ಪ್ರಮೋದ ಗಾಂವಕರ ಅವರ ತೋಟದ ಮನೆಯಲ್ಲಿ ಕಾರ್ಮಿಕರು ಆಲ್ಫಾನ್ಸೊ ಹಣ್ಣುಗಳನ್ನು ಬಾಕ್ಸ್‌ಗಳಿಗೆ ತುಂಬುತ್ತಿರುವುದು ಚಿತ್ರಗಳು: ಬಿ.ಎಂ.ಕೇದಾರನಾಥ
ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿ ಸಮೀಪ ಹೆದ್ದಾರಿ ಪಕ್ಕದಲ್ಲಿ ರೈತ ಮಹಿಳೆಯೊಬ್ಬರಿಗೆ ಗ್ರಾಹಕರೊಬ್ಬರು ಆಲ್ಫೊನ್ಸೊ ಮಾವಿನ ಹಣ್ಣು ಖರೀದಿಸುತ್ತಿರುವುದು
ಧಾರವಾಡ ಭಾಗದ ಆಲ್ಪಾನ್ಸೊ ಹಣ್ಣು ಜೇನಿನಷ್ಟು ಸಿಹಿ ಬಾಯಿಗಿಟ್ಟರೆ ಕರುಗುತ್ತದೆ. ಈ ಮಾವಿನಹಣ್ಣಿನ ಸೀಕರಣೆ ಚೆನ್ನಾಗಿರುತ್ತದೆ. ಇದನ್ನು ಬಳಸಿ ತಯಾರಿಸುವ ಸೀಕರಣೆಗೆ ಸಕ್ಕರೆ ಬೆರೆಸುವ ಅಗತ್ಯವೇ ಇಲ್ಲ. ಈ ಹಣ್ಣು ಬಲು ಮಧುರ. ಪ್ರತಿವರ್ಷ ಬೇಸಿಗೆ ರಜೆಗೆ ತವರೂರು ಧಾರವಾಡಕ್ಕೆ ಬಂದು ಬೆಂಗಳೂರಿಗೆ ವಾಪಸಾಗುವಾಗ ಹಣ್ಣು ಒಯ್ಯುತ್ತೇನೆ.
–ರೇಷ್ಮಾ ಪಾಟೀಲ, ಸಾಫ್ಟ್‌ವೇರ್ ಎಂಜಿನಿಯರ್ಧಾರವಾಡ ತಾಲ್ಲೂಕಿನ ಕಲಕೇರಿಯ ಮಾವಿನ ತೋಟದಲ್ಲಿ ಕಟಾವು ಮಾಡಿದ ಮಾವಿನಕಾಯಿಗಳನ್ನು ಕ್ರೇಟ್‌ಗಳಿಗೆ ತುಂಬಿಸುತ್ತಿರುವುದು