ಮಡಿಕೇರಿ: ‘ಮಾರ್ನಿಂಗ್ ಸ್ಟಾರ್’ ತಂಡದ ವತಿಯಿಂದ 2024ನೇ ಸಾಲಿನಲ್ಲಿ ಭಾರತೀಯ ಸೇನೆಯ ‘ಅಗ್ನಿವೀರ್’ ಆಗಿ ಆಯ್ಕೆಯಾದ ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ 4 ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.

ಮಾರ್ನಿಂಗ್ ಸ್ಟಾರ್ ತಂಡವು ಕಳೆದ 3 ವರ್ಷಗಳಿಂದ ಭಾರತೀಯ ಸೇನೆಗೆ ಅಗ್ನಿವೀರ್ ಆಗಿ ಆಯ್ಕೆಯಾಗಲು ತರಬೇತಿಯನ್ನು ನೀಡುತ್ತಾ ಬಂದಿದೆ. 3 ವರ್ಷಗಳಿಂದಲೂ ಆಯ್ಕೆಯಾದ ಅಭ್ಯರ್ಥಿಗಳನ್ನು ಗೌರವಿಸಲಾಗುತ್ತಿದೆ. ಈ ವರ್ಷದಲ್ಲೂ ಕೂಡ 4 ಆಯ್ಕೆಯಾದ ಮದನ್ ಸೋಮವಾರಪೇಟೆ , ಪ್ರಜ್ವಲ್ ಮಡಿಕೇರಿ , ಗುಣಶೇಖರ್ ಮಡಿಕೇರಿ ಮತ್ತು ನಾಣಯ್ಯ ಮಾದಾಪುರ ಅವರನ್ನು ಸನ್ಮಾನಿಸಲಾಯಿತು.

ಮಾವಳ್ಳಿ ಬಿರಿಯಾನಿ ರೆಸ್ಟೋರೆಂಟ್ನಲ್ಲಿ ರವೀಂದ್ರ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾರ್ನಿಂಗ್ ಸ್ಟಾರ್ನ್ ಸದಸ್ಯರಾದ ಯೋಗೇಶ್, ವಿಜಯ್, ಕಪಿಲ್, ಶರತ್, ಶಿಲ್ಪ, ಉಷಾ ,ಸುವಿಕ್ಷಾ, ಸುರೇಶ್ ರೈ, ಸುಬ್ರಹ್ಮಣ್ಯ, ಮಧು, ಸುರೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.