ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ₹173 ಕೋಟಿ ನೀರಿನ ಕರ ಬಾಕಿ

ಕಳೆದ ಮೂರು ತಿಂಗಳಲ್ಲಿ ಶೇ 92ರಷ್ಟು ಸಾಧನೆ; ಜನರಲ್ಲಿ ನಿರಂತರ ಜಾಗೃತಿ
Published : 25 ಜುಲೈ 2024, 5:44 IST
Last Updated : 25 ಜುಲೈ 2024, 5:44 IST
ಫಾಲೋ ಮಾಡಿ
Comments
ಬಿಬಿಪಿಎಸ್ ವ್ಯವಸ್ಥೆ ಶೀಘ್ರ
ಭಾರತ್ ಬಿಲ್ ಪೇಮೆಂಟ್ ಸಿಸ್ಟಂ (ಬಿಬಿಪಿಎಸ್) ಬಳಸಿಕೊಂಡು ಗೂಗಲ್‌ ಪೇ, ಫೋನ್ ಪೇ ಮೂಲಕ ನೀರಿನ ಕರ ಪಾವತಿಸಲು ಶೀಘ್ರದಲ್ಲೇ ಅವಕಾಶ ಕಲ್ಪಿಸಲಾಗುವುದು ಎಂದು ಕೆಯುಐಡಿಎಫ್‌ಸಿ ಅಧಿಕಾರಿಗಳು ತಿಳಿಸಿದರು. ಈ ಕುರಿತು ಪ್ರಕ್ರಿಯೆಗಳು ನಡೆಯುತ್ತಿವೆ. ಒಮ್ಮೆ ನೋಂದಣಿ ಮಾಡಿಕೊಂಡರೆ ವಿದ್ಯುತ್ ಬಿಲ್ ಪಾವತಿಸುವ ಮಾದರಿಯಲ್ಲಿ ಮೊಬೈಲ್‌ನಲ್ಲಿಯೇ ನೀರಿನ ಕರವನ್ನು ಪಾವತಿಸಬಹುದು. ಕಚೇರಿಗೆ ಬರುವ ಅಗತ್ಯ ಇಲ್ಲ ಎಂದರು.
ಸಮರ್ಪಕ ನೀರು ಸರಬರಾಜು ಮತ್ತು ನಿರ್ವಹಣೆ ಕರ ಸಂಗ್ರಹಣೆಯನ್ನು ಆಧರಿಸಿದೆ. ಹೀಗಾಗಿ ಗ್ರಾಹಕರು ನಿಯಮಿತವಾಗಿ ಕರ ಪಾವತಿಸಿ ಸಹಕರಿಸಬೇಕು
ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹು–ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT