ನೊಯ್ಡಾ: ಕೊನೆಗಳಿಗೆಯಲ್ಲಿ ಒತ್ತಡ ಅನುಭವಿಸಿದರೂ ಯು–ಮುಂಬಾ ತಂಡ, ರೋಚಕವಾದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಸೋಮವಾರ ಬೆಂಗಳೂರು ಬುಲ್ಸ್ ಮೇಲೆ 34–32 ಪಾಯಿಂಟ್ಗಳಿಂದ ಜಯಗಳಿಸಿತು. ವಿರಾಮದ ವೇಳೆ ವಿಜೇತರು 10 (18–10) ಪಾಯಿಂಟ್ಗಳಿಂದ ಮುಂದಿದ್ದರು.

ಮುಂಬಾ ಪರ ಮಂಜಿತ್ (8) ಮತ್ತು ಅಜಿತ್ (7) ಮತ್ತು ಬುಲ್ಸ್ ಪರ ಸುಶೀಲ್ (8) ಮತ್ತು ಪ್ರದೀಪ್ ನರ್ವಾಲ್ (6) ಬುಲ್ಸ್ ಪ್ರತಿಹೋರಾಟಕ್ಕೆ ನೆರವಾದರು.

‘ರೇಡ್ ಮಷೀನ್’ ಖ್ಯಾತಿ ಹೊಂದಿರುವ ಅರ್ಜುನ್ ದೇಸ್ವಾಲ್ ಅವರ 16 ಅಂಕಗಳ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ, ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪುಣೇರಿ ಪಲ್ಟನ್ ಮೇಲೆ 37–23 ಅಂಕಗಳ ಸುಲಭ ಜಯ ಸಾಧಿಸಿತು. ಜೈಪುರ ತಂಡ ಸೀಸನ್ 11ರಲ್ಲಿ ಎರಡನೆ ಬಾರಿ ಪುಣೇರಿ ತಂಡವನ್ನು ಮಣಿಸಿದಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.