ಧರ್ಮಸ್ಥಳಕ್ಕೆ ಪಾದಯಾತ್ರೆ: ಚಾರ್ಮಾಡಿ ಕಣಿವೆಯಲ್ಲಿ ಭಕ್ತರ ಸಾಲು
ವಿಜಯ್‌ಕುಮಾರ್ ಎಸ್.ಕೆ
Published : 6 ಮಾರ್ಚ್ 2024, 5:45 IST
Last Updated : 6 ಮಾರ್ಚ್ 2024, 5:45 IST
ಫಾಲೋ ಮಾಡಿ
Comments
ಎರಡು ವರ್ಷಗಳಿಂದ ಪಾದಯಾತ್ರೆ ಬರುತ್ತಿದ್ದೇನೆ. ಭಕ್ತರಿಗೆ ಎಲ್ಲರಿಯೂ ಕೊರತೆಯಾಗದಂತೆ ಜನ ನೋಡಿಕೊಳ್ಳುತ್ತಾರೆ. ಶೌಚದ್ದೇ ದೊಡ್ಡ ಸಮಸ್ಯೆ. ತಾತ್ಕಾಲಿಕ ಶೌಚಾಲಯಗಳನ್ನು ಅಲ್ಲಲ್ಲಿ ನಿರ್ಮಿಸಿದರೆ ಅನುಕೂಲ
ರುಚಿತಾ ಯಡೂರು, ಹಾಸನ.
ಇದೇ ಮೊದಲ ಬಾರಿಗೆ ಪಾದಯಾತ್ರೆ ಬಂದಿದ್ದೇನೆ. ಎಲ್ಲರೊಂದಿಗೆ ಒಟ್ಟಿಗೆ ಸಾಗುತ್ತಿರುವುದರಿಂದ ಉತ್ಸಾಹ ಜಾಸ್ತಿ ಇದೆ. ಭಕ್ತರಿಗೆ ಊಟ ನೀರು ವಿತರಿಸುತ್ತಿರುವ ಜನರನ್ನು ಕಂಡರೆ ಉತ್ಸಾಹ ಇನ್ನೂ ಹೆಚ್ಚುತ್ತಿದೆ.
ಭೂಮಿಕಾ ಚೌಡನಹಳ್ಳಿ, ಚನ್ನಾರಾಯಪಟ್ಟಣ
ಭಕ್ತರೊಂದಿಗೆ ಧರ್ಮಸ್ಥಳದತ್ತ ಸಾಗುತ್ತಿರುವ ನಾಯಿ
ಶಿವರಾತ್ರಿಯಂದು ಮಂಜುನಾಥಸ್ವಾಮಿಯ ದರ್ಶನ ಪಡೆಯಲು ಧರ್ಮಸ್ಥಳದತ್ತ ಹೊರಟಿರುವ ಭಕ್ತರಿಗೆ ನೋವು ನಿವಾರಕ ತೈಲ ಹಚ್ಚಿ ಮಸಾಜ್ ಮಾಡುತ್ತಿರುವುದು