ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ನಗರದಾದ್ಯಂತ ಹನುಮ ಜಯಂತಿ ಸಂಭ್ರಮ

ಆಂಜನೇಯ ದೇವಸ್ಥಾನಗಳಲ್ಲಿ ಚಾಲೀಸಾ ಪಠಣ, ವಿಶೇಷ ಪೂಜೆ, ಮಹಿಳೆಯಿಂದ ತೊಟ್ಟಿಲೋತ್ಸವ
Published : 23 ಏಪ್ರಿಲ್ 2024, 16:08 IST
Last Updated : 23 ಏಪ್ರಿಲ್ 2024, 16:08 IST
ಫಾಲೋ ಮಾಡಿ
Comments
ಕಲಬುರಗಿಯ ಶಹಾಬಜಾರನ ಲಾಲಹನುಮಾನ ದೇವಸ್ಥಾನದಲ್ಲಿ ಹನುಮ ಮೂರ್ತಿಗೆ ಹಣ್ಣಿನಿಂದ ಅಲಂಕಾರ ಮಾಡಿರುವುದು

ಕಲಬುರಗಿಯ ಕೋರಂಟಿ ಹನುಮಾನ ಮಂದಿರದಲ್ಲಿ ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು  – ಪ್ರಜಾವಾಣಿ ಚಿತ್ರ

ಕಲಬುರಗಿಯ ಗಂಗಾನಗರದ ಹನುಮಾನ ಮಂದಿರದಲ್ಲಿ ಹನುಮ ಜಯಂತಿ ಪ್ರಯುಕ್ತ ಮಂಗಳವಾರ ಸಂಜೆ ರಥೋತ್ಸವ ನಡೆಯಿತು

ಕಲಬುರಗಿಯ ಕೋರಂಟಿ ಹನುಮಾನ ದೇವಸ್ಥಾನದಲ್ಲಿ ಮಂಗಳವಾರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು–ಪ್ರಜಾವಾಣಿ ಚಿತ್ರ

ಕಲಬುರಗಿಯ ಶಕ್ತಿನಗರದಲ್ಲಿ ಜೈ ಹನುಮಾನ ದೇವಸ್ಥಾನದಲ್ಲಿ ಹನುಮ ಜಯಂತಿ ನಿಮಿತ್ತ ಬಡಾವಣೆಯ ಮಹಿಳೆಯರಿಂದ ತೊಟ್ಟಿಲು ಕಾರ್ಯಕ್ರಮ ನಡೆಯಿತು

ಕಲಬುರಗಿಯ ಕರುಣೇಶ್ವರ ನಗರದ ಹನುಮ ದೇವಸ್ಥಾನದಲ್ಲಿ ಬಡಾವಣೆ ನಿವಾಸಿಗಳು ವಿಶೇಷ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT