ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಉರಿಯದ ಬೀದಿ ದೀಪ; ಕವಿದಿದೆ ಕತ್ತಲ ಕೂಪ

Published : 29 ಜುಲೈ 2024, 7:35 IST
Last Updated : 29 ಜುಲೈ 2024, 7:35 IST
ಫಾಲೋ ಮಾಡಿ
Comments
ಕೊಳ್ಳೇಗಾಲ ನಗರದಲ್ಲಿ ಕೆಟ್ಟುನಿಂತಿರುವ ವಿದ್ಯುತ್ ದೀಪ
ಕೊಳ್ಳೇಗಾಲ ನಗರದಲ್ಲಿ ಕೆಟ್ಟುನಿಂತಿರುವ ವಿದ್ಯುತ್ ದೀಪ
ಚಾಮರಾಜನಗರದ ಎಲ್ಲ ಬೀದಿದೀಪಗಳನ್ನು ಎಲ್‌ಇಡಿ ದೀಪಗಳಾಗಿ ಮಾರ್ಪಡಿಬೇಕು ಎಂಬ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನಗರದ ಎಲ್ಲ ಬೀದಿದೀಪಗಳನ್ನು ಬದಲಿಸಿ ಹೆಚ್ಚು ಬೆಳಕು ಹೊರಸೂಸುವ ಎಲ್‌ಇಡಿ ದೀಪಗಳನ್ನು ಅಳವಡಿಸುವ ಯೋಜನೆ ಅನುಷ್ಠಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ್ದು ಶೀಘ್ರ ಅನುಷ್ಠಾನಗೊಳ್ಳಲಿದೆ. ಪಿಪಿಪಿ ಮಾದರಿಯ ಈ ಯೋಜನೆಯಡಿ ಅಗತ್ಯವಿರುವೆಡೆ ಎಲ್ಲೆಡೆ ಎಲ್‌ಇಡಿ ಬೀದಿದೀಪಗಳನ್ನ ಹಾಕಲಾಗುವುದು. ಹೆದ್ದಾರಿಯಲ್ಲಿ ನನೆಗುದಿಗೆ ಬಿದ್ದಿರುವ ಬೀದಿದೀಪಗಳ ಅಳವಡಿಕೆಯೂ ಶೀಘ್ರ ಆರಂಭವಾಗಲಿದೆ.
ರಾಮದಾಸ್‌ ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT