ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಮೃತಿಪಟಲದಲ್ಲಿ ತೆರೆದುಕೊಂಡವು ದಸರೆಯ ಪುಟಗಳು...

ಮಡಿಕೇರಿ ದಸರಾ ಜನೋತ್ಸವ ಪುಸ್ತಕ ಲೋಕಾರ್ಪಣೆ, ಐತಿಹಾಸಿಕ ಸಂಗತಿಗಳ ದಾಖಲಾತಿಗೆ ಶ್ಲಾಘನೆ
Published : 30 ಸೆಪ್ಟೆಂಬರ್ 2024, 4:57 IST
Last Updated : 30 ಸೆಪ್ಟೆಂಬರ್ 2024, 4:57 IST
ಫಾಲೋ ಮಾಡಿ
Comments
ಮಡಿಕೇರಿ ಗೋಣಿಕೊಪ್ಪಲು ದಸರೆ ಪ್ರಚಾರದಲ್ಲಿ ಹಿಂದೆ ಬಿದ್ದಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಬೆಳೆಸುವಂತಿರಬೇಕು
ಕೆ.ಜಿ.ಬೋಪಯ್ಯ, ಬಿಜೆಪಿಯ ಹಿರಿಯ ಮುಖಂಡ.
ಈ ಬಾರಿ ದಸರೆಗೆ ಸರ್ಕಾರ ₹ 2 ಕೋಟಿ ಅನುದಾನ ನೀಡಲಿ. ಮೈಸೂರು ದಸರೆಗೆ ಹೆಚ್ಚಿನ ಅನುದಾ‌ನ ಸಿಗುತ್ತಿದೆ. ನಾವೂ ಹೆಚ್ಚಿನ ಅನುದಾನ ಕೇಳಬೇಕು.
ಅಪ್ಪಚ್ಚುರಂಜನ್, ಬಿಜೆಪಿಯ ಹಿರಿಯ ಮುಖಂಡ
ಮೈಸೂರು ದಸರಾದ ಹಿನ್ನೆಲೆ ಮಡಿಕೇರಿ ದಸರೆಯ ಹಿನ್ನೆಲೆ ಬೇರೆ ಬೇರೆ. ಎಲ್ಲರೂ ಒಗ್ಗಟ್ಟಾಗಿ ಉತ್ಸವ ಆಚರಿಸಬೇಕು.
ಧರ್ಮಜ ಉತ್ತಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ
ಪುಸ್ತಕವನ್ನು ದಸರಾ ಶ್ರಮಿಕರಿಗೆ ಅರ್ಪಣೆ ಮಾಡಿರುವುದು ಸ್ತುತ್ಯರ್ಹ. ಇದೊಂದು ಸಂಗ್ರಹ ಯೋಗ್ಯ ಪುಸ್ತಕ.
ಚಿದ್ವಿಲಾಸ್, ಪತ್ರಿಕೋದ್ಯಮಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು
‘ಮಡಿಕೇರಿ ದಸರಾ ಜನೋತ್ಸವ’ ಪುಸ್ತಕವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಬಿಡುಗಡೆ ಮಾಡಿ ಪುಸ್ತಕವನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ ಅವರಿಗೆ ನೀಡಿದರು. ಚಿಂತಕ ಎಸ್.ಐ.ಮನೀರ್‌ ಅಹಮ್ಮದ್, ಮಡಿಕೇರಿ ನಗರ ದಸರಾ ಸಮಿತಿಯ ಖಜಾಂಚಿ ಅರುಣ್ ಶೆಟ್ಟಿ, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಬಿಜೆಪಿಯ ಹಿರಿಯ ಮುಖಂಡರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಪತ್ರಿಕೋದ್ಯಮಿ ಜಿ.ಚಿದ್ವಿಲಾಸ್, ಪುಸ್ತಕದ ಲೇಖಕ ಎಚ್.ಟಿ.ಅನಿಲ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್, ದಶಮಂಟಪಗಳ ಸಮಿತಿ ಅಧ್ಯಕ್ಷ ಜಗದೀಶ್ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT