ಬೆಂಗಳೂರು:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ವೋಲ್ವೊ ಬಸ್ಗಳ ಬಾಡಿಗೆ ದರವನ್ನು ಕಡಿಮೆ ಮಾಡಿದೆ. ಆದರೆ, ವಾರಾಂತ್ಯದ ದಿನಗಳಲ್ಲಿ ಪ್ರತ್ಯೇಕ ದರಗಳನ್ನು ವಿಧಿಸಲು ತೀರ್ಮಾನಿಸಿದೆ. ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಸಾರ್ವಜನಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮದುವೆ, ಪ್ರವಾಸ, ಇತರೆ ಕಾರಣಗಳಿಗೆವೋಲ್ವೊ ಬಸ್ಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಪಡೆಯುವಂತೆ ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವೋಲ್ವೊ ಬಸ್ ಪರಿಷ್ಕೃತ ದರ

ವಾರಾಂತ್ಯ ಮತ್ತು ಸಾರ್ವತ್ರಿಕ ರಜಾ ದಿನಗಳಲ್ಲಿ; ವಾರದ ದಿನಗಳಲ್ಲಿ (ಸೇವಾ ತೆರಿಗೆ ಹೊರತುಪಡಿಸಿ); (ಸೇವಾ ತೆರಿಗೆ ಹೊರತುಪಡಿಸಿ)

ಪ್ರತಿ ಕಿ.ಮೀ; ₹60;₹70

4 ಗಂಟೆ (60 ಕಿ.ಮೀ); ₹3,600;₹4,200

8 ಗಂಟೆ (100 ಕಿ.ಮೀ); ₹6,000;₹7,000

12 ಗಂಟೆ (150 ಕಿ.ಮೀ); ₹9,000;₹10,500

24 ಗಂಟೆ (200 ಕಿ.ಮೀ); ₹12,000;₹14,000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.