ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mango crop

ADVERTISEMENT

ಮಾವು: ಬೆಳೆಯೂ ಇಲ್ಲ, ವಿಮೆಯೂ ಇಲ್ಲ

ಹೊಂದಾಣಿಕೆಯಾಗದ ಮಾನದಂಡ l ಜಿಲ್ಲಾಧಿಕಾರಿ ಪತ್ರಕ್ಕೆ ಕಿಮ್ಮತ್ತು ಕೊಡದ ವಿಮಾ ಕಂಪನಿಗಳು
Last Updated 31 ಮೇ 2024, 4:33 IST
ಮಾವು: ಬೆಳೆಯೂ ಇಲ್ಲ, ವಿಮೆಯೂ ಇಲ್ಲ

ಮಂಗಳೂರು: ಸುವಾಸನೆಯ ಕಾಟು ಮಾವು ಕಣ್ಮರೆ

ಮೇ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಹಳದಿ ಬಣ್ಣ, ಬೊಗಸೆ ಗಾತ್ರದ ವಿದೇಶಿ ತಳಿಗಳು, ಹೈಬ್ರಿಡ್ ಮಾವಿನ ಹಣ್ಣುಗಳ ನಡುವೆ ತನ್ನ ಸುವಾಸನೆಯಿಂದಲೇ ಗ್ರಾಹಕರನ್ನು ಸೆಳೆಯುವ ಉಂಡೆ ಗಾತ್ರದ ಹಸಿರು ಬಣ್ಣ ಕಾಟು ಮಾವು ಕಣ್ಮರೆಯಾಗಿದೆ.
Last Updated 17 ಮೇ 2024, 6:58 IST
ಮಂಗಳೂರು: ಸುವಾಸನೆಯ ಕಾಟು ಮಾವು ಕಣ್ಮರೆ

VIDEO | ಆಹಾ ಮಾವು... ತರಹೇವಾರಿ ಮಾವಿನ ಹಣ್ಣಿಗೆ ಹೆಚ್ಚಿದ ಡಿಮಾಂಡ್‌

ಎಲ್ಲಿ ನೋಡಿದರೂ ತರಹೇವಾರಿ ಮಾವಿನ ಹಣ್ಣುಗಳು, ಉಪ್ಪಿನಕಾಯಿ, ಮಾವು ಬೆಳೆಸಲು ಬೇಕಾಗುವ ರಸಗೊಬ್ಬರ ಹೀಗೆ ಮಾವಿಗೆ ಸಂಬಂಧಿಸಿದ ಮೇಳ ಕೊಪ್ಪಳದ ಜನರನ್ನು ಕೈ ಬೀಸಿ ಕರೆಯುತ್ತಿದೆ. 10ಕ್ಕೂ ಹೆಚ್ಚು ತಳಿಗಳ ಹಣ್ಣುಗಳು ಜನರ ಬಾಯಲ್ಲಿ ನೀರು ತರಿಸುತ್ತಿವೆ.
Last Updated 15 ಮೇ 2024, 12:50 IST
VIDEO | ಆಹಾ ಮಾವು... ತರಹೇವಾರಿ ಮಾವಿನ ಹಣ್ಣಿಗೆ ಹೆಚ್ಚಿದ ಡಿಮಾಂಡ್‌

ಹಳಿಯಾಳ: ಆಪೂಸ್ ಮಾವಿಗೆ ಕುಸಿದ ಬೇಡಿಕೆ

ಗ್ರಾಹಕರಿಗಾಗಿ ದಿನವಿಡೀ ಕಾಯುವ ವ್ಯಾಪಾರಿಗಳು
Last Updated 12 ಮೇ 2024, 4:12 IST
ಹಳಿಯಾಳ: ಆಪೂಸ್ ಮಾವಿಗೆ ಕುಸಿದ ಬೇಡಿಕೆ

Video | ಹವಾಮಾನ ವೈಪರೀತ್ಯ: ನೆಲ ಕಚ್ಚಿದ ಮಾವು

ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ರಾಮನಗರ, ಕೋಲಾರದಲ್ಲಿ ಈ ಸಲ ಮಾವಿನ ಘಮಲು ಕಾಣುತ್ತಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಮಾವು ಸಂಪೂರ್ಣವಾಗಿ ನೆಲ ಕಚ್ಚಿದೆ.
Last Updated 11 ಮೇ 2024, 15:42 IST
Video | ಹವಾಮಾನ ವೈಪರೀತ್ಯ: ನೆಲ ಕಚ್ಚಿದ ಮಾವು

