ಸುನೀತಾ ವಿಲಿಯಮ್ಸ್ ಜನ್ಮದಿನದ ಅಂಗವಾಗಿ ಗೌರವ ಸಮರ್ಪಣೆ: ಅತಿಥಿ: ಎ.ಎಸ್. ಕಿರಣ್ ಕುಮಾರ್, ಅಧ್ಯಕ್ಷತೆ: ಎನ್. ಕಮಲಮ್ಮ, ಆಯೋಜನೆ ಮತ್ತು ಸ್ಥಳ: ಬಾಪು ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್, ತ್ರಿವೇಣಿ ರಸ್ತೆ, ಯಶವಂತಪುರ, ಬೆಳಿಗ್ಗೆ 10

‘ವೈವಿಧ್ಯಮಯ ಗ್ರಹಿಕೆಗಳು’ ಕಲಾಕೃತಿಗಳ ಪ್ರದರ್ಶನ: ಗಣಪತಿ ಅಗ್ನಿಹೋತ್ರಿ, ಹರಿರಾಮ್ ವಿ., ಪ್ರಕಾಶ್ ಎ.ಎಂ., ವೆಂಕಟಾಚಲಪತಿ, ವೇಣುಗೋಪಾಲ್ ಎಚ್.ಎಸ್., ಆಯೋಜನೆ: ಸ್ಟುಡಿಯೊ ಕಲಾವಿಸ್ತಾರ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 11

ಕನ್ನಡ ಕಾರ್ಯಕರ್ತರ ಕಾರ್ಯಾಗಾರ: ಉದ್ಘಾಟನೆ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಮಹೇಶ್ ಅಂಗಡಿ, ‘ಕನ್ನಡ ಸಂಘಟನೆ ಸ್ವರೂಪ’ ವಿಷಯ ಮಂಡನೆ: ರಾ.ನಂ. ಚಂದ್ರಶೇಖರ, ‘ಸಾರ್ವಜನಿಕ ಪ್ರದರ್ಶನ–ಹೋರಾಟ, ಸಭೆ ವ್ಯವಸ್ಥೆ–ನಿರ್ವಹಣೆ’: ವ.ಚ. ಚನ್ನೇಗೌಡ, ‘ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಜನ ಸಂಪರ್ಕ’: ನಾ. ಶ್ರೀಧರ್, ‘ಸಭೆ–ಸಮಾರಂಭಗಳ ಆಯೋಜನೆ ಮತ್ತು ನಿರ್ವಹಣೆ ಹಾಗೂ ಸಮೂಹ ಮಾಧ್ಯಮಗಳ ಸಂಪರ್ಕ’: ರೀಟಾ ರೀನಿ, ಆಯೋಜನೆ: ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಎಚ್‌ಎಎಲ್ ಕೇಂದ್ರೀಯ ಸಂಘದ ಬಿ. ವಿಜಯಕುಮಾರ್ ಸಭಾಂಗಣ, ಎಚ್‌ಎಎಲ್, ಮಧ್ಯಾಹ್ನ 3.30

ಅಮರ ಸಂಗೀತ ನಿರ್ದೇಶಕರ ಜನ್ಮ ಶತಮಾನೋತ್ಸವದ ಅಂಗವಾಗಿ ‘ವಿಜಯಭಾಸ್ಕರ್ ವಿಶೇಷ ಮತ್ತು ಸಂಗ್ರಾಹ್ಯ ಅಂಚೆ ಲಕೋಟೆ’ ಬಿಡುಗಡೆ: ಅತಿಥಿಗಳು: ಎಸ್. ರಾಜೇಂದ್ರ ಕುಮಾರ್, ತುಳಸಿರಾಮ ನಾಯ್ಡು, ಬಿ.ಆರ್. ಛಾಯಾ, ಎನ್.ಎಸ್. ಶ್ರೀಧರ ಮೂರ್ತಿ, ಅಂಚೆ ಇಲಾಖೆ, ಸ್ಥಳ: ಮೇಘದೂತ ಸಭಾಂಗಣ, ಜಿಪಿಒ ಕಟ್ಟಡ, ಮಧ್ಯಾಹ್ನ 3.30

ವಾರ್ಷಿಕ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ಎಸ್. ತಂಗಡಗಿ, ಪಿ.ಸಿ. ಮೋಹನ್, ಅಜಯ್ ನಾಗಭೂಷಣ್ ಎಂ.ಎನ್., ಧರಣಿದೇವಿ ಮಾಲಗತ್ತಿ, ಪ್ರಾಸ್ತಾವಿಕ ನುಡಿ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಅತಿಥಿಗಳು: ಚಂದ್ರದಾಸನ್, ಗಣೇಶ್ ಯಾದವ್, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4.30

ರಂಗಪರಂಪರೋತ್ಸವ: ಸಂಜೆ 5ಕ್ಕೆ ‘ಸಾಲದ ಮಗ’ ನಾಟಕ ಪ್ರದರ್ಶನ: ಕಥೆ: ಕುವೆಂಪು, ನಿರ್ದೇಶನ: ಗಣಪತಿ ಗೌಡ, ಸಂಜೆ 6ಕ್ಕೆ ‘36 ಅಲ್ಲ 63’ ನಾಟಕ ಪ್ರದರ್ಶನ: ರಚನೆ: ಎನ್.ಎಸ್. ರಾವ್, ನಿರ್ದೇಶನ: ಗಣಪತಿ ಗೌಡ, ಸಂಜೆ 6.30ಕ್ಕೆ ನಾಟಕೋತ್ಸವಕ್ಕೆ ಚಾಲನೆ: ಶಿವಾರ ಉಮೇಶ್, ಅಧ್ಯಕ್ಷತೆ: ಎಸ್. ರಾಜು, ಅತಿಥಿಗಳು: ಡಿ. ವೆಂಕಟೇಶ್, ಆತ್ಮಾನಂದ ಎಚ್.ಎ., ಸಂಜೆ 7ಕ್ಕೆ ‘ಶ್ರೀಮನ್ ಮುಖವಾಗಿತ್ತು’ ನಾಟಕ ಪ್ರದರ್ಶನ: ಕಥೆ: ಕುವೆಂಪು, ನಿರ್ದೇಶನ: ಗಣಪತಿ ಗೌಡ, ಆಯೋಜನೆ: ರಂಗ ಪರಂಪರೆ ಟ್ರಸ್ಟ್, ಸ್ಥಳ: ಕಲಾಗ್ರಾಮ ಮಲತ್ತಹಳ್ಳಿ

ಹರಿದಾಸ ವೈಭವ: ಶ್ರೀವಿದ್ಯಾ ದೇಸಾಯಿ, ಹಾರ್ಮೋನಿಯಂ: ಸೃಷ್ಟಿ ದೇಸಾಯಿ, ತಬಲಾ: ಋತುಪರ್ಣ ದೇಸಾಯಿ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಒಂದನೇ ಮುಖ್ಯರಸ್ತೆ, ಪವಮಾನಪುರ, ಸಂಜೆ 7

‘ಗರುಡ ಪುರಾಣ’ ಧಾರ್ಮಿಕ ಪ್ರವಚನ: ಚಿಮ್ಮಲಗಿ ಆಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.