ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ‘ಬರ’ದ ಬಿಸಿಯೂಟಕ್ಕೆ ಶೇ 40ರಷ್ಟು ಮಕ್ಕಳು!

ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆಯಲ್ಲಿ ಬಿಸಿಯೂಟ
Published : 30 ಏಪ್ರಿಲ್ 2024, 6:03 IST
Last Updated : 30 ಏಪ್ರಿಲ್ 2024, 6:03 IST
ಫಾಲೋ ಮಾಡಿ
Comments
ಸಮಯ ವಿಸ್ತರಣೆ
‘ಒಪ್ಪಿಗೆ ನೀಡಿದ ಮಕ್ಕಳಲ್ಲಿ ಇಲ್ಲಿಯವರೆಗೆ ಶೇ 40ರಷ್ಟು ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದಾರೆ’ ಎಂದು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಆಂಜನೇಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 12.30ರಿಂದ 2 ಗಂಟೆಯವರೆಗೂ ಸಿಬ್ಬಂದಿ ಶಾಲೆಯಲ್ಲಿ ಇರುತ್ತಾರೆ. ಒಂದೇ ಸಮಯಕ್ಕೆ ಮಕ್ಕಳು ಬಾರದ ಕಾರಣ ಸಮಯವನ್ನು ವಿಸ್ತರಿಸಲಾಗಿದೆ. ಶಾಲೆಯ ಮೈದಾನದಲ್ಲಿ ಆಟವಾಡುತ್ತಿರುತ್ತಾರೆ. ಆ ಮಕ್ಕಳು ಶಾಲೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಾರೆ ಎಂದರು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಮಕ್ಕಳ ಪೋಷಕರು ದುಡಿಮೆಗೆ ತೆರಳುವರು. ಆ ಮಕ್ಕಳು ಮಧ್ಯಾಹ್ನ ಶಾಲೆಗಳಿಗೆ ಬಿಸಿಯೂಟಕ್ಕೆ ಬರುತ್ತಾರೆ. ಮತ್ತೊಂದು ಶಾಲೆಯ ವಿದ್ಯಾರ್ಥಿಯೂ ಸಹ ತಾನು ಇದ್ದ ಕಡೆಯಲ್ಲಿನ ಶಾಲೆಯಲ್ಲಿ ಬಿಸಿಯೂಟ ಮಾಡಬಹುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT