ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ತೀಶ ಬಿ.

ಸತೀಶ ಬಿ.

2013ರ ಸೆಪ್ಟೆಂಬರ್‌ 1ರಂದು ಪ್ರಜಾವಾಣಿ ಸೇರಿದ ಇವರು ಬೆಂಗಳೂರು, ಕಲಬುರಗಿ ಬ್ಯೂರೊ ಕಚೇರಿಯಲ್ಲಿ ಕಾರ್ಯನಿರ್ವಹಣೆ ಬಳಿಕ 2022ರ ಜೂನ್‌ 1ರಿಂದ ಹುಬ್ಬಳ್ಳಿ ಬ್ಯೂರೊ ಕಚೇರಿಯಲ್ಲಿ ಉಪಸಂಪಾದಕ/ವರದಿಗಾರನಾಗಿ ಕಾರ್ಯನಿರ್ವಹಣೆ
ಸಂಪರ್ಕ:
ADVERTISEMENT

ಹುಬ್ಬಳ್ಳಿ: ನವಜಾತ ಶಿಶುಗಳ ಸಂಜೀವಿನಿ ‘ಜೀವಾಮೃತ’

ಕೆಎಂಸಿಆರ್‌ಐನಲ್ಲಿ ಘಟಕ ಸ್ಥಾಪನೆ; 203 ಲೀಟರ್ ಎದೆಹಾಲು ಸಂಗ್ರಹ
Last Updated 15 ನವೆಂಬರ್ 2024, 4:39 IST
ಹುಬ್ಬಳ್ಳಿ: ನವಜಾತ ಶಿಶುಗಳ ಸಂಜೀವಿನಿ ‘ಜೀವಾಮೃತ’

Diwali 2024: ‘ಹಸಿರು’ ದೀಪಾವಳಿಗೆ ಇರಲಿ ಆದ್ಯತೆ

ಪಟಾಕಿ ಹಚ್ಚಿದಾಗ ಬರುವ ಶಬ್ದ, ವಿವಿಧ ಬಣ್ಣ, ಚಿತ್ತಾರ ಎಲ್ಲರಿಗೂ ಖುಷಿ ನೀಡುತ್ತದೆ. ಅದರಿಂದ ಬರುವ ಹೊಗೆ, ಹೆಚ್ಚು ಶಬ್ದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಸಿರು ಪಟಾಕಿಗಳು ಕಡಿಮೆ ಶಬ್ದ, ಕಡಿಮೆ ಹೊಗೆ ಹೊರಸೂಸುತ್ತವೆ. ಹೀಗಾಗಿ ಇವುಗಳನ್ನು ಹೆಚ್ಚು ಬಳಸಬೇಕು ಎನ್ನುತ್ತಾರೆ ಅಧಿಕಾರಿಗಳು
Last Updated 31 ಅಕ್ಟೋಬರ್ 2024, 6:01 IST
Diwali 2024: ‘ಹಸಿರು’ ದೀಪಾವಳಿಗೆ ಇರಲಿ ಆದ್ಯತೆ

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿ: ತಮಿಳುನಾಡು ತಂಡ ಬಿಗಿ ಹಿಡಿತ

ಮಧ್ಯಮ ಕ್ರಮಾಂಕದ ಆಟಗಾರ ಎಸ್.ರಿತಿಕ್ ಈಶ್ವರನ್ ಅರ್ಧಶತಕ ಮತ್ತು ಬೌಲರ್‌ಗಳ ಚುರುಕಿನ ದಾಳಿಯ ಬಲದಿಂದ ತಮಿಳುನಾಡು ತಂಡ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡದ ಮೇಲೆ ಬಿಗಿ ಹಿಡಿತ ಸಾಧಿಸಿತು.
Last Updated 15 ಅಕ್ಟೋಬರ್ 2024, 18:41 IST
ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿ: ತಮಿಳುನಾಡು ತಂಡ ಬಿಗಿ ಹಿಡಿತ

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ: ತಮಿಳುನಾಡು ತಂಡಕ್ಕೆ ವಿಮಲ್ ಆಸರೆ

ತಾಳ್ಮೆಯ 82 ರನ್ (139 ಎಸೆತ) ಗಳಿಸಿದ ನಾಯಕ ಆರ್.ವಿಮಲ್‌ ಕುಮಾರ್‌ ಅವರು ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಉಪಯುಕ್ತ ಜೊತೆಯಾಟಗಳ ಮೂಲಕ ತಮಿಳುನಾಡು ತಂಡ ಕುಸಿಯದಂತೆ ನೋಡಿಕೊಂಡರು.
Last Updated 14 ಅಕ್ಟೋಬರ್ 2024, 21:18 IST
ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ: ತಮಿಳುನಾಡು ತಂಡಕ್ಕೆ ವಿಮಲ್ ಆಸರೆ

ಹುಬ್ಬಳ್ಳಿ–ಪುಣೆ ನಡುವೆ ವಂದೇ ಭಾರತ್ ರೈಲು

ಸೆ.15ರಂದು ವರ್ಚ್ಯುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ
Last Updated 11 ಸೆಪ್ಟೆಂಬರ್ 2024, 4:41 IST
ಹುಬ್ಬಳ್ಳಿ–ಪುಣೆ ನಡುವೆ ವಂದೇ ಭಾರತ್ ರೈಲು

ಹುಬ್ಬಳ್ಳಿ | ನವೀಕರಣವಾಗದ ಲೀಸ್‌ ಆಸ್ತಿಯಿಂದ ನಷ್ಟ

ಸರ್ಕಾರದ ಆದೇಶದಿಂದ ತೊಡಕು; 2013ರಿಂದ ತೆರಿಗೆ ಬಾಕಿ
Last Updated 30 ಆಗಸ್ಟ್ 2024, 4:43 IST
ಹುಬ್ಬಳ್ಳಿ | ನವೀಕರಣವಾಗದ ಲೀಸ್‌ ಆಸ್ತಿಯಿಂದ ನಷ್ಟ

ಹುಬ್ಬಳ್ಳಿ | ಸ್ಮಾರ್ಟ್‌ ಸಿಟಿ: ಯೋಜನೆಗಳ ಕಳಪೆ ಕಾಮಗಾರಿ; ಸಾರ್ವಜನಿಕರ ಆಕ್ಷೇಪ

ಹುಬ್ಬಳ್ಳಿ ನಗರ ಅಭಿವೃದ್ಧಿಪಡಿಸಿ, ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ, ಆವುಗಳ ಗುಣಮಟ್ಟದ ಬಗ್ಗೆ ಆಕ್ಷೇಪಣೆಗಳಿವೆ.
Last Updated 29 ಜುಲೈ 2024, 5:00 IST
ಹುಬ್ಬಳ್ಳಿ | ಸ್ಮಾರ್ಟ್‌ ಸಿಟಿ: ಯೋಜನೆಗಳ ಕಳಪೆ ಕಾಮಗಾರಿ; ಸಾರ್ವಜನಿಕರ ಆಕ್ಷೇಪ
ADVERTISEMENT
ADVERTISEMENT
ADVERTISEMENT
ADVERTISEMENT