ಹೊಸ ಕೋರ್ಸ್‌ಗಳು ಉದ್ಯೋಗ ಆಧಾರಿತವಾಗಿವೆ. ದೆಹಲಿಯಲ್ಲಿರುವ ಆಯುಕ್ತಾಲಯಕ್ಕೆ ಅಪ್ರೆಂಟಿಸ್‌ಗೆ ಅನುಮತಿ ನೀಡಲು ಪತ್ರ ಬರೆಯಲಾಗಿದ್ದು ಅನುಮತಿ ಶೀಘ್ರವೇ ಸಿಗುವ ಸಾಧ್ಯತೆ ಇದೆ.
ಲಕ್ಷ್ಮಿನಾರಾಯಣ ರಾಜು ಸಹಾಯಕ ನಿರ್ದೇಶಕ ಕೈಗಾರಿಕ ಮತ್ತು ತರಬೇತಿ ಇಲಾಖೆ
ಟಾಟಾ ಟೆಕ್ನಾಲಜೀಸ್ ಸಹಯೋಗದಲ್ಲಿ ಐಟಿಐ ಕಾಲೇಜುಗಳಲ್ಲಿ ಹೊಸ ಕೋರ್ಸ್ ಅಭ್ಯಸಿಸಿರುವ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ಪಡೆಯಲು ಆದಷ್ಟು ಬೇಗ ಅನುವು ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳ ಆತಂಕ ದೂರ ಮಾಡಬೇಕಿದೆ -
ಜಯಪ್ಪ ಎಂ. ಪ್ರಾಚಾರ್ಯರು ಸರ್ಕಾರಿ ಐಟಿಐ ಹರಿಹರ
ಕೆಲವೇ ದಿನಗಳಲ್ಲಿ 2 ವರ್ಷ ಅವಧಿಯ ಅಡ್ವಾನ್ಸ್ ಸಿಎನ್‌ಸಿ ಕೋರ್ಸ್ ಮುಗಿಸಲಿದ್ದೇನೆ. ನಂತರದ ಅಪ್ರೆಂಟಿಸ್ ಇನ್ನೂ ಆದೇಶ ಹೊರಡಿಸಿಲ್ಲ. ಇದು ನಮ್ಮ ಚಿಂತೆ ಹೆಚ್ಚಿಸಿದೆ
-ಗಣೇಶ್ ಅಡ್ವಾನ್ಸ್ ಸಿಎನ್‌ಸಿ 2ನೇ ವರ್ಷದ ಐಟಿಐ ವಿದ್ಯಾರ್ಥಿ ಹರಿಹರ