‘ಎಕ್ಸ್ಪ್ರೆಶನ್ಸ್’ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ: ಅತಿಥಿಗಳು: ವೂಡೇ ಪಿ.ಕೃಷ್ಣ, ಆಯೋಜನೆ: ಡಿ.ಎಚ್. ಐ.ಇ., ಸ್ಥಳ: ನೌಕರರ ಭವನ, ಕಬ್ಬನ್ ಪಾರ್ಕ್, ಬೆಳಿಗ್ಗೆ 9.30

ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದ ತಾತ್ವಿಕ ಆಯಾಮಗಳು–ವಿಚಾರಗೋಷ್ಠಿ: ಉದ್ಘಾಟನಾ ಸಮಾರಂಭ: ಎಲ್. ಸುರೇಶ್ ಕುಮಾರ್, ಕರೀಗೌಡ ಬೀಚನಹಳ್ಳಿ, ರೆ.ಫಾ. ವರ್ಗೀಸ್ ಕೆ.ಜೆ., ರತಿ ಎಂ.ಟಿ., ಮೊದಲ ಗೋಷ್ಠಿ: ಎಚ್.ಆರ್. ವಿಜಯಶಂಕರ, ಕೆ. ಸತ್ಯನಾರಾಯಣ, ವಿಕ್ರಮ ವಿಸಾಜಿ, ಅಪ್ಪಗೆರೆ ಸೋಮಶೇಖರ, ಎರಡನೇ ಗೋಷ್ಠಿ: ಶಶಿಕಲಾ ಎಚ್., ರಘುನಾಥ ಚ.ಹ., ಮೂರನೇ ಗೋಷ್ಠಿ: ಪಿ. ಚಂದ್ರಿಕಾ, ಸುಭಾಷ್ ರಾಜಮಾನೆ, ಆಯೋಜನೆ: ಸಾಹಿತ್ಯ ಅಕಾಡೆಮಿ, ಕ್ರೈಸ್ಟ್ ವಿಶ್ವವಿದ್ಯಾಲಯದ ಕನ್ನಡ ಸಂಘ, ಸ್ಥಳ: ಕ್ರೈಸ್ಟ್ ವಿಶ್ವವಿದ್ಯಾಲಯದ ಸಿಂಡಿಕೇಟ್ ರೂಂ, ಹೊಸೂರು ರಸ್ತೆ, ಬೆಳಿಗ್ಗೆ 9.30

ಭಾರತ ಸಂವಿಧಾನ ದಿನಾಚರಣೆ: ಆಯೋಜನೆ: ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಸಂಘ, ಲೋಕಮಾನ್ಯ ಸಂಘ, ವಾಸವಿ ಕ್ಲಬ್, ಕರ್ನಾಟಕ ಲೇಖಕರ ಸಂಘ, ಸಮರ್ಪಣಾ ಸಂಘಟನೆ, ಕನ್ನಡ ಪಕ್ಷ, ರಾಮಯ್ಯಂಗಾರ್ ರಸ್ತೆ ನಿವಾಸಿಗಳ ಸಂಘ, ನಾಗರಿಕ ಸೇವಾ ಸಮಿತಿ, ತೆಲುಗು ಸ್ಮಾರ್ತ ವೇದಿಕೆ, ಮುಲುಕನಾಡು ಮಹಾಸಂಘ, ಚಾರುಕೀರ್ತಿ ಭಟ್ಟಾರಕ ವೇದಿಕೆ, ಧನ್ವಂತರಿ ಫೌಂಡೇಶನ್, ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮಿತಿ, ಸ್ಥಳ: ಸಜ್ಜನರಾವ್ ವೃತ್ತ, ವಿಶ್ವೇಶ್ವರಪುರ, ಬೆಳಿಗ್ಗೆ 10

ಸಂವಿಧಾನ ಸೈನಿಕರ ಸಮಾವೇಶ: ಉದ್ಘಾಟನೆ: ಎಚ್.ಕೆ. ಪಾಟೀಲ, ಅತಿಥಿ: ನ್ಯಾ. ಶಿವರಾಜ್ ವಿ. ಪಾಟೀಲ್, ಅಧ್ಯಕ್ಷತೆ: ಸಿ.ಎಸ್. ಪಾಟೀಲ್, ಉಪಸ್ಥಿತಿ: ಪ್ರಭುದೇವ ಕಲ್ಮಠ, ಆಯೋಜನೆ: ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಸ್ಥಳ: ಜಗದ್ಗುರು ರೇಣುಕಾಚಾರ್ಯ ಕಾನೂನು ಮಹಾವಿದ್ಯಾಲಯ, ಬೆಳಿಗ್ಗೆ 10

ಹವಾಮಾನ ಬದಲಾವಣೆ ಕುರಿತ ಶೃಂಗ: ಉದ್ಘಾಟನೆ: ಟಿ.ಬಿ. ಜಯಚಂದ್ರ, ದಿಕ್ಸೂಚಿ ಭಾಷಣ: ಎನ್.ಎಚ್. ರವೀಂದ್ರನಾಥ್, ಮುಖ್ಯ ಭಾಷಣ: ಬಿ.ಕೆ. ಚಂದ್ರಶೇಖರ್, ಅಧ್ಯಕ್ಷತೆ: ಎ. ರವೀಂದ್ರ, ಅತಿಥಿಗಳು: ಗೌರವ್ ಗುಪ್ತ, ಶ್ರೀನಿವಾಸ್ ಆರ್., ಎಂ.ಕೆ. ರಮೇಶ್, ಆಯೋಜನೆ: ಸೆಂಟರ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್, ಗ್ರೀನ್ ಸ್ಕಿಲ್ಸ್ ಅಕಾಡೆಮಿ, ಸ್ಥಳ: ದಿ. ಕ್ಯಾಪಿಟಲ್, ಬೆಳಿಗ್ಗೆ 10

ಸಂವಿಧಾನ ದಿನಾಚರಣೆಯ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ: ಎಸ್.ಆರ್. ಉಮಾಶಂಕರ್, ತುಷಾರ್ ಗಿರಿನಾಥ್, ಆಯೋಜನೆ ಮತ್ತು ಸ್ಥಳ: ಬಿಬಿಎಂಪಿ, ಬೆಳಿಗ್ಗೆ 10.30

ಸಂವಿಧಾನ ದಿನಾಚರಣೆ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಬಸವರಾಜ ಎಸ್. ಹೊರಟ್ಟಿ, ಯು.ಟಿ. ಖಾದರ್, ಡಿ.ಕೆ. ಶಿವಕುಮಾರ್, ಎಚ್.ಡಿ. ದೇವೇಗೌಡ, ಎಚ್.ಸಿ. ಮಹದೇವಪ್ಪ, ನಿರ್ಮಲಾ ಸೀತಾರಾಮನ್, ಎಚ್.ಡಿ. ಕುಮಾರಸ್ವಾಮಿ, ಪ್ರಲ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷತೆ:ರಿಜ್ವಾನ್ ಅರ್ಷದ್, ಆಯೋಜನೆ: ಸಮಾಜ ಕಲ್ಯಾಣ ಇಲಾಖೆ, ಸ್ಥಳ : ಡಾ. ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 10.30

ಸಂವಿಧಾನಕ್ಕೆ 75 ವರ್ಷ–ಅಮೃತ ಮಹೋತ್ಸವ ಕಾರ್ಯಕ್ರಮ: ಉದ್ಘಾಟನೆ: ಸಿದ್ದರಾಮಯ್ಯ, ಸಂವಿಧಾನ ಪೀಠಿಕೆ ಬೋಧನೆ: ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಗೌರವ ಉಪಸ್ಥಿತಿ: ಎಂ.ಕೆ. ಪ್ರಾಣೇಶ್, ರುದ್ರಪ್ಪ ಮಾನಪ್ಪ ಲಮಾಣಿ, ಸಂವಿಧಾನ ಗೀತೆ ಲೋಕಾರ್ಪಣೆ: ಡಿ.ಕೆ. ಶಿವಕುಮಾರ್, ಸಾಕ್ಷ್ಯಚಿತ್ರ ಲೋಕಾರ್ಪಣೆ: ಎಚ್.ಸಿ. ಮಹದೇವಪ್ಪ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅಂಬೇಡ್ಕರ್ ಅವರ 1200 ಚದರ ಅಡಿಯ ಕಲಾಕೃತಿ ಲೋಕಾರ್ಪಣೆ: ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಆಯೋಜನೆ: ವಿಶ್ವಗುರು ಬುದ್ಧ ಪ್ರೊಡಕ್ಷನ್, ಸಮಾಜ ಕಲ್ಯಾಣ ಇಲಾಖೆ, ವಿಧಾನಸಭೆ ಸಚಿವಾಲಯ, ವಿಧಾನ ಪರಿಷತ್ತು ಸಚಿವಾಲಯ, ಶಾಸಕರ ಭವನ ಪೊಲೀಸ್ ಭದ್ರತಾ ವಿಭಾಗ, ಸ್ಥಳ: ಶಾಸಕರ ಭವನ, ಬೆಳಿಗ್ಗೆ 11

75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಮತ್ತು ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ: ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ), ಸ್ಥಳ: ಗಾಂಧಿಭವನ, ಕುಮಾರ ಪಾರ್ಕ್ ಪೂರ್ವ, ಬೆಳಿಗ್ಗೆ 11.30

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ಎನ್.ಪಿ. ಕಾರ್ತೀಕ್, ಅತಿಥಿಗಳು: ಸಂತವಾಣಿ ಸುಧಾಕರ್, ಭಾಸ್ಕರ್ ಬಿ.ಜಿ., ಅಧ್ಯಕ್ಷತೆ: ಮಂಜುನಾಥ ಆರ್.ವಿ., ಆಯೋಜನೆ: ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ 12.10

ಕನ್ನಡ ನುಡಿ ಹಬ್ಬ: ಅತಿಥಿಗಳು: ನ್ಯಾ. ಎಂ. ನಾಗಪ್ರಸನ್ನ, ಗೊ.ರು. ಚನ್ನಬಸಪ್ಪ, ವಿವೇಕ್ ಸುಬ್ಬಾರೆಡ್ಡಿ, ಟಿ.ಜಿ. ರವಿ, ಹರೀಶ್ ಎಂ.ಟಿ.: ಆಯೋಜನೆ: ವಕೀಲರ ಸಂಘ, ಸ್ಥಳ: ಹೈಕೋರ್ಟ್ ಹಾಲ್ ನಂ.1, ಮಧ್ಯಾಹ್ನ 1.45

ಸಂವಿಧಾನ ದಿನಾಚರಣೆ ಮತ್ತು ಜೈಭೀಮ್ ವೃತ್ತ ಬಸ್ ನಿಲ್ದಾಣ ಉದ್ಘಾಟನೆ: ಚಾಲನೆ ನೀಡುವವರು: ಪ್ರಭಾಕರ್ ರೆಡ್ಡಿ, ಆಯೋಜನೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಪರಿಶಿಷ್ಟ ಜಾತಿ/ಪಂಗಡದ ನೌಕರರ ಸಂಘಗಳ ಐಕ್ಯತಾ ವೇದಿಕೆ, ಸ್ಥಳ: ಜೈಭೀಮ್ ಭವನ, ಮಧ್ಯಾಹ್ನ 3

ಕರ್ನಾಟಕ ರಾಜ್ಯೋತ್ಸವ ಮತ್ತು ‘ಬಿದ್ದೂರಿನ ಬಿಗ್ ಬೆನ್’ ನಾಟಕ, ಮನರಂಜನಾ ಕಾರ್ಯಕ್ರಮ: ಅಧ್ಯಕ್ಷತೆ: ಎಸ್. ರಾಜೇಂದ್ರ ಕುಮಾರ್, ಆಯೋಜನೆ: ಬೆಂಗಳೂರು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿಯ ಮನರಂಜನಾ ಕೂಟ, ಸ್ಥಳ: ಮೇಘದೂತ್ ಆಡಿಟೋರಿಯಂ, ಜಿಪಿಒ, ಮಧ್ಯಾಹ್ನ 3

ಅಂಬೇಡ್ಕರ್ ಜಯಂತಿ, ಸಂವಿಧಾನ ದಿನಾಚರಣೆ: ಬುದ್ಧವಂದನೆ: ಮಹಾಬೋಧಿ ಬಿಕ್ಕು, ಉದ್ಘಾಟನೆ: ಸತೀಶ ಜಾರಕಿಹೊಳಿ, ಉಪಸ್ಥಿತಿ: ನ್ಯಾ. ಎಚ್.ಎನ್. ನಾಗಮೋಹನದಾಸ್, ರಿಜ್ವಾನ್ ಅರ್ಷದ್, ಎಲ್.ಎನ್. ಮುಕುಂದರಾಜ್, ಎಂ.ಟಿ. ರೇಜು, ಅಧ್ಯಕ್ಷತೆ: ಪುರುಷೋತ್ತಮ ಬಿಳಿಮಲೆ, ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಮಧ್ಯಾಹ್ನ 3

ಕಡಿಮೆ ಖರ್ಚಿನಲ್ಲಿ ರಾಸು ನಿರ್ವಹಣೆ, ಪಶು ಆಹಾರ, ಹಸಿರು ಮೇವಿನ ಬಳಕೆ ಬಗ್ಗೆ ‘ತಾಂತ್ರಿಕ ವಿಚಾರಗೋಷ್ಠಿ’: ಆಯೋಜನೆ: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ, ಸ್ಥಳ: ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣ, ಜಿಕೆವಿಕೆ, ಮಧ್ಯಾಹ್ನ 3.30

ನೂತನ ಸಂಘದ ಉದ್ಘಾಟನೆ, 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ: ಉದ್ಘಾಟನೆ: ಜ್ಞಾನಪ್ರಕಾಶ ಸ್ವಾಮೀಜಿ, ಅಧ್ಯಕ್ಷತೆ: ಎಂ. ಮುನಿಯಪ್ಪ, ಅತಿಥಿಗಳು: ನ್ಯಾ. ಕೆ. ಸೋಮಶೇಖರ್, ನ್ಯಾ. ಕೃಷ್ಣ ಎನ್. ದೀಕ್ಷಿತ್, ಜಿ. ಪರಮೇಶ್ವರ, ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಭಕ್ತವಚ್ಛಲ, ಎಸ್.ಎ. ಅಹಮದ್, ಆಯೋಜನೆ: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ವಕೀಲರ ಸಂಘ, ಸ್ಥಳ: ಯವನಿಕಾ ಸಭಾಂಗಣ, ನೃಪತುಂಗ ರಸ್ತೆ, ಮಧ್ಯಾಹ್ನ 3.30

‘ಸಂವಿಧಾನ ಉಳಿಸೋಣ: ಪ್ರಜಾಪ್ರಭುತ್ವ ರಕ್ಷಿಸೋಣ’ ಚಿಂತನಾಗೋಷ್ಠಿ: ಉದ್ಘಾಟನೆ: ಆರ್. ಚಂದ್ರಶೇಖರ್, ವಿಚಾರ ಮಂಡನೆ: ಆರ್.ಜಿ. ಹಳ್ಳಿ ನಾಗರಾಜ್, ಅಧ್ಯಕ್ಷತೆ: ಎನ್. ರಾಜಣ್ಣ, ಆಶಯನುಡಿ: ಗೌಡಗೆರೆ ಮಾಯುಶ್ರೀ, ಉಪಸ್ಥಿತಿ: ಗಣಪತಿ ಗೋ ಚಲವಾದಿ, ಆಯೋಜನೆ: ದಲಿತ ಸಾಹಿತ್ಯ ಪರಿಷತ್ತು, ದಲಿತ ಹಕ್ಕುಗಳ ಸಮಿತಿ, ಸ್ಥಳ: ಗಾಂಧಿ ಸಾಹಿತಯ ಸಂಘ, 8ನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 5

‘ಕ್ಷೀರಕ್ರಾಂತಿ’ ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನ: ಉದ್ಘಾಟನೆ: ಎಂ.ಕೆ. ಜಗದೀಶ್, ಕೃತಿ ಬಿಡುಗಡೆ: ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ಎ.ಎಸ್. ಜಯರಾಮ್, ಕೃತಿ ಕುರಿತು: ಎಸ್. ರಂಗಸ್ವಾಮಿ, ಕೃತಿಕಾರ: ಕೆ.ಎಸ್. ರಂಗೇಗೌಡ, ಉಪಸ್ಥಿತಿ: ರಮೇಶ್ ಬಿ. ಕೊಣ್ಣೂರ್, ರಾಜು ಆರ್., ಮಲ್ಲಿಕಾರ್ಜುನಯ್ಯ ಬಿ.ಟಿ., ಗೋಪಾಲಯ್ಯ, ಆಯೋಜನೆ: ಸುಸ್ಥಿರ ಪ್ರತಿಷ್ಠಾನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.15

ಬಸವನಗುಡಿ ಕಡಲೆಕಾಯಿ ಪರಿಷೆ ಪ್ರಯುಕ್ತ ಕನ್ನಡ ಡಿಂಡಿಮ–ಚಿತ್ರಗೀತೆಗಳ ಕಾರ್ಯಕ್ರಮ, ಸ್ಥಳ: ಬ್ಯೂಗಲ್ರಾಕ್ ಉದ್ಯಾನ, ಸಂಜೆ 7

ಬಸವನಗುಡಿ ಕಡಲೆಕಾಯಿ ಪರಿಷೆ ಪ್ರಯುಕ್ತ ಭರತನಾಟ್ಯ, ವೀಣಾ ವಾದನ, ಹರಿಕಥೆ ಕಾರ್ಯಕ್ರಮ, ಸ್ಥಳ: ನರಸಿಂಹಸ್ವಾಮಿ ಉದ್ಯಾನ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.