ಕಲಬುರಗಿ: ಶಹಾಬಾದ್ ನಗರದ ಬ್ಯಾಂಕ್ವೊಂದರಲ್ಲಿ ಮಹಿಳೆಯೊಬ್ಬ ಬ್ಯಾಗ್ನಲ್ಲಿ ಇರಿಸಿದ್ದ ಹಣ ಕದ್ದ ಆರೋಪದಲ್ಲಿ ಶಹಾಬಾದ್ ಠಾಣೆಯ ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದಕ್ಕಾ ತಾಂಡಾದ ಪೂನಮ್ ದೀಯಾ ಕೃಷ್ಣ (22) ಮತ್ತು ಕಿರಣ್ ಗಣಪತಿ (27) ಬಂಧಿತರು. ಆರೋಪಿಗಳಿಂದ ₹50 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ಗೆ ಬಂದಿದ್ದ ತಾಹೀರಾ ಹುಸೇನ್ ಸಾಬ್, ₹ 50 ಸಾವಿರ ಡ್ರಾ ಮಾಡಿಕೊಂಡು ತಮ್ಮ ಬ್ಯಾಗ್ನಲ್ಲಿ ಇರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಬ್ಯಾಗ್ ಕಟ್ ಮಾಡಿದ ಆರೋಪಿಗಳು, ಅದರಲ್ಲಿದ್ದ ₹ 50 ಸಾವಿರ ಕದ್ದು ಪಾರಾರಿಯಾಗಿದ್ದರು. ಸಿಸಿಟಿ ಟಿವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.