ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Yalandur

ADVERTISEMENT

ಯಳಂದೂರು ಆಸ್ಪತ್ರೆ ರಾಜ್ಯದಲ್ಲಿ ಪ್ರಥಮ: ವೈದ್ಯಾಧಿಕಾರಿ ಡಾ.ಶ್ರೀಧರ್

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಮತ್ತು ಸೇವಾ ವೈಖರಿ ತಿಳಿಯಲು ರಾಜ್ಯ ಸರ್ಕಾರ ವಿವಿಧ ಮಾನದಂಡ ನಿಗಧಿ ಮಾಡಿದ್ದು, ಇದರಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರ ಶೇ 89...
Last Updated 1 ನವೆಂಬರ್ 2024, 14:23 IST
ಯಳಂದೂರು ಆಸ್ಪತ್ರೆ ರಾಜ್ಯದಲ್ಲಿ ಪ್ರಥಮ: ವೈದ್ಯಾಧಿಕಾರಿ ಡಾ.ಶ್ರೀಧರ್

ಯಳಂದೂರು: ನ್ಯಾನೋ ಯೂರಿಯಾ, ಡಿಎಪಿ ಬಳಕೆಗೆ ರೈತರ ನಿರ್ಲಕ್ಷ

ಭತ್ತ ಸಾಗುವಳಿಗೆ ವರವಾದ ಮಳೆ: ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚು
Last Updated 15 ಅಕ್ಟೋಬರ್ 2024, 8:34 IST
ಯಳಂದೂರು: ನ್ಯಾನೋ ಯೂರಿಯಾ, ಡಿಎಪಿ ಬಳಕೆಗೆ ರೈತರ ನಿರ್ಲಕ್ಷ

ನರೇಗಾ, ಪಿಎಂ ಕಿಸಾನ್ ಹಣ ‘ಹೋಲ್ಡ್’: ಬ್ಯಾಂಕ್ ಮುಂಭಾಗ ರೈತರ ಪ್ರತಿಭಟನೆ

ಬ್ಯಾಂಕ್ಗಳಲ್ಲಿ ನರೇಗಾ ಶ್ರಮಿಕರು, ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳು ಹಾಗೂ ಒಎಪಿ    ಪಿಂಚಣಿ ಹಣವನ್ನು ಸಾಲದ ಹಣಕ್ಕೆ ಬ್ಯಾಂಕ್ ಸಿಬ್ಬಂದಿ ಕಟಾಯಿಸುತ್ತಿದ್ದಾರೆ. ಇದರಿಂದ ಬಡವರ ಬದುಕು ಬೀದಿಗೆ...
Last Updated 8 ಅಕ್ಟೋಬರ್ 2024, 15:40 IST
ನರೇಗಾ, ಪಿಎಂ ಕಿಸಾನ್ ಹಣ ‘ಹೋಲ್ಡ್’: ಬ್ಯಾಂಕ್ ಮುಂಭಾಗ ರೈತರ ಪ್ರತಿಭಟನೆ

ದಸರಾ ರಜೆ: ಚಿಣ್ಣರ ಸಂಭ್ರಮ

ಗ್ರಾಮೀಣ ಭಾಗಗಳಲ್ಲಿ ಮಕ್ಕಳ ನೀರಾಟ: ಹೊಲ, ಗದ್ದೆಗಳಲ್ಲಿ ಸುತ್ತಾಟ
Last Updated 6 ಅಕ್ಟೋಬರ್ 2024, 14:16 IST
ದಸರಾ ರಜೆ: ಚಿಣ್ಣರ ಸಂಭ್ರಮ

ಯಳಂದೂರು: ಗಾಂಧೀಜಿ ಸಂಕಲ್ಪಕ್ಕೆ ಒಲಿದ ‘ರಾಟೆ’

ಬಿಳಿಗಿರಿಬೆಟ್ಟದ ಪರಿಸರದಲ್ಲಿ ಇನ್ನೂ ಉಸಿರಾಡುತ್ತಿದೆ ಗುಡಿ ಕೈಗಾರಿಕೆ
Last Updated 1 ಅಕ್ಟೋಬರ್ 2024, 6:58 IST
ಯಳಂದೂರು: ಗಾಂಧೀಜಿ ಸಂಕಲ್ಪಕ್ಕೆ ಒಲಿದ ‘ರಾಟೆ’

ಯಳಂದೂರು | ಬಾಲಕಿಯ ವಿವಾಹ: ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಬಾಲಕಿಯನ್ನು ವಿವಾಹವಾದ ಆರೋಪದ ಮೇಲೆ ತಾಲ್ಲೂಕಿನ ಯುವಕನೊಬ್ಬನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Last Updated 8 ಸೆಪ್ಟೆಂಬರ್ 2024, 15:25 IST
ಯಳಂದೂರು | ಬಾಲಕಿಯ ವಿವಾಹ: ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಯಳಂದೂರು | ಆದರ್ಶ ವಿದ್ಯಾಲಯದ ಮಕ್ಕಳಿಗೆ ಶಾಲೆ ದೂರ: ಬಸ್ ಹಿಡಿಯಲು ಪರದಾಟ

ಆದರ್ಶ ವಿದ್ಯಾಲಯದ ಮಕ್ಕಳಿಗೆ ಶಾಲೆ ದೂರ: ಬಸ್ ಹಿಡಿಯಲು ಪರದಾಟ
Last Updated 11 ಆಗಸ್ಟ್ 2024, 13:42 IST
ಯಳಂದೂರು | ಆದರ್ಶ ವಿದ್ಯಾಲಯದ ಮಕ್ಕಳಿಗೆ ಶಾಲೆ ದೂರ: ಬಸ್ ಹಿಡಿಯಲು ಪರದಾಟ
ADVERTISEMENT

ಯಳಂದೂರು | ಪಡಿತರ ಪಡೆಯಲು ಕಾದು ಸುಸ್ತಾದ ಜನ: ಆಕ್ರೋಶ

ಮದ್ದೂರು ಗ್ರಾಮದ ನ್ಯಾಯ ಬೆಲೆ ಅಂಗಡಿ ಸಕಾಲದಲ್ಲಿ ತೆರೆಯದೆ ಜನರು ಪಡಿತರ ಪಡೆಯಲು ಗಂಟಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ಭಾನುವಾರ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.
Last Updated 30 ಜೂನ್ 2024, 14:28 IST
ಯಳಂದೂರು | ಪಡಿತರ ಪಡೆಯಲು ಕಾದು ಸುಸ್ತಾದ ಜನ: ಆಕ್ರೋಶ

ಯಳಂದೂರು | ಕಾರಿನಲ್ಲಿ 25 ಕುರಿ ಹೊತ್ತೊಯ್ದ ಕಳ್ಳರು

ಯಳಂದೂರು ತಾಲ್ಲೂಕು ದುಗ್ಗಹಟ್ಟಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಮೂರು ಗಂಟೆ ಸಮಯದಲ್ಲಿ ಕಳ್ಳರು ರೂ 1.25 ಲಕ್ಷ ಮೌಲ್ಯದ 25 ಕುರಿಯನ್ನು ಇನೋವ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ.
Last Updated 11 ಜನವರಿ 2024, 14:20 IST
ಯಳಂದೂರು | ಕಾರಿನಲ್ಲಿ 25 ಕುರಿ ಹೊತ್ತೊಯ್ದ ಕಳ್ಳರು

ಮಾದಾರ ಚನ್ನಯ್ಯ ನಾಮಫಲಕ ಅನಾವರಣ

ಯಳಂದೂರು ರಸ್ತೆಯಲ್ಲಿ ಮಾದಾರ ಚನ್ನಯ್ಯ ವಿಚಾರ ವೇದಿಕೆಯ ನೂತನ ನಾಮಫಲಕವನ್ನು ಗುರುವಾರ ಅನಾವರಣಗೊಳಿಸಲಾಯಿತು.
Last Updated 8 ಡಿಸೆಂಬರ್ 2023, 16:18 IST
ಮಾದಾರ ಚನ್ನಯ್ಯ ನಾಮಫಲಕ ಅನಾವರಣ
ADVERTISEMENT
ADVERTISEMENT
ADVERTISEMENT