ಬೆಂಗಳೂರು: ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ನಾಯಿ ಕಚ್ಚಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. 'ವೃದ್ಧೆ ಹೆಸರು ತಿಳಿದು ಬಂದಿಲ್ಲ. 60ರಿಂದ 65 ವರ್ಷ ಪ್ರಾಯವಾಗಿರಬಹುದು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ವೃದ್ಧೆ, ನಿರ್ಗತಿಕರೆಂದು ಸ್ಥಳೀಯರು ಹೇಳುತ್ತಿದ್ದಾರೆ. ಶುಕ್ರವಾರ ರಾತ್ರಿ ವೃದ್ಧೆ ನಡೆದುಕೊಂಡು ಹೊರಟಿದ್ದರು. ಅವರನ್ನು ನಾಯಿಗಳು ಬೆನ್ನಟ್ಟಿದ್ದವು. ಸ್ಥಳೀಯರೇ ನಾಯಿಗಳನ್ನು ಓಡಿಸಿದ್ದರು.'

ಇದನ್ನೂ ಓದಿ:ನಿಯಮ ಉಲ್ಲಂಘನೆ: 1.34 ಲಕ್ಷ ಪ್ರಕರಣ, ₹3.26 ಕೋಟಿ ದಂಡ

'ರಾತ್ರಿ ಪುನಃ ನಾಯಿಗಳು ವೃದ್ಧೆ ಮೇಲೆ ದಾಳಿ ಮಾಡಿ ಕಚ್ಚಿವೆ. ಅದರಿಂದ ತೀವ್ರ ಗಾಯಗೊಂಡು ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ' ಎಂದೂ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.