ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 06 ಅಕ್ಟೋಬರ್‌ 2024

Published : 5 ಅಕ್ಟೋಬರ್ 2024, 23:30 IST
Last Updated : 5 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ನವರಾತ್ರಿ ವಿಶೇಷ

ಆಯೋಜನೆ: ಸರ್ಕಲ್‌ ಮಾರಮ್ಮ ದೇವಸ್ಥಾನ: ಅಲಂಕಾರ: ಮೊಗ್ಗಿನ ಅಲಂಕಾರ, ಮಧ್ಯಾಹ್ನ 1.30ಕ್ಕೆ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ, ಭಕ್ತಿ ಗೀತೆಗಳ ಗಾಯನ: ದೇವಸ್ಥಾನದ ಲಲಿತಕಲಾ ಕೇಂದ್ರ ಕಲಾವಿದರಿಂದ, ನಿರ್ದೇಶನ: ಶ್ರೀದೇವಿ ಗರ್ತಿಕೆರೆ, ಸ್ಥಳ: ಸರ್ಕಲ್‌ ಮಾರಮ್ಮ ದೇವಸ್ಥಾನ, ಮಲ್ಲೇಶ್ವರ, ಸಂಜೆ 6.30

ಭಜನೆ: ರಾಜಾಜಿನಗರ ಅಂಭ್ರಣಿ ಭಜನಾ ಮಂಡಳಿ, ಆಯೋಜನೆ ಮತ್ತು ಸ್ಥಳ: ನಂಜನಗೂಡು ಸ್ವಾಮಿ ಮಠ, ಮಂತ್ರಿ ಮಾಲ್‌ ಮೆಟ್ರೊ ನಿಲ್ದಾಣ ಮುಂಭಾಗ, ಸಂಜೆ 5

ವಚನ ನವರಾತ್ರಿ: ‘ಆಚಾರವೇ ಪ್ರಾಣವಾದ ಅಕ್ಕಮ್ಮನವರ’, ಪರಿಚಯ:ದಿವ್ಯಾ ಉಮೇಶ್, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, ಏಳನೇ ಮುಖ್ಯರಸ್ತೆ, ದೊಡ್ಡಬಸ್ತಿ ಮುಖ್ಯರಸ್ತೆ, ಕಲ್ಯಾಣ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ, ಸಂಜೆ 5

ಶಾರದಾ ಮಹಾಭಿಷೇಕ, ಶಾರದಾ ಶರನ್ನವರಾತ್ರಿ ಮಹೋತ್ಸವ, ನೃತ್ಯ ನವರಾತ್ರಿ: ಭರತನಾಟ್ಯ ಪ್ರದರ್ಶನ: ಮಂಜುನಾಥ್, ‘ಒನ್‌ ಮ್ಯಾನ್‌ ಶೋ: ಭಜಗೋವಿಂದಮ್’ ನೃತ್ಯ ಪ್ರದರ್ಶನ: ಎ.ವಿ. ಸತ್ಯಾನಾರಾಯಣ, ಸ್ಥಳ: ಶೃಂಗೇರಿ ಶಂಕರ ಮಠ, ಸಂಜೆ 5.30ರಿಂದ

ಮಾತಾ ಅನ್ನಪೂರ್ಣೇಶ್ವರಿ ದೇವಿಗೆ ಶೃಂಗೇರಿ ಶಾರದ ಅಲಂಕಾರ: ಭಜನೆ: ಗೀರ್ವಾಣಿ ಕಲಾ ಸಂಘ, ಹಾಡುಗಾರಿಕೆ: ಸ್ನೇಹಾ ರಾಘವನ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಿ, ವಸಂತಪುರ, ಸಂಜೆ 5.30ರಿಂದ

ಆಯೋಜನೆ: ದುರ್ಗಾ ಮಹೇಶ್ವರಮ್ಮ ದೇವಾಲಯ, ಅಲಂಕಾರ: ಪೊಳಲಿ ರಾಜರಾಜೇಶ್ವರಿ ದೇವಿ, ಸ್ಥಳ: ದುರ್ಗಾ ಮಹೇಶ್ವರಮ್ಮ ದೇವಾಲಯ, ಕೃಷ್ಣರಾಜಪುರ, ಸಂಜೆ 6ರಿಂದ

ದಸರಾ ಮಹೋತ್ಸವ: ಸಂಗೀತ ಕಾರ್ಯಕ್ರಮ: ಗಾಯನ: ಆರ್. ಪ್ರವರ್ಧನ್, ಪಿಟೀಲು: ಅಭಯ್‌ ಸಂಪಿಗೆತಾಯ, ಮೃದಂಗ: ಶ್ರೀನಿವಾಸ್, ಭರತನಾಟ್ಯ ಸಮೂಹ ನೃತ್ಯ: ಕಲೈಕೋವಿಲ್‌ ನಾಟ್ಯಪಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಆಯೋಜನೆ ಮತ್ತು ಸ್ಥಳ: ಲಾಸ್ಯ ವರ್ಧನ ಟ್ರಸ್ಟ್, ಮಲ್ಲೇಶ್ವರ, ಸಂಜೆ 6

ಆಯೋಜನೆ: ವರಸಿದ್ಧಿ ವಿನಾಯಕ ದೇವಾಲಯ: ಅಲಂಕಾರ: ಚಂದನ, ಸ್ಥಳ: ವರಸಿದ್ಧಿ ವಿನಾಯಕ ದೇವಾಲಯ, ಕೆನರಾ ಬ್ಯಾಂಕ್‌ ಕಾಲೊನಿ, ಸಂಜೆ 6.30ರಿಂದ

ಆಯೋಜನೆ: ವೆಂಕಟರಮಣ ಸ್ವಾಮಿ ದೇವಸ್ಥಾನ: ಅಲಂಕಾರ: ವರಾಹಾವತಾರ, ಶಾಸ್ತ್ರೀಯ ಗಾಯನ: ಶ್ರೀನಿವಾಸ್‌ ಬಿ. ರಾಘವ್‌ ಮತ್ತು ತಂಡ, ಸ್ಥಳ: ವೆಂಕಟರಮಣ ಸ್ವಾಮಿ ದೇವಸ್ಥಾನ ಕಣಿಯರ ಕಾಲೊನಿ, ಚಾಮರಾಜಪೇಟೆ, ಸಂಜೆ 6.30

ಶರನ್ನವರಾತ್ರಿ ಮತ್ತು ವಿಜಯದಶಮಿ: ದೊಡ್ಡಮ್ಮ ದೇವಿಗೆ ಮುತ್ತಿನ ಅಲಂಕಾರ, ಆಯೋಜನೆ ಮತ್ತು ಸ್ಥಳ: ದೊಡ್ಡಮ್ಮ ದೇವಿ ಅಭಿವೃದ್ಧಿ ಸಮಿತಿ, ಚಿಕ್ಕದೇವಸಂದ್ರ, ಕೃಷ್ಣರಾಜಪುರ, ಸಂಜೆ 7.30

ಇತರೆ ಕಾರ್ಯಕ್ರಮಗಳು

ಗಣೇಶೋತ್ಸವ: ಬೆಳಿಗ್ಗೆ 8.30ಕ್ಕೆ ವಿನಾಯಕ ಪ್ರತಿಷ್ಠಾಪನೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ಸಂಜೆ 6ಕ್ಕೆ ಪೃಥ್ವಿ ಭಟ್, ಭಾರ್ಗವ್‌ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಜೆ.ಪಿ. ನಗರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘ, ಜೆ.ಪಿ. ನಗರ ಒಂದನೇ ಹಂತ

ಭಕ್ತಿ ಭಾವಾನಂದ ಅಖಂಡ ಭಜನೆ: ಅಯೋಜನೆ ಮತ್ತು ಸ್ಥಳ: ಶ್ರೀಸತ್ಯ ಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9

ಹಿರಿಯರ ಹಬ್ಬ–2024: ಆಯೋಜನೆ: ವಯಾ ವಿಕಾಸ್ ಸಂಸ್ಥೆ, ಸ್ಥಳ: ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌, ವಿಠ್ಠಲ್ ಮಲ್ಯ ರಸ್ತೆ, ಬೆಳಿಗ್ಗೆ 9

ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ–2024: ಸರ್ವಾಧ್ಯಕ್ಷೆ: ಲೀಲಾ ವಾಸುದೇವ್, ಉದ್ಘಾಟನೆ: ಜಿ. ರಾಮಕೃಷ್ಣ, ಅಧ್ಯಕ್ಷತೆ: ಮಲ್ಲೇಪುರಂ ಜಿ. ವೆಂಕಟೇಶ್, ಪ್ರಶಸ್ತಿ ಪ್ರದಾನ: ವೂಡೇ ಪಿ. ಕೃಷ್ಣ, ಅತಿಥಿ: ಶಶಿಕಾಂತರಾವ್, ಪ್ರಾಸ್ತಾವಿಕ ನುಡಿ: ಎಸ್. ರಾಮಲಿಂಗೇಶ್ವರ್, ಆಯೋಜನೆ: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಭಾಂಗಣ, ಎರಡನೇ ಮಹಡಿ, ಶೇಷಾದ್ರಿಪುರ, ಬೆಳಿಗ್ಗೆ 9.30

ಚಾಂದ್ ಬಾಷ ಅರಸೀಕೆರೆ ಅವರ ‘ಹೂ ದುಂಬಿ, ‘ಗೀತಾಂಜಲಿ’ ಪುಸ್ತಕಗಳು ಬಿಡುಗಡೆ: ಅಧ್ಯಕ್ಷತೆ: ಎಂ.ಆರ್. ಕಮಲಾ, ಅತಿಥಿಗಳು: ಎಂ.ಎಸ್. ಆಶಾದೇವಿ, ಎಲ್.ಜಿ. ಮೀರಾ, ಆಯೋಜನೆ: ಗೋಲ್ಡನ್ ಬ್ಯಾಚ್ 89, ಗೆಳೆಯರ ಬಳಗ, ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ಕೆ.ಎನ್. ಲಿಂಗಪ್ಪ ಅವರ ‘ಮೀಸಲಾತಿಯ ಒಳಮುಖ’ ಪುಸ್ತಕ ಬಿಡುಗಡೆ: ಬಿ.ಕೆ. ಹರಿಪ್ರಸಾದ್, ಅಧ್ಯಕ್ಷತೆ: ಎಚ್. ಬಿಲ್ಲಪ್ಪ, ಪುಸ್ತಕದ ಕುರಿತು: ಎ. ನಾರಾಯಣ, ಅತಿಥಿಗಳು: ಡಿ.ಟಿ. ಶ್ರೀನಿವಾಸ್, ವೂಡೇ ಪಿ. ಕೃಷ್ಣ, ಸನ್ಮಾನಿತರು: ಯತೀಶ್ ಶೆಟ್ಟಿಗಾರ್, ಆಯೋಜನೆ: ಅಭಿರುಚಿ ಪ್ರಕಾಶನ ಮೈಸೂರು, ಸ್ಥಳ: ಶೇಷಾದ್ರಿಪುರಂ ಕಾಲೇಜು, ಒಂದನೇ ಮಹಡಿ, ನಾಗಪ್ಪ ರಸ್ತೆ ಶೇಷಾದ್ರಿಪುರ, ಬೆಳಿಗ್ಗೆ 10.30

ಛಲವಾದಿ ನಾರಾಯಣಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ: ಸಾನ್ನಿಧ್ಯ: ಸಿದ್ಧರಾಮ ಬೆಲ್ದಾಳ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ, ಸೇವಾಲಾಲ್‌ ಸರ್ದಾರ್‌ ಸ್ವಾಮೀಜಿ, ಅಧ್ಯಕ್ಷತೆ: ಗೋವಿಂದ ಕಾರಜೋಳ, ಅತಿಥಿಗಳು: ಬಿ.ಎಲ್. ಸಂತೋಷ್, ಬಿ.ವೈ. ವಿಜಯೇಂದ್ರ, ಆಯೋಜನೆ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪದವೀಧರರ ಸಂಘ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 10.30

ಮಾಸದ ಮಂಥನ: ‘ನಮ್ಮ ಹೊಟ್ಟೆಯೊಳಗೊಂದು ಮಿದುಳು’ ಕಾರ್ಯಕ್ರಮ: ಡಾ.ನಾ. ಸೋಮೇಶ್ವರ, ಸ್ಥಳ: ನಂ.17 ಒಂದನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

