ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಮಳೆ ಕೊರತೆ ಮಾವಿಗೆ ವರದಾನ!

ಅಕಾಲಿಕ ಮಳೆ ಸುರಿಯದಿದ್ದರೆ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮಾವು ಬೆಳೆಗಾರರು
Published : 18 ಡಿಸೆಂಬರ್ 2023, 23:30 IST
Last Updated : 18 ಡಿಸೆಂಬರ್ 2023, 23:30 IST
ಫಾಲೋ ಮಾಡಿ
Comments
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಾಗೇನಹಳ್ಳಿಯ ಬಸವರಾಜಪ್ಪ ನಂಜುಂಡಪ್ಪ ಅವರ ತೋಟದಲ್ಲಿ ಮಾವಿನ ಮರವು ಹೂವು ಬಿಟ್ಟಿದೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಾಗೇನಹಳ್ಳಿಯ ಬಸವರಾಜಪ್ಪ ನಂಜುಂಡಪ್ಪ ಅವರ ತೋಟದಲ್ಲಿ ಮಾವಿನ ಮರವು ಹೂವು ಬಿಟ್ಟಿದೆ
ತಾಪಮಾನ ಏರಿಕೆಯ ಕಾರಣಕ್ಕೆ ಮಾವಿನ ಮರಗಳಲ್ಲಿ ಬೇಗನೆ ಹೂ ಬಿಡುತ್ತಿದ್ದು ಮಾರ್ಚ್‌ನಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ
-ರಾಘವೇಂದ್ರ ಪ್ರಸಾದ್‌ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ದಾವಣಗೆರೆ
ಜನವರಿ ಅಥವಾ ಫೆಬ್ರುವರಿಯಲ್ಲಿ ಅಕಾಲಿಕವಾಗಿ ಭಾರಿ ಮಳೆ ಸುರಿದರಷ್ಟೇ ಮಾವು ಬೆಳೆಯ ಇಳುವರಿ ಕುಂಠಿತವಾಗಬಹುದು. ಇಲ್ಲದಿದ್ದರೆ ಇಳುವರಿಗೆ ಯಾವುದೇ ಅಪಾಯವಿಲ್ಲ
-ಕುಮಾರಸ್ವಾಮಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT