ನರಗುಂದ: ತಾಲ್ಲೂಕಿನ ಕೊಣ್ಣೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ನಟ ಕೋಮಲ್ ಅವರು ಶನಿವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು.

ಕೋಮಲ ಪ್ರಚಾರ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿತು. ನಂತರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೋಮಲ್, ಸಿ.ಸಿ.ಪಾಟೀಲಗೆ ಮತ ನೀಡುವಂತೆ ಕೋರಿದರು.

‘ಮಲಪ್ರಭೆ ನದಿಗೆ ಪದೇ ಪದೇ ಪ್ರವಾಹ ಬಂದು ಈ ಭಾಗದ ಜನತೆ ತೊಂದರೆ ಅನುಭವಿಸಿದಾಗ ಶಾಶ್ವತ ಪರಿಹಾರ ಕಂಡುಕೊಂಡಿದ್ದು ಬಿಜೆಪಿ ಸರ್ಕಾರ’ ಎಂದು ಸಿ.ಸಿ.ಪಾಟೀಲ ಹೇಳಿದರು.

ನೇತಾಜಿಗೌಡ ಕೆಂಪನಗೌಡ್ರ, ನಿಂಗಪ್ಪ ಸೋಮಪೂರ, ಎಸ್.ಬಿ. ಯಲ್ಲಪ್ಪಗೌಡ್ರು, ಸಾಲಿಗೌಡ್ರು, ಪರಪ್ಪ ಸಹಕಾರ, ಪ್ರವೀಣ್ ಯಲಿಗಾರ, ಕೊಟ್ರೇಶ್ ಕೋಟ್ರಶೆಟ್ಟರ, ಬಿ.ಬಿ.ಐನಾಪೂರ, ಚಂದ್ರು ದಂಡಿನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.