ಬೆಳ್ತಂಗಡಿ: ತಾಲ್ಲೂಕಿನ ದಿಡುಪೆ, ನಾರಾವಿ, ಸಂಸೆ ಗಡಿಭಾಗ, ಕಾಜೂರು, ಕೊಲ್ಲಿ, ನಡ, ಇಂದಬೆಟ್ಟು, ನಾವುರದಲ್ಲಿ ಗಾಳಿ ಸಹಿತ ಮಳೆಯಾಗಿದೆ.

ಬೆಳ್ತಂಗಡಿ, ಮಡಂತ್ಯಾರು ಸಹಿತ ಇತರ ಕಡೆ ಸಾಧಾರಣ ಮಳೆಯಾಗಿದೆ. ಚಾರ್ಮಾಡಿ, ಮುಂಡಾಜೆಯಲ್ಲಿ ಭಾರಿ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದವು. ಮುಂಡಾಜೆ ಸೀಟು ಬಳಿ ಹೆದ್ದಾರಿ, ವಿದ್ಯುತ್ ಲೈನ್ ಮೇಲೆ ಮರಬಿದ್ದು ಕೆಲ ಸಮಯ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಶನಿವಾರ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಗಡಾಯಿಕಲ್ಲು ದಕ್ಷಿಣ ಭಾಗದಲ್ಲಿ ಕಂಡುಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಬೆಂಕಿ ನಂದಿಸಲು ತೆರಳಿದ್ದಾರೆ. ಸಿಡಿಲಿನ ಕಾರಣದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಇಲಾಖೆ ತಿಳಿಸಿದೆ.

ಕಡಬ ತಾಲ್ಲೂಕು ವ್ಯಾಪ್ತಿಯ ಆಲಂಕಾರು, ರಾಮಕುಂಜ, ಕೊಯಿಲದಲ್ಲಿ ಗುಡುಗು, ಮಿಂಚು ಸಹಿತ ಗಾಳಿ ಮಳೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.