ಹುಬ್ಬಳ್ಳಿ: ಶಕ್ತಿ ಕಾಲೊನಿಯ ಸಂತೋಷ ನಗರದ ರಾಘವೇಂದ್ರ ಸ್ವಾಮಿಮಠದ ವಾರ್ಷಿಕೋತ್ಸವ ಅಂಗವಾಗಿ ಜ. 6ರಂದು ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ಜರುಗಲಿದೆ.

ಪಂಡಿತ್ ಅಶೋಕ ನಾಡಿಗೇರ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ ನಡೆಯಲಿದೆ. ರಾಘವೇಂದ್ರ ನಾಕೋಡ್, ಮನುಕುಮಾರ್ ಹಿರೇಮಠ (ತಬಲಾ), ವಿಜಯಕುಮಾರ ಅರ್ಕಸಾಲಿ (ಸಂವಾದಿನಿ), ಈಶ್ವರಪ್ಪ (ತಾಳ ವಾದ್ಯ) ಜೊತೆಯಾಗಲಿದ್ದಾರೆ. ರಾಣೆಬೆನ್ನೂರಿನ ಭಾರತೀಯ ಸಂಗೀತ ವಿದ್ಯಾಲಯದ ಅಧ್ಯಕ್ಷ ಶ್ರೀಪಾದರಾವ್ ಕುಲಕರ್ಣಿ ಅವರಿಗೆ ಸನ್ಮಾನ ನಡೆಯಲಿದೆ. ಸಿದ್ಧಾರೂಢ ಮಠದ ಟ್ರಸ್ಟಿ ಶ್ಯಾಮಾನಂದ ಪೂಜೇರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗೋವಿಂದ ಆಚಾರ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.