ಶಿಡ್ಲಘಟ್ಟ: ತಾಲ್ಲೂಕಿನ ಚೌಡಸಂದ್ರ ಗ್ರಾಮದ ಸಿ.ಎನ್.ಲಕ್ಷ್ಮಿಪತಿ ಅವರ ತೋಟದಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಫಸಲಿಗೆ ಪ್ರಾರಂಭವಾಗಿದ್ದ ಹಾಗಲಕಾಯಿ ಗಿಡಗಳನ್ನು ಕತ್ತರಿಸಿದ್ದಾರೆ.

ನೀರಿನ ಅಭಾವದಿಂದ ದ್ರಾಕ್ಷಿ ಬೆಳೆ ನಷ್ಟವಾದ ಕಾರಣ ದ್ರಾಕ್ಷಿ ತೆಗೆದು ಎರಡೂವರೆ ಎಕರೆ ಜಮೀನಿನಲ್ಲಿ ಹಾಗಲಕಾಯಿ ಕೃಷಿಗೆ ಲಕ್ಷ್ಮಿಪತಿ ಮುಂದಾಗಿದ್ದರು. ಸುಮಾರು ₹2.50 ಲಕ್ಷ ಖರ್ಚುಮಾಡಿ ಎರಡು ತಿಂಗಳ ಹಿಂದೆ ನಾಟಿ ಮಾಡಿದ್ದರು. ಇದೀಗ ಉತ್ತಮ ಫಸಲು ಬಿಟ್ಟಿತ್ತು, ಬೆಲೆಯೂ ಉತ್ತಮವಾಗಿರುವುದರಿಂದ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.