ಹೊನ್ನಾಳಿ: ತಾಲ್ಲೂಕಿನಲ್ಲಿ ವಾರದಿಂದ ಸುರಿದ ಮಳೆಗೆ 6 ಮನೆಗಳು ಸಂಪೂರ್ಣ, 3 ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ತಹಶೀಲ್ದಾರ್ ಪಟ್ಟರಾಜಗೌಡ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ನರಸಗೊಂಡನಹಳ್ಳಿ ಗ್ರಾಮದ ಸುಮಾ ರಾಮಪ್ರಸಾದ್, ಕಸಬಾ ಹೋಬಳಿಯ ಹನುಮಸಾಗರದ ಹನುಮಂತಪ್ಪ, ದೇವಮ್ಮ, ನಾಗೇಶಪ್ಪ, ರೇಖಾಬಾಯಿ, ಗೀತಾಬಾಯಿ ಅವರ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ಮಾಹಿತಿ ನೀಡಿದರು.

ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯ ನಿವಾಸಿ ರಾಜಮ್ಮ ಮರಿಯಪ್ಪ, ಸರ್ವರಕೇರಿಯ ಲಿಂಗಯ್ಯ ಹಾಗೂ ಎಚ್. ಗೋಪಗೊಂಡನಹಳ್ಳಿಯಲ್ಲಿ ಒಂದು ಮನೆ ಭಾಗಶಃ ಹಾನಿಗೀಡಾಗಿದೆ. ಯಾವುದೇ ಪ್ರಾಣ ಹಾಗೂ ಬೆಳೆಹಾನಿ ಸಂಭವಿಸಿಲ್ಲ. ಮನೆಹಾನಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.