ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

tulu

ADVERTISEMENT

ಒಟಿಟಿಯಲ್ಲಿ ‘ತುಡರ್’ ತುಳು ಚಿತ್ರ ಅ.11ರಂದು ತೆರೆಗೆ

ಚಿತ್ರಮಂದಿರದಲ್ಲಿ ಅರ್ಧ ಶತಕ ಆಚರಿಸಿರುವ ‘ತುಡರ್’ ತುಳು ಚಲನಚಿತ್ರವು ಒಟಿಟಿ ವೇದಿಕೆಯಾದ ಟಾಕೀಸ್ ಆ್ಯಪ್‌ನಲ್ಲಿ ಅ.11ರಂದು ಬಿಡುಗಡೆಗೊಳ್ಳಲಿದೆ.
Last Updated 9 ಅಕ್ಟೋಬರ್ 2024, 14:39 IST
ಒಟಿಟಿಯಲ್ಲಿ ‘ತುಡರ್’ ತುಳು ಚಿತ್ರ ಅ.11ರಂದು ತೆರೆಗೆ

ಮಂಗಳೂರು | ಬಹುಭಾಷೆಗಳ ಸಾಂಗತ್ಯ; ಕಾವ್ಯದ ‘ಅಮೃತ’ ಮಥನ

ದಸರಾ ಅಂಗವಾಗಿ ಬಹುಭಾಷೆ, ತುಳು ಕವಿಗೋಷ್ಠಿಯಲ್ಲಿ ಬಹುಬಗೆಯ ಕವಿತೆಗಳ ಸಾಲು
Last Updated 4 ಅಕ್ಟೋಬರ್ 2024, 16:48 IST
ಮಂಗಳೂರು | ಬಹುಭಾಷೆಗಳ ಸಾಂಗತ್ಯ; ಕಾವ್ಯದ ‘ಅಮೃತ’ ಮಥನ

ಯುನಿಕೋಡ್‌ಗೆ ತುಳು–ತಿಗಳಾರಿ ಲಿಪಿ ಸೇರ್ಪಡೆ

ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ತುಳುವರ ಬಹು ವರ್ಷದ ಕನಸು ಈಡೇರಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
Last Updated 8 ಸೆಪ್ಟೆಂಬರ್ 2024, 21:56 IST
ಯುನಿಕೋಡ್‌ಗೆ ತುಳು–ತಿಗಳಾರಿ ಲಿಪಿ ಸೇರ್ಪಡೆ

ಕಾಪಿಕಾಡ್ ಶೋ ಬಹಿಷ್ಕಾರದ ಬೆದರಿಕೆ: ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌

ತುಳುಚಿತ್ರ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎನ್ನಲಾದ ಚಿತ್ರಗಳು ವಿವಾದ ಸೃಷ್ಟಿಸಿದ್ದು, ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಅವರ ‘ದಿ ಕಾಪಿಕಾಡ್ ಶೋ’ಗೆ ಬಹಿಷ್ಕಾರ ಹಾಕುವ ಬೆದರಿಕೆಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Last Updated 6 ಸೆಪ್ಟೆಂಬರ್ 2024, 19:55 IST
ಕಾಪಿಕಾಡ್ ಶೋ ಬಹಿಷ್ಕಾರದ ಬೆದರಿಕೆ: ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌

ಬಿಜೆಪಿ ಸದಸ್ಯತ್ವ: ತುಳುನಟನಿಗೆ ‘ಕಾಪಿಕಾಡ್ ಶೋ’ ಬಹಿಷ್ಕಾರದ ಬೆದರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳು
Last Updated 6 ಸೆಪ್ಟೆಂಬರ್ 2024, 14:29 IST
ಬಿಜೆಪಿ ಸದಸ್ಯತ್ವ: ತುಳುನಟನಿಗೆ ‘ಕಾಪಿಕಾಡ್ ಶೋ’ ಬಹಿಷ್ಕಾರದ ಬೆದರಿಕೆ

ಕುಡ್ಲ ತುಳು ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ನಿಧನ

ಕುಡ್ಲ ತುಳುಕೂಟದ ಅಧ್ಯಕ್ಷರಾಗಿ ಹಾಗೂ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ದಾಮೋದರ ನಿಸರ್ಗ (75) ಅವರು ಅನಾರೋಗ್ಯದಿಂದಾಗಿ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು.
Last Updated 31 ಆಗಸ್ಟ್ 2024, 15:15 IST
ಕುಡ್ಲ ತುಳು ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ನಿಧನ

ತುಳು ಭಾಷೆ-ಸಂಸ್ಕೃತಿ ಉಳಿವಿಗಾಗಿ ಹೋರಾಟ ಅನಿವಾರ್ಯ: ಗುರುದೇವಾನಂದ ಸ್ವಾಮೀಜಿ

ಉಪ್ಪಿನಂಗಡಿಯಲ್ಲಿ ಆಟಿದ ಮದಿಪು
Last Updated 11 ಆಗಸ್ಟ್ 2024, 13:51 IST
ತುಳು ಭಾಷೆ-ಸಂಸ್ಕೃತಿ ಉಳಿವಿಗಾಗಿ ಹೋರಾಟ ಅನಿವಾರ್ಯ: ಗುರುದೇವಾನಂದ ಸ್ವಾಮೀಜಿ
ADVERTISEMENT

ಆಟಿದ ಪರ್ಬ | ಡೆನ್ನನ ಡನ್ನಾನ...ತುಳು ಸಂಸ್ಕೃತಿ ಪ್ರದರ್ಶನ

ಬಿಜೆಪಿ ದಕ್ಷಿಣ ಮಂಡಲ ಆಯೋಜಿಸಿದ್ದ ಆಟಿದ ಪರ್ಬದಲ್ಲಿ ಬಗೆ ಬಗೆ ತಿನಿಸು, ನೃತ್ಯದ ಸೊಗಸು
Last Updated 11 ಆಗಸ್ಟ್ 2024, 13:38 IST
ಆಟಿದ ಪರ್ಬ | ಡೆನ್ನನ ಡನ್ನಾನ...ತುಳು ಸಂಸ್ಕೃತಿ ಪ್ರದರ್ಶನ

ತುಳು ಭಾಷಿಕರ ಭಾವನೆ ಬಗ್ಗೆ ಅರಿವಿದೆ: ನಿತ್ಯಾನಂದ ರಾಯ್

ತುಳು ಮತ್ತು ಇತರ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ವಿಷಯದಲ್ಲಿ ಜನರ ಭಾವನೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಂಗಳವಾರ ಲೋಕಸಭೆಯಲ್ಲಿ ಹೇಳಿದರು.
Last Updated 7 ಆಗಸ್ಟ್ 2024, 0:00 IST
ತುಳು ಭಾಷಿಕರ ಭಾವನೆ ಬಗ್ಗೆ ಅರಿವಿದೆ: ನಿತ್ಯಾನಂದ ರಾಯ್

ಮಂಗಳೂರು: ಆಚರಣೆಯ ನೈಜ ಚಿತ್ರಣ ಕಟ್ಟಿಕೊಟ್ಟ 'ಆಟಿದ ಗೇನ'

ತುಳುನಾಡಿನ ಆಟಿ ತಿಂಗಳ ಆಚರಣೆಗಳ ಹಿಂದಿನ ನೈಜ ಚಿತ್ರಣ ನೀಡುವ 'ಆಟಿದ ಗೇನ' ಕಾರ್ಯಕ್ರಮ ಇಲ್ಲಿನ ತುಳು ಭವನದಲ್ಲಿ ಭಾನುವಾರ ನಡೆಯಿತು.
Last Updated 5 ಆಗಸ್ಟ್ 2024, 6:00 IST
ಮಂಗಳೂರು: ಆಚರಣೆಯ ನೈಜ ಚಿತ್ರಣ ಕಟ್ಟಿಕೊಟ್ಟ 'ಆಟಿದ ಗೇನ'
ADVERTISEMENT
ADVERTISEMENT
ADVERTISEMENT