ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಗಳೂರು: ಕೊಂಡುಕುರಿ ವನ್ಯಧಾಮಕ್ಕೆ ಕಾಯಕಲ್ಪ

ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಅರಣ್ಯ ಇಲಾಖೆಯಿಂದ ವಿಶೇಷ ಯೋಜನೆ
ಡಿ. ಶ್ರೀನಿವಾಸ್
Published : 12 ಡಿಸೆಂಬರ್ 2023, 7:46 IST
Last Updated : 12 ಡಿಸೆಂಬರ್ 2023, 7:46 IST
ಫಾಲೋ ಮಾಡಿ
Comments
ವನ್ಯಧಾಮದಲ್ಲಿನ ಕೊಂಡುಕುರಿ
ವನ್ಯಧಾಮದಲ್ಲಿನ ಕೊಂಡುಕುರಿ
ಕೊಂಡುಕುರಿ ವನ್ಯಧಾಮದ ನೋಟ
ಕೊಂಡುಕುರಿ ವನ್ಯಧಾಮದ ನೋಟ
ವನ್ಯಧಾಮದಲ್ಲಿನ ಕೊಂಡುಕುರಿ
ವನ್ಯಧಾಮದಲ್ಲಿನ ಕೊಂಡುಕುರಿ
ಜಿಲ್ಲಾ ಪ್ರಾಣಿಯಾಗಿ ಕೊಂಡುಕುರಿ ಘೋಷಣೆ?
ದಾವಣಗೆರೆ ಜಿಲ್ಲೆಯ ಹೆಮ್ಮೆಯ ವನ್ಯಪ್ರಾಣಿಯನ್ನಾಗಿ ಕೊಂಡುಕುರಿಯನ್ನು ಘೋಷಿಸುವ ಕುರಿತು ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಗಂಭಿರ ಚಿಂತನೆ ನಡೆಸಿವೆ. ದಾವಣಗೆರೆ ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಪ್ರವೇಶ ದ್ವಾರಗಳಲ್ಲಿ ಕೊಂಡುಕುರಿ ಪ್ರತಿಮೆ ಪ್ರತಿಷ್ಠಾಪಿಸುವ ಮತ್ತು ಜಿಲ್ಲಾ ಪ್ರಾಣಿಯಾಗಿ ಘೋಷಿಸುವ ಕುರಿತು ಪ್ರಸ್ತಾಪಿಸಲಾಗಿದೆ. ವನ್ಯಜೀವಿಗಳುರಣ್ಯ ಮತ್ತು ಪರಿಸರದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿಯೂ ಯೋಜನೆ ಮಹತ್ವದ್ದಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT