಬೆಲೆ ನಿಗದಿಗೆ ಹಗ್ಗ–ಜಗ್ಗಾಟ

ಮಹಾಲಿಂಗಪುರ: ಪ್ರತಿ ಟನ್ ಕಬ್ಬಿಗೆ ₹3 ಸಾವಿರ ಘೋಷಣೆ

ಪ್ರಸಕ್ತ ಸಾಲಿಗೆ ಕಾರ್ಖಾನೆಗೆ ಪೂರೈಸುವ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ನೀಡಲು ಸಮೀಪದ ಸಮೀರವಾಡಿಯ ಗೋದಾವರಿ ರಿಫೈನರೀಜ್ ಲಿ. ನ ಆಡಳಿತ ಮಂಡಳಿ ನಿರ್ಧರಿಸಿದೆ.
Last Updated 9 ನವೆಂಬರ್ 2024, 15:22 IST
ಮಹಾಲಿಂಗಪುರ: ಪ್ರತಿ ಟನ್ ಕಬ್ಬಿಗೆ ₹3 ಸಾವಿರ ಘೋಷಣೆ

ಹಾವೇರಿ | ಕೈಗೆ ಬಂದ ಕಬ್ಬು: ಹೊತ್ತಿದ ಕಾರ್ಖಾನೆ ‘ಚಿಮಣಿ’

*ಕಬ್ಬು ನುರಿಸುವ ಕೆಲಸ ಶುರು * ದರದ ಬಗ್ಗೆ ರೈತರ ಅಸಮಾಧಾನ * ಕಡಿಮೆಯಾದ ಇಳುವರಿ
Last Updated 9 ನವೆಂಬರ್ 2024, 5:01 IST
ಹಾವೇರಿ | ಕೈಗೆ ಬಂದ ಕಬ್ಬು: ಹೊತ್ತಿದ ಕಾರ್ಖಾನೆ ‘ಚಿಮಣಿ’

ಕಬ್ಬು ಅರೆಯುವ ಹಂಗಾಮು ನಾಳೆಯಿಂದ; ನಿಗದಿಗಿಂತ ವಾರ ಮೊದಲು: ಸಚಿವ ಶಿವಾನಂದ ಪಾಟೀಲ

'ಪ್ರಸ್ತುತ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಅರೆಯುವ ಹಂಗಾಮನ್ನು ಒಂದು ವಾರ ಮೊದಲು ಆರಂಭಿಸುವಂತೆ ಆದೇಶ ಹೊರಡಿಸಲಾಗಿದೆ' ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
Last Updated 7 ನವೆಂಬರ್ 2024, 5:00 IST
ಕಬ್ಬು ಅರೆಯುವ ಹಂಗಾಮು ನಾಳೆಯಿಂದ; ನಿಗದಿಗಿಂತ ವಾರ ಮೊದಲು: ಸಚಿವ ಶಿವಾನಂದ ಪಾಟೀಲ

ವಿದ್ಯುತ್ ತಗುಲಿ ಕಬ್ಬು ನಾಶ

ಪ್ರಜಾವಾಣಿ ವಾರ್ತೆ ಕುಳಗೇರಿ ಕ್ರಾಸ್: ಸಮೀಪದ ತಳಕವಾಡ ಗ್ರಾಮದ ಈಶ್ವರಪ್ಪ ಕಾಳಪ್ಪ ಬಡಿಗೇರ ಅವರಿಗೆ ಸೇರಿದ ಕಬ್ಬಿನ ಬೆಳಗೆ ವಿದ್ಯುತ್ ಶಾರ್ಟ ಸರ್ಕಿಟಿನಿಂದ ಬೆಂಕಿ ತಗುಲಿ 3...
Last Updated 4 ನವೆಂಬರ್ 2024, 16:06 IST
ವಿದ್ಯುತ್ ತಗುಲಿ ಕಬ್ಬು ನಾಶ
ADVERTISEMENT

ಕಲಬುರಗಿಯಲ್ಲಿ ಸೆ.29ರಿಂದ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನ

‘ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಸಮಿತಿ ಸಭೆ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನ ಕಲಬುರಗಿಯಲ್ಲಿ ಸೆ.29, 30ರಂದು ನಡೆಯಲಿದೆ’ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಸಂಚಾಲಕ ಎನ್.ಎಲ್.ಭರತ್‌ರಾಜ್ ಹೇಳಿದರು‌.
Last Updated 25 ಸೆಪ್ಟೆಂಬರ್ 2024, 9:45 IST
ಕಲಬುರಗಿಯಲ್ಲಿ ಸೆ.29ರಿಂದ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನ

ತೊಗರಿಗೆ ₹15000, ಕಬ್ಬಿಗೆ ₹3500 ನೀಡಿ: ಅಖಿಲ ಭಾರತ ಕಿಸಾನ್‌ ಸಭಾ ಆಗ್ರಹ

‘ಪ್ರತಿ ಕ್ವಿಂಟಲ್‌ ತೊಗರಿಗೆ ₹15 ಸಾವಿರ ಬೆಲೆ ನಿಗದಿಪಡಿಸಬೇಕು. ಕಬ್ಬಿಗೆ ಪ್ರತಿ ಟನ್‌ಗೆ ₹3500 ಬೆಲೆ ನಿಗದಿಪಡಿಸಬೇಕು’ ಎಂದು ಅಖಿಲ ಭಾರತ ಕಿಸಾನ್‌ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾಮುಲ್ಲಾ ಆಗ್ರಹಿಸಿದರು.
Last Updated 1 ಸೆಪ್ಟೆಂಬರ್ 2024, 15:18 IST
ತೊಗರಿಗೆ ₹15000, ಕಬ್ಬಿಗೆ ₹3500 ನೀಡಿ: ಅಖಿಲ ಭಾರತ ಕಿಸಾನ್‌ ಸಭಾ ಆಗ್ರಹ

2500 ಹೆಕ್ಟೇರ್‌ನಲ್ಲಿ ಕಬ್ಬು ನಾಟಿಗೆ ಸಿದ್ಧತೆ

ತಾಲ್ಲೂಕಿನಲ್ಲಿ ಭರ್ಜರಿ ಆಶ್ಲೇಷ ಮಳೆ: ವಿಸಿಎಫ್ 517 ಕಬ್ಬು ಬಿತ್ತನೆಗೆ ಒಲವು
Last Updated 15 ಆಗಸ್ಟ್ 2024, 8:04 IST
2500 ಹೆಕ್ಟೇರ್‌ನಲ್ಲಿ ಕಬ್ಬು ನಾಟಿಗೆ ಸಿದ್ಧತೆ
ADVERTISEMENT
ADVERTISEMENT
ADVERTISEMENT