ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ತೀರ್ಥರೂಪಿಣಿಯ ದರ್ಶನಕ್ಕೆ ಸಾವಿರಾರು ಜನ

ಕತ್ತಲು ಮುಗಿದು ಬೆಳಕು ಮೂಡಿದ ನಂತರ ತೀರ್ಥೋದ್ಭವ
Published : 18 ಅಕ್ಟೋಬರ್ 2024, 7:30 IST
Last Updated : 18 ಅಕ್ಟೋಬರ್ 2024, 7:30 IST
ಫಾಲೋ ಮಾಡಿ
Comments
ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವದ ನಂತರ ತೀರ್ಥವನ್ನು ಕ್ಯಾನುಗಳಲ್ಲಿ ತುಂಬಿಸಿಕೊಂಡ ಭಕ್ತ ಜನ ಸಂಭ್ರಮದಿಂದ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು
ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವದ ನಂತರ ತೀರ್ಥವನ್ನು ಕ್ಯಾನುಗಳಲ್ಲಿ ತುಂಬಿಸಿಕೊಂಡ ಭಕ್ತ ಜನ ಸಂಭ್ರಮದಿಂದ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು
ತಲಕಾವೇರಿಯ ಬ್ರಹ್ಮಕುಂಡಿಕೆಗೆ ಅರ್ಚಕರು ಪವಿತ್ರ ತೀರ್ಥೋದ್ಭವಕ್ಕೂ ಮುನ್ನ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿಸಿದರು
ತಲಕಾವೇರಿಯ ಬ್ರಹ್ಮಕುಂಡಿಕೆಗೆ ಅರ್ಚಕರು ಪವಿತ್ರ ತೀರ್ಥೋದ್ಭವಕ್ಕೂ ಮುನ್ನ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿಸಿದರು
ಬೇರೆ ಊರುಗಳಲ್ಲಿ ತೀರ್ಥ ಹಂಚಿಕೆ ಮಾಡುವ ಸ್ವಯಂಸೇವಾ ಸಂಘಟನೆಗಳ ಸದಸ್ಯರು ಪವಿತ್ರ ತೀರ್ಥವನ್ನು ತುಂಬಿಸಿಕೊಳ್ಳಲು ತಮ್ಮ ಸರತಿಗಾಗಿ ಕಾಯುತ್ತಿದ್ದ ದೃಶ್ಯಗಳು ಗುರುವಾರ ಬೆಳಿಗ್ಗೆ ಕಂಡು ಬಂದವು
ಬೇರೆ ಊರುಗಳಲ್ಲಿ ತೀರ್ಥ ಹಂಚಿಕೆ ಮಾಡುವ ಸ್ವಯಂಸೇವಾ ಸಂಘಟನೆಗಳ ಸದಸ್ಯರು ಪವಿತ್ರ ತೀರ್ಥವನ್ನು ತುಂಬಿಸಿಕೊಳ್ಳಲು ತಮ್ಮ ಸರತಿಗಾಗಿ ಕಾಯುತ್ತಿದ್ದ ದೃಶ್ಯಗಳು ಗುರುವಾರ ಬೆಳಿಗ್ಗೆ ಕಂಡು ಬಂದವು
ತಲಕಾವೇರಿಯ ದೇಗುಲದ ಮುಂಭಾಗವಿದ್ದ ಕಾವೇರಿ ಪ್ರತಿಮೆಗಳು ಭಕ್ತರ ಗಮನ ಸೆಳೆದವು
ತಲಕಾವೇರಿಯ ದೇಗುಲದ ಮುಂಭಾಗವಿದ್ದ ಕಾವೇರಿ ಪ್ರತಿಮೆಗಳು ಭಕ್ತರ ಗಮನ ಸೆಳೆದವು
ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದ ಪೊಲೀಸರು!
ಸಂಚಾರ ದಟ್ಟಣೆ ಹೇಗಿತ್ತು ಎಂದರೆ ಪೊಲೀಸರೂ ಸಹ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದರು. ಇವರಲ್ಲಿ ಮಹಿಳಾ ಪೊಲೀಸರೂ ಸೇರಿದ್ದರು. ಒಂದಷ್ಟು ದೂರ ವಾಹನಗಳಲ್ಲಿ ತೆರಳುವುದು. ಸಂಚಾರದಟ್ಟಣೆ ಉಂಟಾದಾಗ ವಾಹನದಿಂದ ಇಳಿದು ಬೆಟ್ಟ ಹತ್ತುವ ಕೆಲಸ ಮಾಡಿದರು. ಸಂಚಾರ ದಟ್ಟಣೆ ನಿರ್ವಹಿಸಲು ಅಕ್ಷರಶಃ ಪೊಲೀಸರು ಪರದಾಡಿದರು.
ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದ ಎ.ಎಸ್.ಪೊನ್ನಣ್ಣ
ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಭಾಗಮಂಡಲದಿಂದ ತಲಕಾವೇರಿಯವರೆಗೆ ಪಾದಯಾತ್ರೆ ನಡೆಸಿದರು. ಕಾಲ್ನಡಿಗೆಯಲ್ಲಿಯೇ ಭಕ್ತರೊಂದಿಗೆ ಅವರು ತಲಕಾವೇರಿಯವರೆಗೂ ಹೆಜ್ಜೆ ಹಾಕಿ ಭಕ್ತಿಭಾವ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT