ಬೀದರ್: ಜಿಲ್ಲೆಯಲ್ಲಿ ರೈತರಿಂದ ಹೆಸರು ಕಾಳು ಖರೀದಿಸಲು ಒಟ್ಟು 30 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಕ್ವಿಂಟಲ್‌ಗೆ ₹8,682 ಇದ್ದು, ಹೆಸರು ಕಾಳು ಖರೀದಿಸಿದ ರೈತರಿಗೆ ಹಣವನ್ನು ಅವರ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ. ರೈತರು ಸದರಿ ಯೋಜನೆಯ ಲಾಭ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮನವಿ ಮಾಡಿದೆ.

ಖರೀದಿ ಕೇಂದ್ರಗಳ ಸಂಪರ್ಕ ಸಂಖ್ಯೆ ತಾಲ್ಲೂಕುವಾರು ಇಂತಿದೆ:

ಬೀದರ್ ತಾಲ್ಲೂಕು: ಬಗದಲ್ (9741904711), ಕಮಠಾಣ (9110436453), ಜನವಾಡ (9741288926), ಆಣದೂರ (8147929208), ಮಾಳೆಗಾಂವ್ (9243859466), ಮನ್ನಳ್ಳಿ (7026275881).

ಭಾಲ್ಕಿ ತಾಲ್ಲೂಕು: ಲಖನ್‌ಗಾಂವ್ (9538825223), ಎಫ.ಪಿ.ಒ ಹಲಬರ್ಗಾ (9611791721), ಖಟಕ್ ಚಿಂಚೋಳಿ (9901592886), ಕುರುಬಖೇಳಗಿ (7760716236), ಸಾಯಗಾಂವ್ (9964547143), ಭಾತಂಬ್ರಾ (8150001664).

ಹುಮನಾಬಾದ್ ತಾಲ್ಲೂಕು: ನಿರ್ಣಾ (8970843880), ದುಬಲಗುಂಡಿ (9986527051), ಚಿಟಗುಪ್ಪ (9972679641), ಘಾಟಬೋರಾಳ (9740367206), ಬೇಮಳಖೇಡ (7795767666), ಹಳ್ಳಿಖೇಡ್ (ಬಿ )(9449514680).

ಬಸವಕಲ್ಯಾಣ ತಾಲ್ಲೂಕು: ಮುಡಬಿ (9632898982), ಕೋಹಿನೂರ್ (9482005504), ಮಂಠಾಳ (8197349443), ರಾಜೇಶ್ವರ (9886864296), ಹುಲಸೂರ (8217454272), ಮುಚಳಂಬ (9902403900).

ಔರಾದ್ (ಬಿ) ತಾಲ್ಲೂಕು: ಔರಾದ್ (ಬಿ) (7899942132), ಚಿಂತಾಕಿ (9632794537), ಸಂತಪುರ (9241648350), ಠಾಣಾಕುಶನೂರ (9972997471), ಮುಧೋಳ (ಬಿ) (9972002206), ಟಿ.ಎ.ಪಿ.ಸಿ.ಎಂ.ಎಸ್ ಕಮಲನಗರ (9740724224).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.