ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಬಿಸಿಲ ಝಳ, ಹೆಚ್ಚಿದ ‘ಗೃಹಜ್ಯೋತಿ’ ಬಳಕೆ

ಧಗೆ ತಣಿಸಲು ಕೂಲರ್, ಪ್ರಿಡ್ಜ್, ಹವಾನಿಯಂತ್ರಿತ ವ್ಯವಸ್ಥೆಗೆ ಮೊರೆ
Published : 24 ಮೇ 2024, 6:23 IST
Last Updated : 24 ಮೇ 2024, 6:23 IST
ಫಾಲೋ ಮಾಡಿ
Comments
ಬೇಸಿಗೆ ಕಾರಣದಿಂದ ಬಳಕೆ ಹೆಚ್ಚಿದೆ. ಪ್ಯಾನ್ ಕೂಲರ್ ಪ್ರಿಡ್ಜ್ ಎಸಿ ಸೇರಿದಂತೆ ಹವಾನಿಯಂತ್ರಿತ ವ್ಯವಸ್ಥೆಯನ್ನಯ ಜನರು ಗಣನೀಯವಾಗಿ ಬಳಸಿದ್ದಾರೆ. ಇದರಿಂದ ಸಹಜವಾಗಿ ವಿದ್ಯುತ್ ಬಳಕೆ ಗರಿಷ್ಠವಾಗಿದೆ. ಬಹಳಷ್ಟು ಕಡೆಗಳಲ್ಲಿ ಮಳೆಯೂ ಇರಲಿಲ್ಲ. ಇದರಿಂದಾಗಿ ವಿದ್ಯುತ್ ಗೆ ಬೇಡಿಕೆ ಸಹ ಇತ್ತು.
–ಕೆ.ಆನಂದ ಕುಮಾರ್, ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಚಿಕ್ಕಬಳ್ಳಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT