ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಟ್ಲ: ಜನರ ಗೋಳು ಕೇಳುವವರು ಯಾರು?

ವಿಟ್ಲ ಪೇಟೆಯಲ್ಲಿ ನಿತ್ಯ ಸಂಚಾರ ದಟ್ಟಣೆ, ರಸ್ತೆ ವಿಸ್ತರಣೆಗೆ ಒತ್ತಾಯ
Published : 8 ಫೆಬ್ರುವರಿ 2024, 6:46 IST
Last Updated : 8 ಫೆಬ್ರುವರಿ 2024, 6:46 IST
ಫಾಲೋ ಮಾಡಿ
Comments
ವಿಟ್ಲ– ಪುತ್ತೂರು ರಸ್ತೆಯಲ್ಲಿ ವಾಹನ ದಟ್ಟಣೆ
– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ವಿಟ್ಲ– ಪುತ್ತೂರು ರಸ್ತೆಯಲ್ಲಿ ವಾಹನ ದಟ್ಟಣೆ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ವಿಟ್ಲ– ಪುತ್ತೂರು ರಸ್ತೆಯಲ್ಲಿ ವಾಹನ ದಟ್ಟಣೆ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ವಿಟ್ಲ– ಪುತ್ತೂರು ರಸ್ತೆಯಲ್ಲಿ ವಾಹನ ದಟ್ಟಣೆ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಶ್ರೀಧರ್ ಶೆಟ್ಟಿ ಬೈಲುಗುತ್ತು
ಶ್ರೀಧರ್ ಶೆಟ್ಟಿ ಬೈಲುಗುತ್ತು
ಇದೇ ರೀತಿ ಅಂಗಡಿ ವಾಹನಗಳು ಹೆಚ್ಚುತ್ತಿದ್ದರೆ ಇನ್ನು ನಾಲ್ಕೈದು ವರ್ಷಗಳಲ್ಲಿ ವಿಟ್ಲದಲ್ಲಿ ನಡೆದುಕೊಂಡು ಹೋಗಲೂ ಕಷ್ಟವಾಗುವ ಪರಿಸ್ಥಿತಿ ಬರಬಹುದು.
- ಶ್ರೀಧರ ಶೆಟ್ಟಿ ಬೈಲುಗುತ್ತು ರೈತ ಸಂಘ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ
ವಿಜಯಲಕ್ಷ್ಮಿ ಅರುಣ್ ವಿಟ್ಲ
ವಿಜಯಲಕ್ಷ್ಮಿ ಅರುಣ್ ವಿಟ್ಲ
ವಾಹನ ದಟ್ಟಣೆ ಹೆಚ್ಚಿರುವ ‍ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಿದರೆ ಶಾಲೆ– ಕಾಲೇಜು ಬಿಡುವ ವೇಳೆಯಲ್ಲಿ ನಿಗಾವಹಿಸಿದರೆ ಸಂಚಾರ ನಿಯಂತ್ರಣ ಸಾಧ್ಯವಾಗುತ್ತದೆ.
ವಿಜಯಲಕ್ಷ್ಮಿ ಅರುಣ್ ವಿಟ್ಲ ಸ್ಥಳೀಯ ಮಹಿಳೆ
‘ವೀಲ್ ಲಾಕ್ ಮಾಡಲು ಕ್ರಮ’
ವಿಟ್ಲದಲ್ಲಿ ರಸ್ತೆ ಕಿರಿದಾಗಿದೆ. ವೃತ್ತದಲ್ಲಿ ಬಸ್‌ ನಿಲ್ಲುವುದರಿಂದ ದಟ್ಟಣೆಯಾಗುತ್ತದೆ. ಇದನ್ನು ನಿಯಂತ್ರಿಸಲು ಕ್ರಮವಹಿಸಲಾಗಿದೆ. ರಸ್ತೆ ಬದಿ ವಾಹನ ನಿಲ್ಲಿಸಿದರೆ ವೀಲ್ ಲಾಕ್ ಹಾಕಲು ಯೋಚಿಸಲಾಗಿದೆ. ಶಾಲೆ ಕಾಲೇಜು ಆರಂಭದ ವೇಳೆ ಮತ್ತು ಬಿಡುವ ವೇಳೆ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಪಟ್ಟಣದಲ್ಲಿ ಎಲ್ಲಿಯೂ ನಿಗದಿತ ಪಾರ್ಕಿಂಗ್ ಜಾಗ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ನಾಗರಾಜ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT