ತುಳು ಲಿಪಿ– ಮುಂದೆ ಆಗಬೇಕಾದುದೇನು?
‘ತುಳು ಯೂನಿಕೋಡ್ ಈ ಅಕ್ಷರಗಳನ್ನು ಒಳಗೊಂಡ ಯುನಿಕೋಡ್ ಸಂಕೇತೀಕರಣಗೊಳಿಸಿದ ಓಪನ್‌ಟೈಪ್ ಫಾಂಟ್ ತಯಾರಿಸಬೇಕಿದೆ. ತುಳು ಯುನಿಕೋಡ್ ಪ್ರಕಾರ ಮಾಹಿತಿ ಊಡಿಸಲು ಒಂದು ಕೀಬೋರ್ಡ್ ತಂತ್ರಾಂಶವನ್ನು ರೂಪಿಸಬೇಕಿದೆ. ಈಗಾಗಲೇ ಕನ್ನಡ ಲಿಪಿಯಲ್ಲಿ ದಾಖಲಿಸಿದ ಮಾಹಿತಿಗಳನ್ನು ಈ ಹೊಸ ಸಂಕೇತಕ್ಕೆ ಪರಿವರ್ತಿಸಲು ಒಂದು ಪರಿವರ್ತಕ ತಂತ್ರಾಂಶದ ಅಗತ್ಯವಿದೆ’ ಎಂದು ಯು.ಬಿ.ಪವನಜ ಅಭಿಪ್ರಾಯಪಟ್ಟರು.