ಬೆಂಗಳೂರು: ಲಾಕ್‍ಡೌನ್‍ನಿಂದ ಜನರಲ್ಲಿ ಎದುರಾಗಿರುವ ಮಾನಸಿಕ ಒತ್ತಡ, ಕೆಲಸ ಕಳೆದುಕೊಳ್ಳುವ ಭೀತಿ, ಖಿನ್ನತೆ ಹಾಗೂ ಕೌಟುಂಬಿಕ ಕಲಹಗಳ ನಿವಾರಣೆಗೆ ನಗರದ ಆಪ್ತ ಸಲಹಾ ಕೇಂದ್ರದ ತಜ್ಞರು ಉಚಿತವಾಗಿ ಸಮಾಲೋಚನೆ ನಡೆಸಲಿದ್ದಾರೆ.

ನಿಮ್ಹಾನ್ಸ್ ಹಾಗೂ ಸಮಾಧಾನ ಸಂಸ್ಥೆಗಳಿಂದ ತರಬೇತಿ ಪಡೆದ 120ಕ್ಕೂ ಹೆಚ್ಚು ಆಪ್ತಸಮಾಲೋಚಕರಿಂದ ಉಚಿತವಾಗಿ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಆಪ್ತಸಲಹೆ ಪಡೆಯಬಹುದು.ವಿವರಗಳಿಗೆ www.ask4support.org ಅಥವಾ ಮೊ.ಸಂಖ್ಯೆ 6362055380ಕ್ಕೆ ಕರೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.