ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

unicode

ADVERTISEMENT

ಯುನಿಕೋಡ್‌ಗೆ ತುಳು–ತಿಗಳಾರಿ ಲಿಪಿ ಸೇರ್ಪಡೆ

ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ತುಳುವರ ಬಹು ವರ್ಷದ ಕನಸು ಈಡೇರಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
Last Updated 8 ಸೆಪ್ಟೆಂಬರ್ 2024, 21:56 IST
ಯುನಿಕೋಡ್‌ಗೆ ತುಳು–ತಿಗಳಾರಿ ಲಿಪಿ ಸೇರ್ಪಡೆ

ಪುಸ್ತಕ, ಪೋಸ್ಟರ್ ವಿನ್ಯಾಸಕ್ಕೆ ಯೂನಿಕೋಡ್ ಬೆಂಬಲಿತ ಅಕ್ಷರಶೈಲಿ ವೈವಿಧ್ಯ

ಯೂನಿಕೋಡ್‌ನ ಅತ್ಯಂತ ದೊಡ್ಡ ಲಾಭವೆಂದರೆ, ಯಾವುದೇ ಒಂದು ಫೈಲ್ ಅಥವಾ ಸಿಸ್ಟಂನಲ್ಲಿ ನಮಗೆ ಬೇಕಾದ ಲೇಖನವನ್ನು, ಪದವನ್ನು ಹುಡುಕುವುದು ಮತ್ತು (ಬೇಕಿದ್ದರೆ) ಬದಲಿಸುವುದು (Find and Replace). ಇದರ ಜೊತೆಗೆ, ಪಠ್ಯದಿಂದ ಧ್ವನಿಗೆ (Text to Speech), ಧ್ವನಿಯಿಂದ ಪಠ್ಯಕ್ಕೆ (Speech to Text) ಬದಲಿಸುವ ವ್ಯವಸ್ಥೆಯನ್ನು ಯೂನಿಕೋಡ್ ಸಮರ್ಥವಾಗಿ ಬೆಂಬಲಿಸುವ ಕಾರಣದಿಂದಲೇ ಇಂದು ಓದಲು ಕಷ್ಟವಿರುವವರು (ದೃಷ್ಟಿ ದೋಷವಿರುವವರು) ಫೋನ್ ಮೂಲಕ ಯಾವುದೇ ಪುಟವನ್ನು, ಫೋನ್‌ಗೆ ಬಂದ ಎಸ್ಎಂಎಸ್ ಸಂದೇಶವನ್ನು ಯಾವುದೇ ಸಮಸ್ಯೆಯಿಲ್ಲದೆ ಕೇಳಿಸಿಕೊಳ್ಳುತ್ತಾರೆ.
Last Updated 29 ನವೆಂಬರ್ 2022, 10:45 IST
ಪುಸ್ತಕ, ಪೋಸ್ಟರ್ ವಿನ್ಯಾಸಕ್ಕೆ ಯೂನಿಕೋಡ್ ಬೆಂಬಲಿತ ಅಕ್ಷರಶೈಲಿ ವೈವಿಧ್ಯ
ADVERTISEMENT
ADVERTISEMENT
ADVERTISEMENT
ADVERTISEMENT