ರಾಮನಗರ | ಮಳೆ ಕೊರತೆ, ಅತ್ಯಧಿಕ ತಾಪಮಾನ: ಮಾವು ಇಳುವರಿ ನಿರೀಕ್ಷೆ ಕೇವಲ ಶೇ 10

ತೋಟಗಾರಿಕೆ ಇಲಾಖೆ ಸಮೀಕ್ಷೆ ವರದಿ
Last Updated 7 ಮೇ 2024, 5:35 IST
ರಾಮನಗರ | ಮಳೆ ಕೊರತೆ, ಅತ್ಯಧಿಕ ತಾಪಮಾನ: ಮಾವು ಇಳುವರಿ ನಿರೀಕ್ಷೆ ಕೇವಲ ಶೇ 10

ಮಾವಿನಹಣ್ಣು: ಅಹಾ! ಧಾರವಾಡ ಆಲ್ಫಾನ್ಸೊ

ಒಪ್ಪವಾಗಿ ಜೋಡಿಸಿದ್ದ ಆಕರ್ಷಕ ಬಾಕ್ಸ್‌ಗಳ ಮೇಲೆ ‘ಧಾರವಾಡ ಆಲ್ಫಾನ್ಸೊ’ ಹಣ್ಣಿನ ಚಿತ್ರ ಮನಸೆಳೆಯುತ್ತಿತ್ತು.
Last Updated 4 ಮೇ 2024, 23:30 IST
ಮಾವಿನಹಣ್ಣು: ಅಹಾ! ಧಾರವಾಡ ಆಲ್ಫಾನ್ಸೊ
ADVERTISEMENT

ರುಚಿಕರ ಮಾವಿಗೆ ವಿಷಕಾರಿ ಕಾರ್ಬೈಡ್‌! ಹಣ್ಣು ಮಾಗಿಸಲು ವರ್ತಕರ ತಂತ್ರ

ಮೈಸೂರು ನಗರದ ಮಾರುಕಟ್ಟೆ ತುಂಬೆಲ್ಲ ಮಾವಿನದ್ದೇ ಘಮಲು. ಆದರೆ, ನಾವು ಚಪ್ಪರಿಸಿ ತಿನ್ನುವ ಈ ಹಣ್ಣನ್ನು ಮಾಗಿಸಲು ಕಾರ್ಬೈಡ್ ಎಂಬ ವಿಷಕಾರಿ ರಾಸಾಯನಿಕವನ್ನು ಯಥೇಚ್ಛವಾಗಿ ಬಳಸುತ್ತಿದ್ದು, ಇದರಿಂದ ಹಣ್ಣು ತಿನ್ನಲು ಹಿಂಜರಿಯುವಂತೆ ಆಗಿದೆ.
Last Updated 1 ಮೇ 2024, 5:19 IST
ರುಚಿಕರ ಮಾವಿಗೆ ವಿಷಕಾರಿ ಕಾರ್ಬೈಡ್‌! ಹಣ್ಣು ಮಾಗಿಸಲು ವರ್ತಕರ ತಂತ್ರ

ರಾಮನಗರ | ಇನ್ನೂ ಶುರುವಾಗದ ಸಂಸ್ಕರಣಾ ಘಟಕ: ಹುಸಿಯಾದ ಮಾವು ಬೆಳೆಗಾರರ ನಿರೀಕ್ಷೆ

ಮಾವು ಬೆಳೆಯ ಮೌಲ್ಯವರ್ಧನೆ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಮಾವು ಸಂಸ್ಕರಣಾ ಘಟಕವು, ಈ ವರ್ಷವೂ ರೈತರ ಬಳಕೆಗೆ ಮುಕ್ತವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
Last Updated 30 ಏಪ್ರಿಲ್ 2024, 4:21 IST
ರಾಮನಗರ | ಇನ್ನೂ ಶುರುವಾಗದ ಸಂಸ್ಕರಣಾ ಘಟಕ: ಹುಸಿಯಾದ ಮಾವು ಬೆಳೆಗಾರರ ನಿರೀಕ್ಷೆ

ಗೌರಿಬಿದನೂರು | ಬಿರು ಬಿಸಿಲಿಗೆ ಕಮರಿದ ಮಾವು: ಬೆಳೆಗಾರರಿಗೆ ನಿರಾಸೆ

ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಬಿರು ಬಿಸಿಲು ನಿರಾಸೆ ಮೂಡಿಸಿದೆ. ಈ ಮಳೆ ಕೊರತೆಯಿಂದಾಗಿ ಮಾವಿನ ಹೂವು ಒಣಗಿದೆ. ಕಡಿಮೆ ಪ್ರಮಾಣದಲ್ಲಿ ಮಾತ್ರ ಫಸಲು ಸಿಗುವ ಸಾಧ್ಯತೆ ಇದೆ.
Last Updated 29 ಏಪ್ರಿಲ್ 2024, 5:08 IST
ಗೌರಿಬಿದನೂರು | ಬಿರು ಬಿಸಿಲಿಗೆ ಕಮರಿದ ಮಾವು: ಬೆಳೆಗಾರರಿಗೆ ನಿರಾಸೆ
ADVERTISEMENT
ADVERTISEMENT
ADVERTISEMENT