ಹುಲಸೂರ: 12ನೇ ಶತಮಾನದ ಶರಣ ಲದ್ದೆ ಸೋಮಣ್ಣ ದೇವಾಲಯದ ಮಹಿಳಾ ಟ್ರಸ್ಟ್ ಸದಸ್ಯರು 43ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ಜ್ಯೋತಿ ಹೊತ್ತು ಪಾದಯಾತ್ರೆ ಕೈಗೊಂಡರು.

ಟ್ರಸ್ಟ್ ಅಧ್ಯಕ್ಷೆ ನಾಗಿಣಿ ರಾಮಲಿಂಗ ಚಾಕೋತೆ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಶ್ರೀದೇವಿ ಆರ್.ನಿಡೋದೆ, ಶಶಿಕಲಾ ಓಂಕಾರ ಪಟ್ನೆ, ಕವಿತಾ ಮಲ್ಲಿಕಾರ್ಜುನ ಸ್ವಾಮಿ, ಸಂಗೀತಾ ಹಣಮಂತ ಮಡಿವಾಳ, ಚಂದ್ರಕಲಾ ಪುರುಷೋತ್ತಮ ಕಾರಗಿರ, ಝುಂಬ್ರಬಾಯಿ ಭೀಮಣ್ಣ ದಭಾಲೆ, ಗಂಗಮ್ಮ ಖಫಲೆ, ಶಾಲುಬಾಯಿ ಬಾಬುರಾವ್ ನಿಡೋದೆ, ಮಂಗಲಾ ಅಂತಪ್ಪ ಮುಕ್ತಾ, ಬಸಮ್ಮ ತೊಂಡಾರೆ, ಕಸ್ತೂರಿಬಾಯಿ ಕಾಮಶೆಟ್ಟೆ, ತೇಜಮ್ಮ ಭೋಪಳೆ, ಶ್ರೀದೇವಿ ಸೋಮನಾಥ ಇಜಾರೆ, ಶ್ರೀದೇವಿ ಶಿವಕುಮಾರ ಧನ್ನೂರೆ, ಕಿರಣ ವಿಠಲ ಪಾದಯಾತ್ರೆಯಲ್ಲಿ ಪಾಲ್ಗೊ ಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.