ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಬಿ.ಎಂ.ಕೇದಾರನಾಥ/ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿನ ಕೌಸಾಳಿ ನಿರ್ವಹಣಾ ಸಂಸ್ಥೆ ಕಟ್ಟಡ ಉದ್ಘಾಟನೆ ದಿನ ಮೈದಾನದಲ್ಲಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಕೆಎಎನ್ ಅಧ್ಯಕ್ಷ ನರೇಶ್ ಶಾ ಹಿರಿಯ ವಿದ್ಯಾರ್ಥಿಗಳು ಸಂಸ್ಥೆ ಸಿಬ್ಬಂದಿ ಪಾಲ್ಗೊಂಡಿದ್ದರು
ಪ್ರತಿವರ್ಷ ದರ್ಪಣ್ ಕಾರ್ಯಕ್ರಮದಲ್ಲಿ 100ರಿಂದ 150 ಹಿರಿಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಸಂಸ್ಥೆಯ ಅಭಿವೃದ್ಧಿ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ್ದೆವು. ಹಿರಿಯ ವಿದ್ಯಾರ್ಥಿಗಳು ವಾಟ್ಸ್ ಆ್ಯಪ್ ಗುಂಪು ಮಾಡಿದ್ಧಾರೆ. ಹಲವರು ನೆರವು ನೀಡಿದ್ದಾರೆ. ವಿಭಾಗದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
– ಪ್ರೊ.ಎನ್.ರಾಮಾಂಜನೇಯುಲು, ನಿರ್ದೇಶಕ ಕಿಮ್ಸ್ ಕರ್ನಾಟಕ ವಿ.ವಿ ಧಾರವಾಡ
ಕಿಮ್ಸ್ ಹಿರಿಯ ವಿದ್ಯಾರ್ಥಿಗಳ ಈ ನಡೆ ಮಾದರಿ. ತಾವು ಕಲಿತ ವಿದ್ಯಾಲಯಕ್ಕೆ ಏನಾದರೂ ಕೊಡುಗೆ ನೀಡುವುದು ಒಳ್ಳೆಯದು. ಈ ಮಾದರಿಯನ್ನು ಇತರ ಅಧ್ಯಯನ ವಿಭಾಗಗಳು ಅನುಸರಿಸಬೇಕು.
– ಪ್ರೊ.ಕೆ.ಬಿ.ಗುಡಸಿ, ಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