ವೀರಭದ್ರೇಶ್ವರ ನಗರದಲ್ಲಿ ಕಾವೇರಿ ನೀರು ಬಂದರೂ ತಪ್ಪದ ಟ್ಯಾಂಕರ್ ನೀರಿನ ಅವಲಂಬನೆ
ಕಾವೇರಿ ನೀರು ಪೂರೈಕೆ ಕೊಳವೆ ಪಕ್ಕದಲ್ಲೇ ಕೇಬಲ್ ಪೈಪುಗಳನ್ನು ಅಳವಡಿಸಿರುವುದು
ಕಾವೇರಿ ನೀರಿನ ಕೊಳವೆಗೆ ಅಕ್ರಮವಾಗಿ ಒಳಚರಂಡಿ ಕೊಳವೆ ಜೋಡಿಸಿ ಅದು ಒಡೆದು ಹೋಗಿ ಸಮಸ್ಯೆಯಾಗಿದ್ದ ಪ್ರದೇಶದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಅದನ್ನು ಸರಿಪಡಿಸಲಾಗುತ್ತಿದೆ. ಬೇರೆ ಕಡೆಗಳಲ್ಲಿರುವ ಸಮಸ್ಯೆಗಳನ್ನೂ ಪತ್ತೆ ಮಾಡಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಸದ್ಯ 1596 ಅರ್ಜಿಗಳು ಬಂದಿವೆ. ಹೊಸ ಸಂಪರ್ಕ ಕಲ್ಪಿಸುವ ಕೆಲಸಗಳೂ ಪ್ರಗತಿಯಲ್ಲಿವೆ.