ಸಂತೇಮರಹಳ್ಳಿ: ಇಲ್ಲಿನ ಯಳಂದೂರು ರಸ್ತೆಯಲ್ಲಿ ಮಾದಾರ ಚನ್ನಯ್ಯ ವಿಚಾರ ವೇದಿಕೆಯ ನೂತನ ನಾಮಫಲಕವನ್ನು ಗುರುವಾರ ಅನಾವರಣಗೊಳಿಸಲಾಯಿತು.

ಗ್ರಾಮಪಂಚಾಯಿತಿ ಸದಸ್ಯ ಶಿವಯ್ಯ ಮಾತನಾಡಿ, ‘ಬಡಾವಣೆಯಲ್ಲಿ ನೂತನವಾಗಿ ಮಾದಾರ ಚನ್ನಯ್ಯ ವೇದಿಕೆ ಉದ್ಘಾಟಿಸಲಾಗಿದೆ. ಈ ವೇದಿಕೆಗೆ ಬಡಾವಣೆಯ ಮುಖಂಡರು, ಯುವಕರು ಹಾಗೂ ಯಜಮಾನರುಗಳು ಉತ್ತಮ ಸಹಕಾರ ನೀಡಬೇಕು. ಈ ವಿಚಾರ ವೇದಿಕೆಯಿಂದ ಶಿಕ್ಷಣ ಹಾಗೂ ಬಡಾವಣೆಯ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸಬೇಕು. ಜತೆಗೆ ಸಂಘಟನೆ ಮೂಲಕ ಹೋರಾಟ ಮಾಡಬೇಕು’ ಎಂದರು.

ಮುಖಂಡರಾದ ಕಿಟ್ಟಪ್ಪ, ಶಿವರಾಜು, ಎಸ್.ರಾಜೇಶ್, ಪಿ.ಚೇತನ್, ಲೋಕೇಶ್, ರಾಚಪ್ಪ, ಮಹಾದೇವಯ್ಯ, ಗಾರೆ ಮಹದೇವ, ಲಿಂಗರಾಜು, ನೀಲಕಂಠಯ್ಯ, ಸುಂದರ, ಶ್ರೀನಿವಾಸ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.