‘ಕೆಕೆಎಂಎಫ್ ಕನ್ನಡೋತ್ಸವ–2024’: ಸಾನಿಧ್ಯ: ಮಂಜುನಾಥ ಭಾರತಿ ಸ್ವಾಮೀಜಿ, ಉಪಸ್ಥಿತಿ: ಸಂತೋಷ್ ಲಾಡ್, ಹಂಸಲೇಖ, ಪಿ.ಜಿ.ಆರ್. ಸಿಂಧ್ಯ, ಕನ್ನಡ ಧ್ವಜಾರೋಹಣ: ಎಸ್.ಜಿ. ಸಿದ್ಧರಾಮಯ್ಯ, ದೇಸಿ ಕ್ರೀಡಾಸ್ಪರ್ಧೆಗಳ ಉತ್ಸವಕ್ಕೆ ಚಾಲನೆ: ಲಕ್ಷ್ಮಿ ಹೆಬ್ಬಾಳ್ಕರ್, ಆಯೋಜನೆ: ಕನ್ನಡ ಕ್ಷತ್ರಿಯ ಮರಾಠ ಫೌಂಡೇಷನ್, ಸ್ಥಳ: ಡಾ. ರಾಜ್ಕುಮಾರ್ ಸಭಾಂಗಣ, ಗೆಳೆಯರ ಬಳಗ, ಮಹಾಲಕ್ಷ್ಮಿ ಲೇಔಟ್, ಬೆಳಿಗ್ಗೆ 9

6ನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನ: ಸಾನ್ನಿಧ್ಯ: ಅಕ್ಷೋಭ್ಯರಾಮಪ್ರಿಯತೀರ್ಥ ಶ್ರೀಪಾದ ಸ್ವಾಮೀಜಿ, ಸಮ್ಮೇಳನದ ಅಧ್ಯಕ್ಷತೆ: ಅರಳುಮಲ್ಲಿಗೆ ಪಾರ್ಥಸಾರಥಿ, ಅತಿಥಿಗಳು: ಡಿ.ವಿ. ಪರಮಶಿವಮೂರ್ತಿ, ಬಿ. ವೆಂಕಟಕೃಷ್ಣ ಶಾಸ್ತ್ರಿ, ಎಂ. ರುಕ್ಮಾಂಗದ ನಾಯ್ಡು, ಸಿ.ಆರ್. ಮುರಳಿ, ಸುಭಾಸ ಬಿ. ಕಾಖಂಡಕಿ, ಆಯೋಜನೆ: ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆ ಟ್ರಸ್ಟ್, ಸ್ಥಳ: ಶ್ರೀಕೃಷ್ಣ ಸಮೂಹ ವಿದ್ಯಾ ಸಂಸ್ಥೆ, ಐಟಿಐ ಲೇಔಟ್, ಬೆಳಿಗ್ಗೆ 9.30

ತೊಗಟವೀರ ಕ್ಷತ್ರಿಯ ಸಂಘದ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿನಿಲಯದ ಉದ್ಘಾಟನೆ: ಸಾನ್ನಿಧ್ಯ: ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ಉದ್ಘಾಟನೆ: ಪಿ.ಸಿ. ಮೋಹನ್, ದಿನೇಶ್ ಗುಂಡೂರಾವ್, ಅಧ್ಯಕ್ಷತೆ: ಬಿ.ಎಸ್. ಸೋಮಶೇಖರ್, ಆಯೋಜನೆ: ತೊಗಟವೀರ ಕ್ಷತ್ರಿಯ ಸಂಘ, ಸ್ಥಳ: ಎನ್.ಎಸ್. ಅಯ್ಯಂಗಾರ್ ರಸ್ತೆ, ಮೂರನೇ ಕ್ರಾಸ್, ಕುಮಾರಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ ಕಾಲೇಜಿನ ಹಿಂಭಾಗ, ಬೆಳಿಗ್ಗೆ 10

ಚಿಣ್ಣರ ಉತ್ಸವ: ಆಯೋಜನೆ: ಸಮ್ಮತಿ ವೆಲ್ಫೇರ್ ಅಸೋಸಿಯೇಷನ್, ಸ್ಥಳ: ಜವಾಹರ್ ಬಾಲಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 10ರಿಂದ

ಜೋಗಿ ಅವರ ‘ಇಳಂಗೋವನ್’ ಪುಸ್ತಕ ಬಿಡುಗಡೆ: ಅತಿಥಿಗಳು: ಬಿ.ಆರ್. ಲಕ್ಷ್ಮಣರಾವ್, ಟಿ.ಎನ್. ಸೀತಾರಾಂ, ಪ್ರಕಾಶ್ ರಾಜ್, ಪ್ರಕಾಶ್ ಕಂಬತ್ತಳ್ಳಿ, ಆಯೋಜನೆ: ಸಾವಣ್ಣ ಪ್ರಕಾಶನ, ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ಪ್ರಾದೇಶಿಕ ಹೂಡಿಕೆದಾರರ ಜಾಗೃತಿ ವಿಚಾರ ಸಂಕಿರಣ: ‘ಆರ್ಥಿಕ ಸಾಕ್ಷರತಾ ಸಂಭ್ರಮ ‘ಅರ್ಥೋತ್ಸವ’: ಅಧ್ಯಕ್ಷತೆ: ಡಾ.ನಾ. ಸೋಮೇಶ್ವರ, ಅತಿಥಿಗಳು: ಎಂ. ಜಯದೇವ್, ಟಿ.ಜಿ. ಸೆಂಥಿಲ್ ವೇಲನ್, ಸ್ಥಳ: ಮಾರುತಿ ಸಭಾಂಗಣ, ವಾಸವಿ ವಿದ್ಯಾನಿಕೇತನ ಶಾಲೆ, ವಾಣಿ ವಿಲಾಸ್ ರಸ್ತೆ, ವಿ.ವಿ. ಪುರ, ಬೆಳಿಗ್ಗೆ 10

‘ಮಹರ್ಷಿ ವಾಲ್ಮೀಕಿ ಜಯಂತಿ, ಪ್ರತಿಭಾ ಪುರಸ್ಕಾರ–2024’: ಉದ್ಘಾಟನೆ: ಸತೀಶ್ ಜಾರಕಿಹೊಳಿ, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ: ಕೆ.ಎನ್. ರಾಜಣ್ಣ, ಪ್ರತಿಭಾ ಪುರಸ್ಕಾರ: ಎಂ. ಕೃಷ್ಣಪ್ಪ, ಅಧ್ಯಕ್ಷತೆ: ಬಿ.ಎನ್. ಚಂದ್ರಶೇಖರಯ್ಯ, ಅತಿಥಿ: ಪ್ರಿಯಕೃಷ್ಣ, ಸನ್ಮಾನಿತರು: ಪ್ರಿಯಾಂಕಾ ಎಸ್. ಜಾರಕಿಹೊಳಿ, ಕೆ.ಎಸ್. ಮೃತ್ಯುಂಜಯ, ಆಯೋಜನೆ: ವಿಜಯನಗರ ನಾಯಕ ಸಂಘ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 10

‘ಉದಯೋನ್ಮುಖಿ’ ಎಸ್ವಿಎನ್–ರಮಣ ಮ್ಯೂಸಿಕ್ ಯೂಥ್ ಫೆಸ್ಟಿವೆಲ್–2024: ಕೊಳಲು ವಾದನ: ಮೇಧಾ ಉಡುಪ, ಪಿಟೀಲು: ವರಲಕ್ಷ್ಮಿ, ಮೃದಂಗ: ನೀಲಾಭ ಡೋಂಗ್ರೆ, ಗಾಯನ: ಆದಿತ್ಯ ರವಿದಾಸ್, ಪಿಟೀಲು: ಅಭಿನವ್ ಅಯ್ಯಂಗಾರ್, ಪಿಟೀಲು: ಹಂಸಾ ಎಚ್.ಎನ್., ಮೃದಂಗ: ಅಪ್ರಮೇಯ, ಘಟ: ಸ್ಕಂದ, ಆಯೋಜನೆ: ಎಸ್ವಿಎನ್ ಮ್ಯೂಸಿಕ್ ಅಕಾಡೆಮಿ, ಭಗವಾನ್ ಶ್ರೀರಮಣ ಮಹರ್ಷಿ ರಿಸರ್ಚ್ ಸೆಂಟರ್, ಸ್ಥಳ: ರಮಣ ಮಹರ್ಷಿ ಹೆರಿಟೇಜ್ ಸಭಾಂಗಣ, ಸಂಜಯನಗರ, ಬೆಳಿಗ್ಗೆ 10ರಿಂದ

ಡಿ.ವಿ. ಗುಂಡಪ್ಪ ಅವರ ‘ಮಂಕು ತಿಮ್ಮನ ಕಗ್ಗ’ ಅನುವಾದಿತ ‘ಮಡ್ಡಲ್ಡ್ ಮುಫ್ಸ್ ಮ್ಯುಸ್ಸಿಂಗ್ಸ್’ ಪುಸ್ತಕ ಬಿಡುಗಡೆ ಹಾಗೂ ಸಂವಾದ: ಪುಸ್ತಕ ಬಿಡುಗಡೆ: ಶತವಧಾನಿ ಆರ್. ಗಣೇಶ್, ಪುಸ್ತಕದ ಕುರಿತು: ವೆಂಕಟೇಶ್ ಪ್ರಸನ್ನ, ಅಧ್ಯಕ್ಷತೆ: ಬಸರಾಜ ಕಲ್ಗುಡಿ, ಆಯೋಜನೆ: ಸಾಹಿತ್ಯ ಅಕಾಡೆಮಿ, ಸ್ಥಳ: ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್, ದೊಡ್ಡಬಸಣ್ಣ ದೇವಸ್ಥಾನದ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

‘ಮ್ಯೂಸಿಯಂ ಆಫ್ ಮೆಮೊರೀಸ್’ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೊಗ್ರಫಿ, ಕಸ್ತೂರಬಾ ರಸ್ತೆ, ಶಾಂತಲಾನಗರ, ಬೆಳಿಗ್ಗೆ 11

‘ಕುರಬ್ಕಿ–ಕುರುಬರ ಜೊತೆಗೊಂದು ಪ್ರಯಾಣ’: ಉಣ್ಣೆಯ ಕಾರ್ಯಾಗಾರ, ಸೂಜಿ ಫೆಲ್ಟಿಂಗ್, ವಸ್ತ್ರ ನೇಯ್ಗೆ, ಲೈವ್ ಪರ್ಫಾಮೆನ್ಸ್: ವಾಸು ದೀಕ್ಷಿತ್, ಕುರುಬ ಸಮುದಾಯದಿಂದ, ಆಯೋಜನೆ ಮತ್ತು ಸ್ಥಳ: ಕುರುಬ್ಕಿ, ಸಮಗತ ಫೌಂಡೇಷನ್, ನಾಲ್ಕನೇ ಮಹಡಿ, ಚರ್ಚ್ ಸೀಟ್, ಬೆಳಿಗ್ಗೆ 11

ಎಲ್ಲ ಜಿಲ್ಲೆಗಳಿಗೆ ಹವಾಮಾನದ ಮುನ್ನೋಟ ಬಿಡುಗಡೆ: ಆಯೋಜನೆ: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11.30ರಿಂದ

ಸಂಸ್ಥಾಪಕರ ದಿನಾಚರಣೆ: ಅತಿಥಿಗಳು: ಕೆ. ಗೋವಿಂದರಾಜು, ಮಂಜುಳಾ ಲಿಂಬಾವಳಿ, ಸುಧೀರ ಮೆನನ್ ಚೆಂಬಾಜಿ, ಬೆನ್ ಚಿಕ್ಕಸ್ವಾಮಿ, ಕೆ.ಸಿ. ರಾಜುರೆಡ್ಡಿ, ಕೆ.ಸಿ. ರಾಮಮೂರ್ತಿ, ಸಬಿತಾ ರಾಮಮೂರ್ತಿ, ಆಯೋಜನೆ: ಸಿಎಂಆರ್ ವಿಶ್ವವಿದ್ಯಾಲಯ, ಸ್ಥಳ: ಏಕ್ಯ ನಾವ, ಪಣತ್ತೂರು, ವರ್ತೂರು, ಸಂಜೆ 4

ಮೊಳಗಲಿ ಕನ್ನಡ ಜಯಭೇರಿ: ಅತಿಥಿ: ಎಲ್.ಎ. ರವಿ ಸುಬ್ರಮಣ್ಯ, ಅಧ್ಯಕ್ಷತೆ: ಕಿಕ್ಕೇರಿ ಕೃಷ್ಣಮೂರ್ತಿ, ಅತಿಥಿಗಳು: ಅನಸೂಯ ಪ್ರಸಾದ್, ಸತ್ಯನಾರಾಯಣ, ಅಮರನಾಥ, ಪಿ. ಶಿವಶಂಕರ್, ಆಯೋಜನೆ: ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಥಳ: ಕಹಳೆಬಂಡೆ ಉದ್ಯಾನ, ಬಸವನಗುಡಿ, ಸಂಜೆ 5

ಸಂಗೀತಾ–ಸಿತಾರಾ: ಗಾಯನ: ಸಂಗೀತಾ ಹೆಗಡೆ, ತಬಲಾ: ಯೋಗೀಶ ಭಟ್ಟ, ಹಾರ್ಮೋನಿಯಂ: ಗುರುಪ್ರಸಾದ ಹೆಗಡೆ, ಸಿತಾರ ವಾದನ: ಛೋಟೆ ರೆಹಮತ್ ಖಾನ್, ತಬಲಾ: ರಾಜೇಂದ್ರ ನಾಕೋಡ್, ಆಯೋಜನೆ: ಸಪ್ತಕ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

‘ಕೇಡರ್ಸ್ ಸ್ಪೆಕ್ಟ್ರಮ್ ಆಫ್ ಆರ್ಟ್’ ಪ್ರದರ್ಶನ: ಆಯೋಜನೆ: ಕೇಡರ್ ದಿ ಆಟಿಸಂ ಸೆಂಟರ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 5.45ರಿಂದ

ವಾರ್ಷಿಕ ಸಂಗೀತೋತ್ಸವ: ಗಾಯನ: ಶ್ರೀಕೃಷ್ಣ ಮೋಹನ್, ರಾಮಕುಮಾರ್ ಮೋಹನ್, ಪಿಟೀಲು: ಎಡಪಲ್ಲಿ ಅಜಿತ್ ಕುಮಾರ್, ಮೃದಂಗ: ತ್ರಿಚೂರ್ ಮೋಹನ್, ಮೋರ್ಸಿಂಗ್: ಬಿ. ರಾಜಶೇಖರ್, ದ್ವಂದ್ವ ಪಿಟೀಲು: ಎಂ. ನಾಗರಾಜ್, ಎಂ. ಮಂಜುನಾಥ್, ಸ್ಥಳ: ಗಾಯನ ಸಮಾಜ, ಸಂಜೆ 6

‘ನಂಗ್ಯಾಕೊ ಡೌಟು’ ನಾಟಕ ಪ್ರದರ್ಶನ: ಆಯೋಜನೆ: ರಂಗರಥ, ಸ್ಥಳ: ವ್ಯೋಮ ಆರ್ಟ್ಸ್ ಸ್ಪೇಸ್ ಆ್ಯಂಡ್ ಸ್ಟುಡಿಯೊ ಥಿಯೇಟರ್, ಎಂಟನೇ ಮುಖ್ಯರಸ್ತೆ, ಜೆ.ಪಿ. ನಗರ, ಮೂರನೇ ಹಂತ, ಸಂಜೆ 6

ರಮೇಶ್ಚಂದ್ ಎಚ್.ಸಿ. ಅವರ ‘ಶೇಷಗ್ರಸ್ತರು’ ಪುಸ್ತಕ ಬಿಡುಗಡೆ: ಉಮಾಶ್ರೀ, ‘ಶೇಷಗ್ರಸ್ತರು’ ರಂಗಪ್ರಯೋಗ: ನಿರ್ದೇಶನ: ರಮೇಶ್ಚಂದ್ ಎಚ್.ಸಿ., ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 6.45

ಕ್ರಾಂತಿ ಬಂತು ಕ್ರಾಂತಿ ನಾಟಕ ಪ್ರದರ್ಶನ: ರಚನೆ: ಪಿ. ಲಂಕೇಶ್, ನಿರ್ದೇಶನ: ಅಭಿಷೇಕ ಚಕ್ರಣ್ಣವರ, ಪ್ರಸ್ತುತಿ: ಕಲಾವಿಲಾಸಿ ತಂಡ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7

ಹುಣ್ಣಿಮೆ ಹಾಡು, ಕಾಡುಮಲ್ಲೇಶ್ವರ ಕಡಲೆಕಾಯಿ ಪರಿಷೆ: ಬೆಳಿಗ್ಗೆ 11ಕ್ಕೆ ಹುಣ್ಣಿಮೆ ಹಾಡು–202: ಅಪರೂಪದ ಭಾವಗೀತೆಗಳ ಕಾರ್ಯಕ್ರಮ: ಮಧು ಮನೋಹರನ್, ಕಾರ್ತಿಕ್ ಪಾಂಡವಪುರ ತಂಡದಿಂದ, ಅತಿಥಿ: ಬಾಲಚಂದ್ರ, ಸಂಜೆ 6.30ಕ್ಕೆ ಹುಣ್ಣಿಮೆ ಹಾಡು–2023: ಸೃಷ್ಠಿ ನಿರಂತರ ಮತ್ತು ತಂಡ, ಅತಿಥಿ: ದೊಡ್ಡಣ್ಣ, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಸಂಪಿಗೆ ರಸ್ತೆ, ಮಲ್ಲೇಶ್ವರ

ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವ: ಅತಿಥಿಗಳು: ಮೋಹನ್ ಹೆಗಡೆ, ವೀರಕಪುತ್ರ ಶ್ರೀನಿವಾಸ, ಸಾರ್ಥಕ ಪ್ರಶಸ್ತಿ ಪುರಸ್ಕೃತರು: ಉಮೇಶ್ ಭಟ್ ಬಾಡ, ಅಭಿನಂದನಾ ನುಡಿ: ಎ.ಪಿ. ಪಾಠಕ್, ‘ಸುಭದ್ರಾ ಕಲ್ಯಾಣ’, ‘ಮಾನಿಷಾದ’ ಯಕ್ಷಗಾನ ಪ್ರದರ್ಶನ, ಆಯೋಜನೆ: ಯಕ್ಷಸಿಂಚನ ಟ್ರಸ್ಟ್, ಸ್ಥಳ: ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ಕೆಂಪೇಗೌಡನಗರ, ಮಧ್ಯಾಹ್ನ 3ರಿಂದ

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.