‘ಐಸಿಡಿಎಸ್‌–50 ಯೋಜನೆಯಿಂದ ಕಾಯ್ದೆಯೆಡೆಗೆ ಪೌಷ್ಟಿಕತೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಹಕ್ಕಿನಡೆಗೆ’ ವಿಚಾರಸಂಕಿರಣ: ಉದ್ಘಾಟನೆ: ವಿ. ಸೋಮಣ್ಣ, ಅತಿಥಿ: ಎಚ್.ಎಸ್. ಸುನಂದಾ, ಉಪಸ್ಥಿತಿ: ವಿನಯ ಶ್ರೀನಿವಾಸ್, ಟಿ.ಆರ್. ಚಂದ್ರಶೇಖರ್, ಅಧ್ಯಕ್ಷತೆ: ಕೆ. ನಾಗರತ್ನಮ್ಮ ಆಯೋಜನೆ: ಐಸಿಡಿಎಸ್‌ ಉಳಿಸಿ–ಮಕ್ಕಳನ್ನು ರಕ್ಷಿಸಿ ವೇದಿಕೆ, ಸ್ಥಳ: ಶಿಕ್ಷಕರ ಸದನ, ಬೆಳಿಗ್ಗೆ 11.30

ಸೀತಾರಾಂ ಯೆಚೂರಿ ಅವರಿಗೆ ಶ್ರದ್ಧಾಂಜಲಿ ಸಭೆ: ಭಾಗವಹಿಸುವವರು: ಸಿದ್ದರಾಮಯ್ಯ, ಎಂ.ಎ. ಬೇಬಿ, ರಾಮಲಿಂಗಾರೆಡ್ಡಿ, ‘ಮುಖ್ಯಮಂತ್ರಿ’ ಚಂದ್ರು, ಸಾತಿ ಸುಂದರೇಶ್, ಜಿ.ಆರ್. ಶಿವಶಂಕರ್, ಬರಗೂರು ರಾಮಚಂದ್ರಪ್ಪ, ವಿ. ಗೋಪಾಲಗೌಡ, ಎಚ್.ಎನ್. ನಾಗಮೋಹನದಾಸ್, ಆಯೋಜನೆ: ಸಿಪಿಎಂ ಕರ್ನಾಟಕ, ಸ್ಥಳ: ಕೆಇಬಿ ಎಂಜಿನಿಯರ್ಸ್‌ ಅಸೋಸಿಯೇಷನ್ ಸಭಾಂಗಣ, ರೇಸ್‌ಕೋರ್ಸ್‌ ರಸ್ತೆ, ಮಧ್ಯಾಹ್ನ 3

‘ನಿಮ್ಮ ಉದ್ಯಾನದಲ್ಲಿ ಹಬ್ಬ’: ಕಲಾ ಕಾರ್ಯಾಗಾರ, ಆಯೋಜನೆ: ಅನ್‌ ಬಾಕ್ಸಿಂಗ್ ಬೆಂಗಳೂರು, ಸ್ಥಳ: ಬಾಲಭವನ, ಕಬ್ಬನ್ ಉದ್ಯಾನ, ಮಧ್ಯಾಹ್ನ 3ರಿಂದ

‘10ನೇ ಜಗದೋದ್ಧಾರನ’  ಸಂಗೀತ ಕಾರ್ಯಕ್ರಮ, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ: ಅತಿಥಿಗಳು: ಜ್ಯೋತಿ ರಘುರಾಮ್, ಭಾಷ್ಯಂ ಚಕ್ರವರ್ತಿ, ಆಯೋಜನೆ ಮತ್ತು ಸ್ಥಳ: ಪೂರ್ವಿ ಸಂಗೀತ ಅಕಾಡೆಮಿ, ಮಲ್ಲೇಶ್ವರ, ಮಧ್ಯಾಹ್ನ 3.30

ದಸರಾ ಕವಿಗೋಷ್ಠಿ, ಗೀತಗಾಯನ, ಪ್ರಶಸ್ತಿ ಪ್ರದಾನ: ಬಿ. ಶೃಂಗೇಶ್ವರ, ಅಧ್ಯಕ್ಷತೆ: ವಿಜಯಲಕ್ಷ್ಮಿ ಸತ್ಯಮೂರ್ತಿ, ಅತಿಥಿಗಳು: ತುಮಕೂರು ವೈ. ಶ್ರೀನಿವಾಸ್, ಉದಂತ ಶಿವಕುಮಾರ್, ಪ್ರಶಸ್ತಿ ಪುರಸ್ಕೃತರು: ಕೆ.ವಿ. ರಾಜೇಶ್ವರಿ, ಬಿ.ಎನ್. ಸತ್ಯನಾರಾಯಣ, ರಾಧಿಕಾ ರಂಜಿನಿ, ಛಾಯಾ, ರೂಪಾ ಸುಧೀರ್, ಪ್ರೇಮಾ ಬಸವರಾಜು, ಆಯೋಜನೆ: ಸಮ್ಮಿಲನ, ಸ್ಥಳ: ಗುರೂಜಿ ಮನೆ, ಕೃಷ್ಣಾನಂದನಗರ ವೃತ್ತ, ವಿಜಯಾನಂದನಗರ, ಮಧ್ಯಾಹ್ನ 3.30

‘ಮೂಗ್‌ ಮಸಾಲಾ’ ನಾಟಕ ಪ್ರದರ್ಶನ: ನಿರ್ದೇಶನ: ಜೋಸೆಫ್‌, ಅಭಿನಯ: ಲಕ್ಷ್ಮಿ ಚಂದ್ರಶೇಖರ್, ವಿದ್ಯಾ ಉಲ್ಲಿತಾಯ, ಚಂದ್ರಕೀರ್ತಿ, ಆಯೋಜನೆ: ಕ್ರಿಯೇಟಿವ್‌ ಥಿಯೇಟರ್‌, ಸ್ಥಳ: ರಂಗಶಂಕರ, ಜೆ.ಪಿ. ನಗರ, ಮಧ್ಯಾಹ್ನ 3.30ಕ್ಕೆ, ಸಂಜೆ 7.30ಕ್ಕೆ

ಪ್ರಕಾಶ ಎಂ. ವಸ್ತ್ರದ ಅವರ ‘ಅಡ್ವೊಕೇಟ್‌ ಡೈರಿ’ ಪುಸ್ತಕ ಬಿಡುಗಡೆ: ಎಚ್.ಕೆ. ಪಾಟೀಲ, ಪುಸ್ತಕ ಅವಲೋಕನ: ಎಸ್.ಎನ್. ಸೇತುರಾಮ್, ಅತಿಥಿಗಳು: ಹುಣಸವಾಡಿ ರಾಜನ್, ವಿವೇಕ್ ಸುಬ್ಬಾರೆಡ್ಡಿ, ಸವಿತಾ ಯಾಜಿ, ಉಪಸ್ಥಿತಿ: ಎಂ. ರಮೇಶ ಕಮತಗಿ, ಅಧ್ಯಕ್ಷತೆ: ಗೋವಿಂದ ಕಾರಜೋಳ, ಆಯೋಜನೆ: ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4

‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ: ಆಯೋಜನೆ: ನಮ್ದೆ ನಟನೆ, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 4 ಮತ್ತು 7ಕ್ಕೆ

ವೀರೇಶನಾಯಕ ಬೈಲಮರ್ಚೇಡ್‌, ಗೂರು ಶ್ರೀರಾಮುಲು ಅವರ ‘ಸಮರ್ಥ ಜನನಾಯಕ ವಿ.ಎಸ್. ಉಗ್ರಪ್ಪ’ ಪುಸ್ತಕ ಬಿಡುಗಡೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಎಚ್.ಎನ್. ನಾಗಮೋಹನದಾಸ್, ಬರಗೂರು ರಾಮಚಂದ್ರಪ್ಪ, ಪಿ.ಜಿ.ಆರ್. ಸಿಂಧ್ಯ, ಅಧ್ಯಕ್ಷತೆ: ದಯಾನಂದ ಅಗಸರ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌, ಅರಮನೆ ರಸ್ತೆ, ಸಂಜೆ 5

ಸಂಗೀತೋತ್ಸವ: ಗಾಯನ: ಅಪ್ರಮೇಯ ರಘುರಾಮ್, ಪಿಟೀಲು: ಎಚ್.ಎನ್. ರಘುನಂದನ್, ಮೃದಂಗ: ಜ್ಯೋತ್ಸ್ನಾ ಹೆಬ್ಬಾರ್, ಸ್ಥಳ: ವ್ಯಾಸರಾಜರ ಮಹಾ ಸಂಸ್ಥಾನ ಮಠ, ಗಾಂಧಿ ಬಜಾರ್ ಬೆಣ್ಣೆ ಗೋವಿಂದಪ್ಪ ಛತ್ರ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT