ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಬೆನ್ನೂರು: ನುಸಿ ಬಾಧೆಯಿಂದ ಮಾವು ಇಳುವರಿ ಕುಸಿತದ ಆತಂಕ

Published : 29 ಜನವರಿ 2024, 7:12 IST
Last Updated : 29 ಜನವರಿ 2024, 7:12 IST
ಫಾಲೋ ಮಾಡಿ
Comments
ರೋಗ ನಿಯಂತ್ರಣಕ್ಕೆ ಪರಿಹಾರವಿದೆ
ರಸ ಹೀರುವ ಕೀಟಗಳಿಂದ ಅಂಟು ಉತ್ಪತ್ತಿ ಆಗುತ್ತದೆ. ಅದರ ಮೇಲೆ ದೂಳು ಕೂತಾಗ ಹೂ ಗೊಂಚಲು ಕಾಯಿಗೆ ಪರಿವರ್ತನೆಯಾಗದೆ ಒಣಗುತ್ತವೆ. ಹೂ ಮತ್ತು ತೆನೆ ಬಿಡುವ ಹಂತದಲ್ಲಿ ವೆಟೆಬಲ್ ಸಲ್ಫರ್ 80wp 3ಗ್ರಾಂ ಇಮಿಡಕ್ಲೊರೊಪ್ರಿಡ್ 0.5 ಮಿಲಿ ಗ್ರಾಂ ಥಿಯೊಮೆಥಾಕ್ಸಾಮ್ 0.25 ಈ ಮೂರನ್ನೂ ಲಿಟರ್ ನೀರಿಗೆ ಬೆರೆಸಿ ಸಿಂಪಡಿಸದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಎರಡನೇ ಬಾರಿ ಹೂ ಚಿಗುರಿದಾಗಲೂ ಇದೇ ಕ್ರಮ ಅನುಸರಿಸಬಹುದು. ಶ್ರೀಕಾಂತ್ ಹಿರಿಯ ತೋಟಗಾರಿಕಾ ಅಧಿಕಾರಿ ಚನ್ನಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT