ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ವಕೀಲರಿಂದ ‘7ಕೆ ಟ್ರ್ಯಾಕ್’ ಓಟ: ಅತಿಥಿಗಳು: ನ್ಯಾ. ಹೇಮಂತ್ ಚಂದನ್ಗೌಡರ್, ನ್ಯಾ.ಎಂ. ನಾಗಪ್ರಸನ್ನ, ನ್ಯಾ. ಮಕ್ಕಿಮನೆ ಗಣೇಶಯ್ಯ ಉಮಾ, ನ್ಯಾ. ವೇದವ್ಯಾಸಾಚಾರ್ ಶ್ರೀಶಾನಂದ, ಎ.ಎಸ್. ಪೊನ್ನಣ್ಣ, ಆಯೋಜನೆ: ವಕೀಲರ ಸಂಘ, ಸ್ಥಳ: ಸರ್ಕಾರಿ ಕಲಾ ಕಾಲೇಜು ಮೈದಾನ, ನೃಪತುಂಗ ರಸ್ತೆ, ಬೆಳಿಗ್ಗೆ 6.30

ನ್ಯಾಷನಲ್ ಕಾಲೇಜು ಸಾಹಿತ್ಯ ಹಬ್ಬ: ‘ದಲಿತ ಬಂಡಾಯ ಸಾಹಿತ್ಯ ಅವಲೋಕನ’: ಬಂಜಗೆರೆ ಜಯಪ್ರಕಾಶ್, ‘ಜೈನ ಸಾಹಿತ್ಯ ಚರಿತ್ರೆ ಮತ್ತು ತತ್ವಗಳು’: ಲಲಿತಾಂಬ, ‘ಜಾನಪದ ಪ್ರಕಾರಗಳ ನೃತ್ಯ’: ನ್ಯಾಷನಲ್ ಎಜುಕೇಶನ್ ಸೊಸೈಟಿಯ ವಿದ್ಯಾರ್ಥಿಗಳು, ‘ತಾಳಮದ್ದಳೆ’: ಸುಧಾಕರ್ ಜೈನ್ ಮತ್ತು ತಂಡ, ಆಯೋಜನೆ: ನ್ಯಾಷನಲ್ ಕಾಲೇಜು ಸಾಹಿತ್ಯ ಹಬ್ಬ, ಸ್ಥಳ: ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10ರಿಂದ

ಪ್ರೊ.ಸಾ.ಕೃ. ರಾಮಚಂದ್ರರಾವ್ ಶತಮಾನೋತ್ಸವದ ಅಂಗವಾಗಿ ಅವರ ಬೌದ್ಧ ಸಾಹಿತ್ಯ ಕೃತಿಗಳ ಕುರಿತು ವಿಚಾರಸಂಕಿರಣ: ಉದ್ಘಾಟನೆ: ಆರ್.ಗಣೇಶ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಅತಿಥಿ: ರಾಹುಲ್ ಎಂ. ಖರ್ಗೆ, ವಿಚಾರ ಮಂಡನೆ: ಮೊಳಕಾಲ್ಮುರು ಶ್ರೀನಿವಾಸಮೂರ್ತಿ, ಜಿ.ಬಿ. ಹರೀಶ್, ಪೂರ್ಣಿಮಾ ಎಸ್., ಆಯೋಜನೆ: ಪಾಲಿ ಇನ್ಸ್ಟಿಟ್ಯೂಟ್, ಬಿ.ಎಂ.ಶ್ರೀ. ಪ್ರತಿಷ್ಠಾನ, ಪ್ರೊ.ಸಾ.ಕೃ. ರಾಮಚಂದ್ರರಾವ್ ಮೆಮೋರಿಯಲ್ ಟ್ರಸ್ಟ್, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನದ ಸಭಾಂಗಣ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ನವೀಕೃತ ಕನ್ನಡ ಕಟ್ಟೆಯ ಉದ್ಘಾಟನೆ: ಆಯೋಜನೆ: ಕನ್ನಡ ಜನ–ಜಲ–ನೆಲ–ಸಾಹಿತ್ಯ–ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ, ಸ್ಥಳ: ಕನ್ನಡ ಕಟ್ಟೆ, ಚಂದ್ರಶೇಖರ ಭಾರತಿ ಬಡಾವಣೆ, ಕನ್ನಡ ಕಟ್ಟೆ ರಸ್ತೆ, ಶಂಕರಪುರ, ಬೆಳಿಗ್ಗೆ 10

ಉಪನ್ಯಾಸ–ಸಂಗೀತ: ‘ಸಿದ್ಧಗಂಗೆಯ ಸಿದ್ಧಿಪುರುಷ, ತ್ರಿದಾಸೋಹ, ತ್ರಿವಿಕ್ರಮ, ನಡೆದಾಡುವ ದೇವರೆಂದು ಖ್ಯಾತರಾದ ಶಿವಕುಮಾರ ಸ್ವಾಮೀಜಿ’: ಆರ್. ಶ್ರೀಧರಶಾಸ್ತ್ರೀ ಸೂರಿ, ‘ಕನ್ನಡ ಸಂಸ್ಕೃತಿ–ನಮ್ಮ ಹೆಮ್ಮೆ’: ಬಸವರಾಜ ಸಾದರ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ: ರಾಜೇಶ್ವರಿ ಸಾದರ, ಕವಿತಾ ಸಾದರ, ಉಪಸ್ಥಿತಿ: ಕೊಡಕ್ಕಲ್ ಶಿವಪ್ರಸಾದ, ಆಯೋಜನೆ ಮತ್ತು ಸ್ಥಳ: ಕ.ವಿ.ಪ್ರ.ನಿ.ನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತ, ಬೆಳಿಗ್ಗೆ 10

ದೇವಾಂಗ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಉದ್ಘಾಟನೆ: ಸ್ವಾಮಿ ವೀರೇಶಾನಂದ ಸರಸ್ವತಿ, ಅತಿಥಿಗಳು: ಕೆ. ನಾರಾಯಣ್, ಉಮಾಶ್ರೀ, ಎಂ.ಡಿ. ಲಕ್ಷ್ಮೀನಾರಾಯಣ, ಅಧ್ಯಕ್ಷತೆ: ಕೆ.ಬಿ. ಭಾಸ್ಕರಯ್ಯ, ಆಯೋಜನೆ: ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಳಿಗ್ಗೆ 10

ರಜತ ಮಹೋತ್ಸವ ಸಂಭ್ರಮಾಚರಣೆ ಹಾಗೂ 2024–25ನೇ ಸಾಲಿನ ಶೈಕ್ಷಣಿಕ ಕಾರ್ಯಕ್ರಮಕ್ಕೆ ಚಾಲನೆ: ಅತಿಥಿಗಳು: ರಾಜ್ ಕುಮಾರ್ ಖತ್ರಿ, ಮನು ಚೋಪ್ರಾ, ಕೆ.ಸಿ. ರಾಮಮೂರ್ತಿ, ಸಬಿತಾ ರಾಮಮೂರ್ತಿ, ಆಯೋಜನೆ ಮತ್ತು ಸ್ಥಳ: ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಇಸಿಎಸ್ ಲೇಔಟ್, ಐಟಿ ಪಾರ್ಕ್ ರಸ್ತೆ, ಬೆಳಿಗ್ಗೆ 10

ಕಾದಂಬರಿಕಾರ ಗಜಾನನ ಶರ್ಮ ಅವರೊಂದಿಗೆ ಸಂವಾದ: ನಿರ್ವಹಣೆ: ಜಗದೀಶ ಶರ್ಮಾ ಸಂಪ, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಳಿಗ್ಗೆ 10.30

69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಮಾಸಿಕ ಮಂಟಪ ಪ್ರಥಮ ವಾರ್ಷಿಕೋತ್ಸವ ಸಮಾರಂಭ: ಉದ್ಘಾಟನೆ: ವಿ. ನಾಗೇಂದ್ರ ಪ್ರಸಾದ್, ಅಧ್ಯಕ್ಷತೆ: ಎಲ್. ಹನುಮಂತಯ್ಯ, ಮುಖ್ಯ ಅತಿಥಿ: ನೇ.ಭ. ರಾಮಲಿಂಗ ಶೆಟ್ಟಿ, ಆಶಯ ನುಡಿ: ಮುದಿಗೆರೆ ರಮೇಶ್ ಕುಮಾರ್, ಆಯೋಜನೆ: ದೀಪಾ ಅಕಾಡೆಮಿ ಅಂಜನಾನಗರ, ಸ್ಥಳ: ಈಸ್ಟ್ ವೆಸ್ಟ್ ಕಾಲೇಜು ಸಭಾಂಗಣ, ಅಂಜನಾನಗರ, ಬೆಳಿಗ್ಗೆ 10.30

12ನೇ ವಾರ್ಷಿಕೋತ್ಸವದ ಪ್ರಯುಕ್ತ ‘ವಚನ ಸುಧೆ’ ರಾಗಸಂಯೋಜನೆಯ ವಚನಗಳ ಗಾಯನ: ಉದ್ಘಾಟನೆ: ಎಲ್.ಎ. ರವಿಸುಬ್ರಮಣ್ಯ, ಅಧ್ಯಕ್ಷತೆ: ಮಲ್ಲೇಪುರಂ ಜಿ. ವೆಂಕಟೇಶ, ಅತಿಥಿಗಳು: ಧರಣೀದೇವಿ ಮಾಲಗತ್ತಿ, ಬಲವಂತರಾವ್ ಪಾಟೀಲ, ಕಾ.ತ. ಚಿಕ್ಕಣ್ಣ, ಕೆ.ವಿ. ನಾಗರಾಮೂರ್ತಿ, ಶುಭಾ ಧನಂಜಯ, ಹುಸೇನಸಾಬ್ ದಾಸ್ ಕನಕಗಿರಿ, ಆಯೋಜನೆ: ವಿಶ್ವಮಾನವ ಸಂಗೀತ ಯಾನ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3

‘ಕಾವಿ ಕೆಲಿಡೋಸ್ಕೋಪ್’ ಕಲಾ ಪ್ರದರ್ಶನಕ್ಕೆ ಚಾಲನೆ: ಅತಿಥಿಗಳು: ಪ.ಸ. ಕುಮಾರ್, ಗುರುದಾಸ್ ಶೆಣೈ, ರೂಪಾ ಹರಿಪ್ರಸಾದ್, ಆಯೋಜನೆ: ಭಾಸ ಗ್ಯಾಲರಿ ಆ್ಯಂಡ್ ಸ್ಟುಡಿಯೊ & ಕಾವಿ ಆರ್ಟ್ ಫೌಂಡೇಷನ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ ಮಧ್ಯಾಹ್ನ 3

ಶಂಕರ್ನಾಗ್ ಅವರ ಜನ್ಮದಿನದ ಅಂಗವಾಗಿ 11ನೇ ವರ್ಷದ ಚಾಲಕರ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ನಟರಾಜ್ ಶರ್ಮಾ, ಆಯೋಜನೆ: ಕರ್ನಾಟಕ ಆಟೊ, ಟ್ಯಾಕ್ಸಿ, ಗೂಡ್ಸ್, ಶಾಲಾ ವಾಹನ ಚಾಲಕರ ಸಂಘಟನೆ, ಸ್ಥಳ: ಚಂದ್ರಗುಪ್ತ ಆಟದ ಮೈದಾನ (ಶಾಲಿನಿ ಗ್ರೌಂಡ್), ಜಯನಗರ 5ನೇ ವಿಭಾಗ, ಸಂಜೆ 4

15ನೇ ವಾರ್ಷಿಕೋತ್ಸವ: ಗೌರವ ಅತಿಥಿಗಳು: ವೈ.ಕೆ. ಸಂಧ್ಯಾ ಶರ್ಮಾ, ಕೆ.ಜೆ. ಮಹಾನುಭಾವಿಮಠ್, ಕಲ್ಲೂರಿ ಮನೋರಮ, ಹುಸೇನ್ ಸಾಬ್ ಎಫ್ ಕೆರೂರು, ಡಿ.ಎನ್. ಹರಿದಾಸ್, ಆಯೋಜನೆ: ಅಮೃತ ಕಲಾ ಮಂದಿರ, ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 4.30

ಕೆ.ಆರ್. ಮೀರಾ ಅವರ ‘ಭಗವಂತನ ಸಾವು’ ಅನುವಾದಿತ ಕೃತಿ ಬಿಡುಗಡೆ: ಪ್ರಕಾಶ್ ರಾಜ್, ಅನುವಾದ: ವಿಕ್ರಂ ಕಾಂತಿಕೆರೆ, ಉಪಸ್ಥಿತಿ: ವಿಜಯ ಕಲಬುರಗಿ, ಸಿದ್ದನಗೌಡ ಪಾಟೀಲ, ಆಯೋಜನೆ: ಬಹುರೂಪಿ, ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 5

ರಂಗಸಂವಾದ–4: ಮುಖ್ಯ ಅತಿಥಿ: ಎಚ್. ಜನಾರ್ದನ್ (ಜನ್ನಿ), ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಸಂವಾದದ ವಿಷಯ: ‘ಜನಪರ ಹೋರಾಟ ಮತ್ತು ರಂಗಭೂಮಿ’, ನಿರ್ವಹಣೆ: ಟಿ.ಎಚ್. ಲವಕುಮಾರ್, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

‘ಲಾಸ್ಯಪ್ರಭಾ’ ವಾರ್ಷಿಕ ನೃತ್ಯ ಪ್ರದರ್ಶನ: ಯಶೋಮತಿ ಮಿಶ್ರಾ, ಸಾನ್ವಿ ಠಾಕೂರ್, ಅನುರಾಧಾ ವಿಕ್ರಾಂತ್, ರಿಯಾ ವಿಕ್ರಾಂತ್, ಮುರಳಿ ಮೋಹನ್, ಪಾವನಿ, ಆಯೋಜನೆ: ನೃತ್ಯಧ್ವನಿ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5.30

ಕನ್ನಡ ಹವ್ಯಾಸಿ ರಂಗೋತ್ಸವ ಸಮಾರೋಪ ಸಮಾರಂಭ: ಆಶಯ ನುಡಿ: ಎಂ.ಎಸ್. ನರಸಿಂಹಮೂರ್ತಿ, ಮುಖ್ಯ ಅತಿಥಿಗಳು: ಹನುಮಂತೇಗೌಡ, ಉಪಸ್ಥಿತಿ: ಎಲ್.ವೆಂಕಟಪ್ಪ, ಅಧ್ಯಕ್ಷತೆ: ಶ್ರೀರಾಮೇಗೌಡ, ಆಯೋಜನೆ ಹಾಗೂ ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡ ನಗರ, ಸಂಜೆ 6

ಕರ್ನಾಟಕ ಶಾಸ್ತ್ರೀಯ ಸಂಗೀತ: ಯುಗಳ ಗಾಯನ: ಶ್ವೇತಾ ರಘುನಂದನ್, ಎಸ್.ಎ. ರಮ್ಯಾ ಅನಿಲ್, ಪಿಟೀಲು: ಸಿ.ಎ. ನಟರಾಜ್, ಮೃದಂಗ: ಬೆಳಕವಾಡಿ ಆರ್. ಶ್ರೀಧರ್, ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರ, ಸಂಜೆ 6.15

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.