ಖಾಲಿ ನಿವೇಶನಗಳಿಂದ ನಗರದಲ್ಲಿ ಗಂಭೀರ ಸಮಸ್ಯೆ ಆಗುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಲಕ್ಷ್ಮಿನಾರಾಯಣಪ್ಪ. ನಗರಸಭೆ ಅಧ್ಯಕ್ಷ ಗೌರಿಬಿದನೂರು ನೋಟಿಸ್ ನೀಡಲಾಗಿದೆ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಖಾಸಗಿ ನಿವೇಶನ ಮಾಲೀಕರಿಗೆ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸುವ ಕುರಿತು ನೋಟಿಸ್ ನೀಡಲಾಗಿದೆ. ತಪ್ಪಿದಲ್ಲಿ ನಗರಸಭೆಯಿಂದ ಸ್ವಚ್ಛಗೊಳಿಸಿ ಅವರ ನಿವೇಶನದ ದಾಖಲೆಗಳಲ್ಲಿ ದಂಡ ಸೇರಿಸಲಾಗುವುದು. ಡಿ.ಎಂ ಗೀತಾ ನಗರಸಭೆ ಪೌರಾಯುಕ್ತೆ ಗೌರಿಬಿದನೂರು