ಬೆಂಗಳೂರು: ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಸ್ಯಾಮ್‌ಸಂಗ್ ಇಂಡಿಯಾ ಸಹಾಯ ಹಸ್ತ ಚಾಚಿದೆ.

14,000 ವೈದ್ಯಕೀಯ ಕಿಟ್‌ಗಳು, 24 ಆಮ್ಲಜನಕ ಕಾನ್ಸಂಟ್ರೇಟರ್ಸ್ ಮತ್ತು 150 ಆಮ್ಲಜನಕ ಸಿಲಿಂಡರ್‌ಗಳನ್ನು ಕರ್ನಾಟಕಕ್ಕೆ ನೆರವು ನೀಡಿರುವುದಾಗಿ ಕಂಪನಿ ತಿಳಿಸಿದೆ.

ರಾಜ್ಯ ಸರ್ಕಾರ ಈ ವೈದ್ಯಕೀಯ ಕಿಟ್‌ಗಳನ್ನು ಬಳಸಲು ಶಿಫಾರಸು ಮಾಡಿದೆ. ಇವುಗಳನ್ನು ಕೋವಿಡ್ ಸೋಂಕಿತರು ಹೋಮ್ ಐಸೋಲೇಶನ್‌ನಲ್ಲಿ ಬಳಸಲಿದ್ದಾರೆ.

ಸ್ಯಾಮ್‌ಸಂಗ್ ಇಂಡಿಯಾ ಕಂಪನಿ ಈ ಹಿಂದೆಯೂ ಭಾರತದ ಹೋರಾಟಕ್ಕೆ ದೇಣಿಗೆ ನೀಡಿತ್ತು.

ಕೋವಿಡ್-19: ಹೋಂ ಟೆಸ್ಟಿಂಗ್ ಕಿಟ್ ಬಳಸುವುದು ಹೇಗೆ? ಯಾರು ಬಳಸಬಹುದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.